ETV Bharat / briefs

ಸಂಬಳ ನೀಡದೆ  ಗಾರ್ಮೆಂಟ್​ ಮುಚ್ಚಿದ ಮಾಲೀಕ.. ಸಂಕಷ್ಟದಲ್ಲಿ ಉದ್ಯೋಗಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿ ಒಂದೊಂದೇ ಗಾರ್ಮೆಂಟ್ಸ್ ಬಾಗಿಲು ಮುಚ್ಚುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್.

ಉದ್ಯೋಗಿ
author img

By

Published : Apr 26, 2019, 1:37 AM IST

Updated : Apr 26, 2019, 8:42 AM IST

ದೊಡ್ಡಬಳ್ಳಾಪುರ: 14 ತಿಂಗಳ ಪಿಎಫ್ ಹಣ ಮತ್ತು ಎರಡು ತಿಂಗಳ ಸಂಬಳಕ್ಕಾಗಿ ಪೊಲೀಸ್​ ಠಾಣೆ​​ಗೆ ಅಲೆಯಬೇಕಾದ ಪರಿಸ್ಥಿತಿ ದೊಡ್ಡಬಳ್ಳಾಪುರದ ಗಾರ್ಮೆಂಟ್ಸ್ ಸಿಬ್ಬಂದಿಗಳಿಗೆ ಎದುರಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿ ಒಂದೊಂದೇ ಗಾರ್ಮೆಂಟ್ಸ್ ಬಾಗಿಲು ಮುಚ್ಚುತ್ತಿವೆ. ಅದಕ್ಕೆ ಹೊಸ ಸೇರ್ಪಡೆ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್.

ಸುಮಾರು 2500 ಉದ್ಯೋಗಿಗಳು ಸ್ಕಾಟ್ಸ್ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಕಾರ್ಮಿಕರಿಗೆ ಸಂಬಳ ಕೊಡಲಾಗದ ಕಳೆದ 8 ತಿಂಗಳಿಂದ ಬಾಗಿಲು ಹಾಕಿದೆ. ಪರಿಣಾಮ 2500 ಹೆಚ್ಚು ಕಾರ್ಮಿಕರು ಬೀದಿಗೆ ಬಂದಿದ್ದಾರೆ.

ದೊಡ್ಡಬಳ್ಳಾಪುರದ ಅಪೆರಲ್ಸ್ ಪಾರ್ಕ್ ನಲ್ಲಿರುವ ಸ್ಕಾಟ್ಸ್ ಗಾರ್ಮೆಂಟ್ಸ್ ಗೆ ದೂರದ ಗೌರಿಬಿದನೂರು, ಕೊರಟಗೆರೆ, ಚಿಕ್ಕಬಳ್ಳಾಪುರ ದಿಂದ ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಸ್ಕಾಟ್ಸ್ ಗಾರ್ಮೆಂಟ್ಸ್ ಮಾಲೀಕರು ಕಾರ್ಮಿಕರಿಗೆ ಎರಡು ತಿಂಗಳ ಸಂಬಳ ನೀಡದೇ ಬಾಗಿಲು ಹಾಕಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ ಉದ್ಯೋಗಿಗಳು

ಐದು ವರ್ಷಗಳಿಂದ ಇದೇ ಗಾರ್ಮೆಂಟ್ಸ್ ನಲ್ಲಿ ದುಡಿದು ಜೀವನ ನಡೆಸುತ್ತಿದ್ದವರು ಸದ್ಯ ಬೀದಿಗೆ ಬಂದಿದ್ದಾರೆ. ಕಳೆದ ಎಂಟು ತಿಂಗಳಿಂದ ಪಿಎಫ್ ಮತ್ತು ಬಾಕಿ ಇರುವ ಸಂಬಳಕ್ಕಾಗಿ ಗಾರ್ಮೆಂಟ್ಸ್​​ಗೆ ಅಲೆಯುತ್ತಿದ್ದಾರೆ. ಆದರೆ ಗಾರ್ಮೆಂಟ್ಸ್ ಮಾಲೀಕ ಮಾತ್ರ ಕೈಗೆ ಸಿಕ್ಕಲ್ಲ. ಸುಮಾರು 2500 ಹೆಚ್ಚು ಕಾರ್ಮಿಕರಿಗೆ ಎರಡು ತಿಂಗಳು ಸಂಬಳ ಮತ್ತು ಪಿಎಫ್ ಹಣ ಕೊಡಬೇಕಾದ ಮಾಲೀಕ ನಾಪತ್ತೆಯಾಗಿದ್ದಾನೆ.

ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಿದರು ಗಾರ್ಮೆಂಟ್ಸ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಎಲ್ಲಾ ಆಸರೆಗಳನ್ನು ಕಳೆದುಕೊಂಡಿರುವ ಕಾರ್ಮಿಕರು ಈಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಯಲ್ಲಿ ದೂರು ನೀಡಿ ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ.

Intro:ಸಂಬಳ ಕೋಡದ ಗಾರ್ಮೆಂಟ್ಸ್ ಮಾಲೀಕ ಸಂಬಳಕ್ಕಾಗಿ ಸ್ಟೇಷನ್ ಗೆ ಬಂದ ಉದ್ಯೋಗಿಗಳು
14 ತಿಂಗಳ ಪಿಎಫ್ ಹಣ ಕಟ್ಟದ ಮಾಲೀಕ 2500 ಕಾರ್ಮಿಕರು ಕಂಗಾಲು.

Body:ದೊಡ್ಡಬಳ್ಳಾಪುರ : 14 ತಿಂಗಳ ಪಿಎಫ್ ಹಣ ಮತ್ತು ಎರಡು ತಿಂಗಳ ಸಂಬಳಕ್ಕಾಗಿ ಸ್ಟೇಷನ್ಗೆ ಅಲೆಯ ಬೇಕಾದ ಸ್ಥಿತಿಯಲ್ಲಿದ್ದಾರೆ ದೊಡ್ಡ ಬಳ್ಳಾಪುರದ ಗಾರ್ಮೆಂಟ್ಸ್ ಸಿಬ್ಬಂದಿ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಅಪೆರಲ್ಸ್ ಪಾರ್ಕ್ ನಲ್ಲಿ ಒಂದೊಂದೇ ಗಾರ್ಮೆಂಟ್ಸ್ ಬಾಗಿಲು ಮುಚ್ಚುತ್ತಿವೆ. ಅದಕ್ಕೊಂದು ಸೇರ್ಪಡೆ ಸ್ಕಾಟ್ಸ್ ಗಾರ್ಮೆಂಟ್ಸ್ ಲಿಮಿಟೆಡ್. ಸುಮಾರು 2500 ಊದ್ಯೋಗಿಗಳು ಕೆಲಸ ಮಾಡುತ್ತಿದ್ದರು. ಕಾರ್ಮಿಕರಿಗೆ ಸಂಬಳ ಕೊಡಲಾಗದ ಕಳೆದ 8 ತಿಂಗಳಿಂದ ಬಾಗಿಲು ಹಾಕಿದೆ. ಇದರಿಂದ 2500 ಹೆಚ್ಚು ಕಾರ್ಮಿಕರು ಬೀದಿಗೆ ಬಂದಿದ್ದಾರೆ.

ದೊಡ್ಡಬಳ್ಳಾಪುರದ ಅಪೆರಲ್ಸ್ ಪಾರ್ಕ್ ನಲ್ಲಿರುವ ಸ್ಕಾಟ್ಸ್ ಗಾರ್ಮೆಂಟ್ಸ್ ಗೆ ದೂರದ ಗೌರಿಬಿದನೂರು. ಕೊರಟಗೆರೆ. ಚಿಕ್ಕಬಳ್ಳಾಪುರ ದಿಂದ ಮಹಿಳಾ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಆದರೆ ಸ್ಕಾಟ್ಸ್ ಗಾರ್ಮೆಂಟ್ಸ್ ಮಾಲೀಕರು ಕಾರ್ಮಿಕರಿಗೆ ಎರಡು ತಿಂಗಳ ಸಂಬಳ ಕೊಡಲಾಗಿದೆ ಬಾಗಿಲು ಹಾಕಿದ್ದಾರೆ.ಅಲ್ಲದೆ ಕಾರ್ಮಿಕರ ಪಿಎಫ್ ಹಣವನ್ನು ಸೆಟ್ಲುಮೆಂಟ್ ಮಾಡಿಲ್ಲ. ಕಳೆದ 5 ವರ್ಷಗಳಿಂದ ಇದೇ ಗಾರ್ಮೆಂಟ್ಸ್ ನಲ್ಲಿ ದುಡಿದು ಜೀವನ ನಡೆಸುತ್ತಿದ್ದವರು ಬೀದಿಗೆ ಬಂದಿದ್ದಾರೆ.

ಕಳೆದ ಎಂಟು ತಿಂಗಳಿಂದ ಪಿಎಫ್ ಮತ್ತು ಸಂಬಳದ ಹಣಕ್ಕಾಗಿ ಗಾರ್ಮೆಂಟ್ಸ್ ಗೆ ಅಲೆಯುತ್ತಿದ್ದಾರೆ. ಆದರೆ ಗಾರ್ಮೆಂಟ್ಸ್ ಮಾಲೀಕ ಮಾತ್ರ ಕೈಗೆ ಸಿಕ್ಕಲ್ಲ. ಸುಮಾರು 2500 ಹೆಚ್ಚು ಕಾರ್ಮಿಕರಿಗೆ ಎರಡು ತಿಂಗಳು ಸಂಬಳ ಮತ್ತು ಪಿಎಫ್ ಹಣ ಕೊಡಬೇಕಾದ ಮಾಲೀಕ ನಾಪತ್ತೆಯಾಗಿದ್ದಾನೆ. ಈ ಬಗ್ಗೆ ಕಾರ್ಮಿಕ ಇಲಾಖೆಗೆ ದೂರು ನೀಡಿದರು ಗಾರ್ಮೆಂಟ್ಸ್ ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯವಹಿಸಿದ್ದಾರೆ. ಎಲ್ಲಾ ಆಸರೆಗಳನ್ನು ಕಳೆದುಕೊಂಡಿರುವ ಕಾರ್ಮಿಕರು ಈಗ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ಯಲ್ಲಿ ದೂರು ನೀಡಿ ಹಣ ಕೊಡಿಸುವಂತೆ ಮನವಿ ಮಾಡಿದ್ದಾರೆ.

1.ಬೈಟ್ -ಮುನಿನಂಜಯ್ಯ. ಕಾರ್ಮಿಕ
2. ಬೈಟ್ - ವಿಜಯಲಕ್ಷ್ಮೀ. ಗಾರ್ಮೆಂಟ್ಸ್ ಮಹಿಳೆ
3. ಬೈಟ್ -ಮುನ್ನಿ .ಗಾರ್ಮೆಂಟ್ಸ್ ಮಹಿಳೆ
Conclusion:
Last Updated : Apr 26, 2019, 8:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.