ETV Bharat / briefs

ಮುಂಬೈ ಚಾಂಪಿಯನ್ ಆಗಲು 'ಈತನೇ' ಕಾರಣ..! - ನೀತಾ ಅಂಬಾನಿ

ಮುಂಬೈ ಇಂಡಿಯನ್ಸ್​ ತಂಡದ ಒಡತಿ ನೀತಾ ಅಂಬಾನಿ ತಂಡದ ಆಟಗಾರರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಗೂ ಮುನ್ನ ದೈವ ಭಕ್ತೆಯಾದ ನೀತಾ ಅಂಬಾನಿ ಟ್ರೋಪಿಯೊಂದಿಗೆ ಕೃಷ್ಣನ ದೇವಾಲಯಕ್ಕೆ ತೆರಳಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ.

ಮುಂಬೈ ಚಾಂಪಿಯನ್
author img

By

Published : May 15, 2019, 7:42 AM IST

ಮುಂಬೈ : 12ನೇ ಐಪಿಎಲ್​ ಪೈನಲ್​ನಲ್ಲಿ ಚಾಂಪಿಯನ್​ ಚೆನ್ನೈಗೆ 1 ರನ್​ ಸೋಲುಣಿಸಿ ನಾಲ್ಕನೇ ಬಾರಿ ಟ್ರೋಫಿ ಎತ್ತಿ ಹಿಡಿದ ಮುಂಬೈ ಇಂಡಿಯನ್ಸ್​ ತಂಡಕ್ಕೆ ಅಂಬಾನಿ ಕುಟುಂಬ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ತಮ್ಮ ಮನೆಯಲ್ಲಿ ಆಟಗಾರರಿಗೆ ಭರ್ಜರಿ ಪಾರ್ಟಿ ನೀಡಿದ್ದರು.

ಮುಂಬೈ ಇಂಡಿಯನ್ಸ್​ ತಂಡದ ಒಡತಿಯಾದ ನೀತಾ ಅಂಬಾನಿ ತಂಡದ ಆಟಗಾರರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಗೂ ಮುನ್ನ ದೈವ ಭಕ್ತೆಯಾದ ನೀತಾ ಅಂಬಾನಿ ಟ್ರೋಪಿಯೊಂದಿಗೆ ಕೃಷ್ಣನ ದೇವಾಲಯಕ್ಕೆ ತೆರಳಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಕ್ಕೆ ಧನ್ಯವಾದ ಸಮರ್ಪಿಸಿದ್ದಾರೆ.

ತಮ್ಮ ಮನೆಯ ಒಳಗೆ ಇರುವ ಕೃಷ್ಣನ ದೇವಾಲಯದಕ್ಕೆ ತಮ್ಮ ಕೈಯ್ಯಾರೆ ಟ್ರೋಫಿಯನ್ನ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ 'ಜೈ ಶ್ರೀ ಕೃಷ್ಣ' ಎಂದು ಕೂಗು ಹಾಕಿದ್ದಾರೆ.

ಮುಂಬೈ ಇಂಡಿಯನ್ಸ್​ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾಲ್ಕನೇ ಬಾರಿ ಟ್ರೋಪಿಯನ್ನು ಗೆದ್ದಿದ್ದು ಈ ಮೂಲಕ ಐಪಿಎಲ್​ ಟೂರ್ನಿಯಲ್ಲಿ ಮುಂಬೈ ಅತ್ಯಂತ ಸಕ್ಸಸ್​ಫುಲ್​ ತಂಡ ಎನ್ನುವ ಕೀರ್ತಿಗೂ ಪಾತ್ರವಾಗಿದೆ.

Intro:Body:

ಮುಂಬೈ: 12ನೆ ಐಪಿಎಲ್​ ಪೈನಲ್​ನಲ್ಲಿ ಚಾಂಪಿಯನ್​ ಚೆನ್ನೈಗೆ 1 ರನ್​ ಸೋಲುಣಿಸಿ ನಾಲ್ಕನೇ ಬಾರಿ ಟ್ರೋಫಿ ಎತ್ತಿ ಹಿಡಿದ ಮುಂಬೈ ಇಂಡಿಯನ್ಸ್​ ತಂಡಕ್ಕೆ ಅಂಬಾನಿ ಕುಟುಂಬ ಗೆಲುವಿನ ಸಂಭ್ರಮವನ್ನು ಹಂಚಿಕೊಳ್ಳಲು ತಮ್ಮ ಮನೆಯಲ್ಲಿ ಆಟಗಾರರಿಗೆ ಭರ್ಜರಿ ಪಾರ್ಟಿ ನೀಡಿದ್ದರು.

ಮುಂಬೈ ಇಂಡಿಯನ್ಸ್​ ತಂಡದ ಒಡತಿಯಾದ ನೀತಾ ಅಂಬಾನಿ ತಂಡದ ಆಟಗಾರರಿಗೆ ಹಾಗೂ ಅವರ ಕುಟುಂಬಸ್ಥರಿಗೆ ಪಾರ್ಟಿ ಏರ್ಪಡಿಸಿದ್ದರು. ಈ ಪಾರ್ಟಿಗೂ ಮುನ್ನ ದೈವ ಭಕ್ತೆಯಾದ ನೀತಾ ಅಂಬಾನಿ ಟ್ರೋಪಿಯೊಂದಿಗೆ ಕೃಷ್ಣನ ದೇವಾಲಯಕ್ಕೆ ತೆರಳಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.

ತಮ್ಮ ಮನೆಯ ಒಳಗೆ ಇರುವ ಕೃಷ್ಣನ ದೇವಾಲಯದಕ್ಕೆ ತಮ್ಮ ಕೈಯ್ಯಾರೆ ಟ್ರೋಫಿಯನ್ನ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ 'ಜೈ ಶ್ರೀ ಕೃಷ್ಣ' ಎಂದು ಕೂಗು ಹಾಕಿದ್ದಾರೆ.

ಮುಂಬೈ ಇಂಡಿಯನ್ಸ್​ ರೋಹಿತ್ ಶರ್ಮಾ ನಾಯಕತ್ವದಲ್ಲಿ ನಾಲ್ಕನೇ ಬಾರಿ ಟ್ರೋಪಿಯನ್ನು ಗೆದ್ದಿದ್ದು ಈ ಮೂಲಕ ಐಪಿಎಲ್​ ಟೂರ್ನಿಯಲ್ಲಿ ಮುಂಬೈ ಅತ್ಯಂತ ಸಕ್ಸಸ್​ಫುಲ್​ ತಂಡ ಎನ್ನುವ ಕೀರ್ತಿಗೂ ಪಾತ್ರವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.