ETV Bharat / briefs

ಕಿವೀಸ್​ ವಿಶ್ವಕಪ್​ ತಂಡದಲ್ಲಿದ್ದಾರೆ 4 ಆಲ್​ರೌಂಡರ್​, 3 ವಿಕೆಟ್​ ಕೀಪರ್​ - ವಿಲಿಯಮ್ಸನ್​

ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ 15 ಸದಸ್ಯರ ತಂಡ ಪ್ರಕಟಿಸಿದ್ದು, ಈ ತಂಡದಲ್ಲಿ ಟಾಮ್​ ಲ್ಯಾಥಮ್​ಗೆ ಸಹಾಯಕ ವಿಕೆಟ್​ ಕೀಪರ್​ ಆಗಿ ಟಾಮ್‌ ಬ್ಲಿಂಡೆಲ್‌ ಮತ್ತು ಹೆನ್ರಿ ನಿಕೋಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

black caps
author img

By

Published : Apr 17, 2019, 7:50 PM IST

ನವದೆಹಲಿ: 2015ರ ವಿಶ್ವಕಪ್​ನ ರನ್ನರ್‌ ಅಪ್‌ ನ್ಯೂಜಿಲ್ಯಾಂಡ್​ ಈ ಬಾರಿಯ ಏಕದಿನ ವಿಶ್ವಕಪ್‌ ತಮ್ಮ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಮೂವರು ವಿಕೆಟ್​ ಕೀಪರ್​ 4 ಆಲರೌಂಡರ್​ ಸ್ಥಾನಪಡೆದುಕೊಂಡಿದ್ದಾರೆ.

ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ 15 ಸದಸ್ಯರ ತಂಡ ಪ್ರಕಟಿಸಿದ್ದು, ಈ ತಂಡದಲ್ಲಿ ಟಾಮ್​ ಲ್ಯಾಥಮ್​ಗೆ ಸಹಾಯಕ ವಿಕೆಟ್​ ಕೀಪರ್​ ಆಗಿ ಟಾಮ್‌ ಬ್ಲಿಂಡೆಲ್‌ ಮತ್ತು ಹೆನ್ರಿ ನಿಕೋಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

black caps
ಕಿವೀಸ್​ ವಿಶ್ವಕಪ್​ ತಂಡ

ಆಲ್​ರೌಂಡರ್​ ಕೋಟಾದಲ್ಲಿ ಜಿಮ್ಮಿ ನಿಶಾಮ್​,ಮಿಚೆಲ್​ ಸ್ಯಾಂಟ್ನರ್​,ಲೂಕಿ ಫರ್ಗ್ಯುಸನ್​ ಹಾಗೂ ಕಾಲಿನ್​ ಡಿ ಗ್ರ್ಯಾಂಡ್​ಹೋಮ್​ ಸ್ಥಾನಗಿಟ್ಟಿಸಿಕೊಂಡಿದ್ದಾರೆ.
ಇನ್ನು ಬ್ಯಾಟಿಂಗ್​ ವಿಭಾದಲ್ಲಿ ರಾಸ್​ ಟೇಲರ್​, ಮಾರ್ಟಿನ್​ ಗಪ್ಟಿಲ್​ ಮನ್ರೊ ಇದ್ದಾರೆ.

ನ್ಯೂಜಿಲ್ಯಾಂಡ್‌ ತಂಡ:

ಕೇನ್‌ ವಿಲಿಯಮ್ಸನ್‌ (ನಾಯಕ), ಮಾರ್ಟಿನ್​ ಗಪ್ಟಿಲ್‌, ಕಾಳಿನ್​ ಮನ್ರೊ, ರಾಸ್‌ ಟಯ್ಲರ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಟಾಮ್‌ ಲ್ಯಾಥಂ, ಹೆನ್ರಿ ನಿಕೋಲ್ಸ್‌, ಮ್ಯಾಟ್‌ ಹೆನ್ರಿ, ಜಿಮ್ಮಿ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಲೂಕಿ ಫ‌ರ್ಗ್ಯುಸನ್‌, ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್, ಇಶ್​ ಸೋಧಿ, ಟಾಮ್‌ ಬ್ಲಿಂಡೆಲ್‌.

Intro:Body:

ಕಿವೀಸ್​ ವಿಶ್ವಕಪ್​ ತಂಡದಲ್ಲಿದ್ದಾರೆ 4 ಆಲ್​ರೌಂಡರ್​, 3 ವಿಕೆಟ್​ ಕೀಪರ್​  

ನವದೆಹಲಿ: 2015ರ ವಿಶ್ವಕಪ್​ನ ರನ್ನರ್‌ ಅಪ್‌ ನ್ಯೂಜಿಲ್ಯಾಂಡ್​ ಈ ಬಾರಿಯ ಏಕದಿನ ವಿಶ್ವಕಪ್‌ ತಮ್ಮ ತಂಡವನ್ನು ಪ್ರಕಟಿಸಿದ್ದು, ಇದರಲ್ಲಿ ಮೂವರು ವಿಕೆಟ್​ ಕೀಪರ್​ 4 ಆಲರೌಂಡರ್​ ಸ್ಥಾನಪಡೆದುಕೊಂಡಿದ್ದಾರೆ.

ಕೇನ್​ ವಿಲಿಯಮ್ಸನ್​ ನಾಯಕತ್ವದಲ್ಲಿ 15 ಸದಸ್ಯರ ತಂಡ ಪ್ರಕಟಿಸಿದ್ದು,ಈ ತಂಡದಲ್ಲಿ ಟಾಮ್​ ಲ್ಯಾಥಮ್​ಗೆ ಸಹಾಯಕ ವಿಕೆಟ್​ ಕೀಪರ್​ ಆಗಿ ಟಾಮ್‌ ಬ್ಲಿಂಡೆಲ್‌ ಮತ್ತು ಹೆನ್ರಿ ನಿಕೋಲ್ಸ್​ರನ್ನು ಆಯ್ಕೆ ಮಾಡಲಾಗಿದೆ.

ಆಲ್​ರೌಂಡರ್​ ಕೋಟಾದಲ್ಲಿ ಜಿಮ್ಮಿ ನಿಶಾಮ್​,ಮಿಚೆಲ್​ ಸ್ಯಾಂಟ್ನರ್​,ಲೂಕಿ ಫರ್ಗ್ಯುಸನ್​ ಹಾಗೂ ಕಾಲಿನ್​ ಡಿ ಗ್ರ್ಯಾಂಡ್​ಹೋಮ್​ ಸ್ಥಾನಗಿಟ್ಟಿಸಿಕೊಂಡಿದ್ದಾರೆ.

ಇನ್ನು ಬ್ಯಾಟಿಂಗ್​ ವಿಭಾದಲ್ಲಿ ರಾಸ್​ ಟೇಲರ್​,ಮಾರ್ಟಿನ್​ ಗಪ್ಟಿಲ್​ ಮನ್ರೊ ಇದ್ದಾರೆ.

ನ್ಯೂಜಿಲ್ಯಾಂಡ್‌ ತಂಡ:

ಕೇನ್‌ ವಿಲಿಯಮ್ಸನ್‌ (ನಾಯಕ), ಮಾರ್ಟಿನ್​ ಗಪ್ಟಿಲ್‌, ಕಾಳಿನ್​ ಮನ್ರೊ, ರಾಸ್‌ ಟಯ್ಲರ್‌, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಟಾಮ್‌ ಲ್ಯಾಥಂ, ಹೆನ್ರಿ ನಿಕೋಲ್ಸ್‌, ಮ್ಯಾಟ್‌ ಹೆನ್ರಿ, ಜಿಮ್ಮಿ ನೀಶಮ್‌, ಮಿಚೆಲ್‌ ಸ್ಯಾಂಟ್ನರ್‌, ಲೂಕಿ ಫ‌ರ್ಗ್ಯುಸನ್‌, ಟಿಮ್‌ ಸೌಥಿ, ಟ್ರೆಂಟ್‌ ಬೌಲ್ಟ್, ಇಶ್​ ಸೋಧಿ, ಟಾಮ್‌ ಬ್ಲಿಂಡೆಲ್‌.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.