ETV Bharat / briefs

'ಧೋನಿ ಮಾತು ಹೃದಯ ಹಿಂಡಿದಂತಿತ್ತು:  ಈ ಹಿಂದೆ ಆ ರೀತಿ ಮಾತನಾಡಿದ್ದು ನೋಡಿಲ್ಲ' - ಟ್ವಿಟರ್​

ಫೈನಲ್​ ಪಂದ್ಯದಲ್ಲಿ ರೋಚಕವಾಗಿ ಸೋಲು ಕಾಣುತ್ತಿದ್ದಂತೆ ಧೋನಿ ನಿರಾಸೆಗೊಳಗಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತುಂಬಾ ಭಾವನಾತ್ಮಕವಾಗಿ ಮಾತನಾಡಿದ್ದರು.

ಚೆನ್ನೈ ಸೂಪರ್​ ಕಿಂಗ್ಸ್​​
author img

By

Published : May 13, 2019, 7:48 PM IST

ಹೈದರಾಬಾದ್​: ಟ್ರೋಫಿ ಗೆಲುವ ಉತ್ಸಾಹದಲ್ಲಿದ್ದ ಚೆನ್ನೈ ಸೂಪರ್​ ಕಿಂಗ್ಸ್​ಗೆ ನಿನ್ನೆ ಕೊನೆಯ ಓವರ್​ಗನಲ್ಲಿ ಲಸಿತ್ ಮಲಿಂಗಾ ನೀಡಿರುವ ಶಾಕ್​ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಫೈನಲ್​​ ಓವರ್​​ನಲ್ಲಿ ಕೇವಲ 9 ರನ್​ಗಳಿಸಲು ಸಾಧ್ಯವಾಗದೇ ಧೋನಿ ತಂಡ ನಿರಾಸೆಗೊಳಗಾಗಿದ್ದು ಮಾತ್ರ ಸುಳ್ಳಲ್ಲ.

  • My heart went out to Dhoni speaking to him in the post match, he seemed really heartbroken. Never seen him like that before.

    — Sanjay Manjrekar (@sanjaymanjrekar) May 12, 2019 " class="align-text-top noRightClick twitterSection" data=" ">

ಪಂದ್ಯ ಮುಕ್ತಾಯಗೊಂಡ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ರನ್ನರ್​ ಅಪ್​​ ಟ್ರೋಫಿ ಪಡೆದುಕೊಂಡು ಕಾಮೆಟೆಂಟರ್​​ ಸಂಜಯ್ ಮಂಜ್ರೇಕರ್ ಜತೆ ಧೋನಿ ಮಾತನಾಡಿದರು. ಈ ವೇಳೆ ತಮ್ಮ ಮುಂದಿನ ಕ್ರಿಕೆಟ್​ ಜೀವನದ ಬಗ್ಗೆ ಮಾಹಿ ಮಾಹಿತಿ ಬಿಚ್ಚಿಟ್ಟಿದ್ದರು. ಇದೇ ವಿಷಯವಾಗಿ ಮಂಜ್ರೇಕರ್​ ಟ್ವೀಟ್​ ​ ಮಾಡಿದ್ದಾರೆ.

ಧೋನಿ ಮಾತು ನಿಜಕ್ಕೂ ಹೃದಯ ಕಿತ್ತು ಬರುವಂತಿತ್ತು. ಈ ಹಿಂದೆ ಅವರು ಇಷ್ಟೊಂದು ಭಾವನಾತ್ಮಕವಾಗಿ ಮಾತನಾಡಿದ್ದನು ನಾನು ಕೇಳಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೇವಲ 2ರನ್​ಗಳಿಕೆ ಮಾಡಿದ್ದ ವೇಳೆ ಧೋನಿ ರನೌಟ್​ ಬಲೆಗೆ ಸಿಲುಕಿ ನಿರಾಸೆ ಕೂಡ ಅನುಭವಿಸಿದ್ದರು.

Intro:Body:

'ಧೋನಿ ಮಾತು ಹೃದಯ ಕಿತ್ತು ಬರುವಂತಿತ್ತು, ಈ ಹಿಂದೆ ಆ ರೀತಿ ಮಾತನಾಡಿದ್ದಿಲ್ಲ'

ಹೈದರಾಬಾದ್​: ಟ್ರೋಫಿ ಗೆಲುವ ಉತ್ಸಾಹದಲ್ಲಿದ್ದ ಚೆನ್ನೈ ಸೂಪರ್​ ಕಿಂಗ್ಸ್​ಗೆ ನಿನ್ನೆ ಕೊನೆಯ ಓವರ್​ಗನಲ್ಲಿ ಲಸಿತ್ ಮಲಿಂಗಾ ನೀಡಿರುವ ಶಾಕ್​ ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಫೈನಲ್​​ ಓವರ್​​ನಲ್ಲಿ ಕೇವಲ 9ರನ್​ಗಳಿಸಲು ಸಾಧ್ಯವಾಗದೇ ಧೋನಿ ತಂಡ ನಿರಾಸೆಗೊಳಗಾಗಿದ್ದು ಮಾತ್ರ ಸುಳ್ಳಲ್ಲ.

ಪಂದ್ಯ ಮುಕ್ತಾಯಗೊಂಡ ಬಳಿಕ ನಡೆದ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ರನ್ನರ್​ ಅಫ್​ ಟ್ರೋಫಿ ಪಡೆದುಕೊಂಡು ಕಾಮೆಟೆಂಟರ್​​ ಸಂಜಯ್ ಮಂಜ್ರೇಕರ್ ಜತೆ ಧೋನಿ ಮಾತನಾಡಿದರು. ಈ ವೇಳೆ ತಮ್ಮ ಮುಂದಿನ ಕ್ರಿಕೆಟ್​ ಜೀವನದ ಬಗ್ಗೆ ಮಾಹಿ ಮಾಹಿತಿ ಬಿಚ್ಚಿಟ್ಟಿದ್ದರು. ಇದೇ ವಿಷಯವಾಗಿ ಮಂಜ್ರೇಕರ್​ ಟ್ವಿಟ್​ ಮಾಡಿದ್ದಾರೆ. 

ಧೋನಿ ಮಾತು ನಿಜಕ್ಕೂ ಹೃದಯ ಕಿತ್ತು ಬರುವಂತಿತ್ತು. ಈ ಹಿಂದೆ ಅವರು ಇಷ್ಟೊಂದು ಭಾವನಾತ್ಮಕವಾಗಿ ಮಾತನಾಡಿದ್ದನು ನಾನು ಕೇಳಿರಲಿಲ್ಲ ಎಂದು ಬರೆದುಕೊಂಡಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಕೇವಲ 2ರನ್​ಗಳಿಕೆ ಮಾಡಿದ್ದ ವೇಳೆ ಧೋನಿ ರನೌಟ್​ ಬಲೆಗೆ ಸಿಲುಕಿ ನಿರಾಸೆ ಕೂಡ ಅನುಭವಿಸಿದ್ದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.