ETV Bharat / briefs

ರಾಮಮಂದಿರ ನಿರ್ಮಾಣಕ್ಕೆ 1ಲಕ್ಷ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ಕುಟುಂಬ - Shivamogga district news

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿವಮೊಗ್ಗದ ಅಶೋಕ ನಗರದ ಮುಸ್ಲಿಂ ಕುಟುಂಬವೊಂದು ₹1,01,101 ದೇಣಿಗೆ ನೀಡಿದೆ.

muslim family one lack donation for Construction of Srirama Mandir
1ಲಕ್ಷ ರೂಪಾಯಿ ದೇಣಿಗೆ ನೀಡಿದ ಮುಸ್ಲಿಂ ಕುಟುಂಬ
author img

By

Published : Jan 15, 2021, 3:16 PM IST

Updated : Jan 18, 2021, 3:59 PM IST

ಶಿವಮೊಗ್ಗ: ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಶ್ರೀರಾಮ ಮಂದಿರಕ್ಕೆ ಶಿವಮೊಗ್ಗದ ಮುಸ್ಲಿಂ ಕುಟುಂಬವೊಂದು 1 ಲಕ್ಷದ 1 ಸಾವಿರದ 101 ರೂಪಾಯಿ ದೇಣಿಗೆ ನೀಡಿದ್ದಾರೆ.

ಅಶೋಕ ನಗರದ ಮುಜೀಬ್ ಹಾಗೂ ಕುಟುಂಬಸ್ಥರು ಚೆಕ್ ಮೂಲಕ ಶ್ರೀರಾಮಮಂದಿರ ಸಮರ್ಪಣಾ ನಿಧಿಗೆ ಈ ಹಣವನ್ನು ಸಮರ್ಪಿಸಿದ್ದಾರೆ. ಇವರು 93 ಎಂಬ ಹೆಸರಿನ ಬೀಡಿ ಉದ್ಯಮ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸಿದ ಸಚಿವ ಕೆ.ಎಸ್.ಈಶ್ವರಪ್ಪ

Last Updated : Jan 18, 2021, 3:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.