ETV Bharat / briefs

ಸದ್ದಲೇ...! ಎರ್ರಂಗಳಿಗಿ ಮೈಲಾರ ಲಿಂಗೇಶ್ವರ ಸ್ವಾಮಿ ಕಾರ್ಣಿಕ ನುಡಿ ಕೇಳಿ - ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್

ತಾಲೂಕಿನ‌ ಎರ್ರಂಗಳಿಗಿ ಗ್ರಾಮದಲ್ಲಿ ಏಳುಕೋಟಿ ಮೈಲಾರ ಲಿಂಗೇಶ್ವರಸ್ವಾಮಿಯ ಕಾರ್ಣಿಕೋತ್ಸವ ವಿಜೃಂಭಣೆಯಿಂದ ಜರುಗಿತು.

ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್
author img

By

Published : Oct 9, 2019, 5:54 PM IST

ಬಳ್ಳಾರಿ: ತಾಲೂಕಿನ‌ ಎರ್ರಂಗಳಿಗಿ ಗ್ರಾಮದಲ್ಲಿ ಏಳುಕೋಟಿ ಮೈಲಾರ ಲಿಂಗೇಶ್ವರಸ್ವಾಮಿಯ ಕಾರ್ಣಿಕೋತ್ಸವ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್

ವಿಜಯದಶಮಿ ದಿನದಂದೇ ಸಂಜೆ ಹೊತ್ತಿಗೆ ಮೈಲಾರಲಿಂಗೇಶ್ವರ ಸ್ವಾಮಿಯ ದೇಗುಲದಲ್ಲಿ ನಡೆದ ಈ ಕಾರ್ಣಿಕೋತ್ಸವದಲ್ಲಿ ಅರ್ಚಕ ಮಲ್ಲಯ್ಯ ಮೂರು ಬಾರಿ ಸದ್ದಲೇ.. ಸದ್ದಲೇ.. ಸದ್ದಲೇ.. ಎನ್ನುತ್ತಲೇ ಸುತ್ತಲು ನೆರೆದವರು ಶಾಂತರಾದರು. ಅತಿವೃಷ್ಟಿ, ಅನಾವೃಷ್ಟಿ ಆದಿತಲೇ ಪರಾಕ್ ಎನ್ನುತ್ತಾ ಕೆಳಕ್ಕೆ ಹಾರಿದರು.

ಈ ಮೈಲಾರ ಲಿಂಗೇಶ್ವರಸ್ವಾಮಿಯ ಕಾರ್ಣಿಕ ನುಡಿಯನ್ನು ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ.

Intro:ಎರ್ರಂಗಳಿಗಿ ಮೈಲಾರ ಲಿಂಗೇಶ್ವರ ಸ್ವಾಮಿ ಕಾರಣಿಕ ನುಡಿ: ಅತೀವೃಷ್ಠಿ - ಅನಾವೃಷ್ಠಿ ಆದಿತಲೇ ಪರಾಕ್
ಬಳ್ಳಾರಿ: ತಾಲೂಕಿನ‌ ಎರ್ರಂಗಳಿಗಿ ಗ್ರಾಮದಲ್ಲಿ ಏಳುಕೋಟಿ ಮೈಲಾರ ಲಿಂಗೇಶ್ವರಸ್ವಾಮಿಯ ಕಾರಣಿಕೋತ್ಸವವು ಅತ್ಯಂತ ವಿಜೃಂಭಣೆಯಿಂದ ಜರುಗಿತು.
ವಿಜಯದಶಮಿ ದಿನದಂದೇ ಸಂಜೆಯೊತ್ತಿಗೆ ಮೈಲಾರಲಿಂಗೇಶ್ವರ ಸ್ವಾಮಿಯ ದೇಗುಲದಲ್ಲಿ ನಡೆದ ಈ ಕಾರಣಿಕೋತ್ಸವದಲ್ಲಿ ಅರ್ಚಕ ಮಲ್ಲಯ್ಯ ಭಾನೆತ್ತರಕ್ಕೆ ಮುಖಮಾಡಿ‌ದ್ದ ಕಟ್ಟಿಗೆಯನ್ನೇರಿ, ಮೂರು ಸದ್ದಲೇ…ಸದ್ದಲೇ….ಸದ್ದಲೇ ಎನ್ನುತ್ತಲೇ ಅತೀ ವೃಷ್ಠಿ, ಅನಾವೃಷ್ಠಿ ಆದಿತಲೇ ಪರಾಕ್ ಎನ್ನುತ್ತಾ ಕೆಳಕ್ಕೆ ಹಾರಿದ್ದಾರೆ.
Body:ಈ ಮೈಲಾರ ಲಿಂಗೇಶ್ವರ ಸ್ವಾಮಿಯ ಕಾರಣಿಕ ನುಡಿಯನ್ನು ನಾನಾ ರೀತಿಯ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕವಾಗಿ ವಿಶ್ಲೇಷಣೆ ಮಾಡುತ್ತಲೇ ಕಾರಣಿಕೋತ್ಸವಕ್ಕೆ ಬಂದಂತಹ ಭಕ್ತರು ಮುನ್ನಡೆದಿದ್ದಾರೆ.
ಎರ್ರಂಗಳಿ ಗ್ರಾಮದ ಮುಖಂಡರಾದ ರಾಜಶೇಖರ ಹಿರೇಮಠ, ಕೆ.ಬಿ.ಬಸವರಾಜ ನವೀನಕುಮಾರ ಸೇರಿ ಸಾವಿರಾರು ಭಕ್ತರು ಈ ಕಾರಣಿಕೋತ್ಸ ವದಲ್ಲಿ ಪಾಲ್ಗೊಂಡಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_YENGALLI_KARNIKOSTAVA_VISUALS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.