ಚೆನ್ನೈ: ಐಸಿಸ್ ಸಂಪರ್ಕದ ಶಂಕೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ತಮಿಳುನಾಡಿನ ಕೊಯಂಬತ್ತೂರಿನ ಏಳು ಸ್ಥಳಗಳಲ್ಲಿ ಬುಧವಾರ ಮುಂಜಾನೆ ದಾಳಿ ನಡೆಸಿ ತಪಾಸಣೆ ನಡೆಸಿದೆ.
-
Tamil Nadu: The searches at 7 locations in Coimbatore are being conducted by National Investigation Agency (NIA) in connection with ISIS module case. https://t.co/AMxa7c26Oe
— ANI (@ANI) June 12, 2019 " class="align-text-top noRightClick twitterSection" data="
">Tamil Nadu: The searches at 7 locations in Coimbatore are being conducted by National Investigation Agency (NIA) in connection with ISIS module case. https://t.co/AMxa7c26Oe
— ANI (@ANI) June 12, 2019Tamil Nadu: The searches at 7 locations in Coimbatore are being conducted by National Investigation Agency (NIA) in connection with ISIS module case. https://t.co/AMxa7c26Oe
— ANI (@ANI) June 12, 2019
ಕೊಯಂಬತ್ತೂರಿನಲ್ಲಿ ನೆಲೆಸಿ ಭಾರತದ ವಿರುದ್ಧ ಉಗ್ರದಾಳಿಗೆ ಹಣ ಸಂಗ್ರಹ ಮಾಡುತ್ತಿದ್ದ ಎಂಟು ಮಂದಿಯ ಮೇಲೆ ಜೂನ್ 8ರಂದು ಕೇಸ್ ದಾಖಲಿಸಲಾಗಿತ್ತು. ಈ ನಿಟ್ಟಿನಲ್ಲಿ ಇವರೆಲ್ಲರ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಎನ್ಐಎ ದಾಳಿ ನಡೆಸಿದೆ.
ದಾಳಿಯ ವೇಳೆ ಮೂರು ಲ್ಯಾಪ್ಟಾಪ್, ಮೂರು ಹಾರ್ಡ್ ಡ್ರೈವ್, ಹದಿನಾರು ಮೊಬೈಲ್ ಫೋನ್, ಎಂಟು ಸಿಮ್ ಕಾರ್ಡ್, ಎರಡು ಪೆನ್ಡ್ರೈವ್, ಐದು ಮೆಮೊರಿ ಕಾರ್ಡ್ ಹಾಗೂ ಒಂದು ಕಾರ್ಡ್ ರೀಡರ್ ಸೇರಿದಂತೆ ಒಂದಷ್ಟು ದಾಖಲೆಗಳನ್ನು ಎನ್ಐಎ ಜಪ್ತಿ ಮಾಡಿದೆ.