ETV Bharat / briefs

ಒಂದು ಪಂದ್ಯ ನಿಷೇಧಕ್ಕೊಳಗಾದ ಮಾರ್ಗನ್​... ಇಂಗ್ಲೆಂಡ್​ ತಂಡಕ್ಕೆ ಬೈರ್ಸ್ಟೋವ್​ ನಾಯಕ - Bairstow

ಪಾಕಿಸ್ತಾನ ನೀಡಿದ್ದ 359ರನ್​ಗಳ ಗುರಿಯನ್ನು ಬೆನ್ನೆತ್ತಿದ್ದ ಇಂಗ್ಲೆಂಡ್​ 44.5 ಓವರ್ಗಳಲ್ಲಿ ಪಂದ್ಯ ಗೆದ್ದುಕೊಂಡು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಪಾಕಿಸ್ತಾನ ಬ್ಯಾಟಿಂಗ್​ ನಡೆಸುವ ವೇಳೆ ನಿಧಾನಗತಿ ಓವರ್ ರೇಟ್​ಗೆ ಒಳಗಾಗಿದ್ದಕ್ಕೆ ಐಸಿಸಿ ಇಂಗ್ಲೆಂಡ್​ ತಂಡದ ನಾಯಕನಿಗೆ  ಒಂದು ಪಂದ್ಯದ ನಿಷೇಧ ಹೇರಿದೆ.

cಚ
author img

By

Published : May 16, 2019, 6:43 AM IST

Updated : May 16, 2019, 1:56 PM IST

ಲಂಡನ್‌: ಮಂಗಳವಾರ ನಡೆದ ಪಾಕಿಸ್ಥಾನ ವಿರುದ್ಧದ ಏಕದಿನ ಪಂದ್ಯದ ವೇಳೆ ನಿಧಾನಗತಿ ಓವರ್​ ರೇಟ್​ ಪ್ರದರ್ಶನ ಮಾಡಿದ್ದಕ್ಕೆ ಇಂಗ್ಲೆಂಡ್​ ತಂಡದ ನಾಯಕ ಇಯಾನ್​ ಮಾರ್ಗನ್​ಗೆ ಒಂದು ಪಂದ್ಯದ ನಿಷೇದ ಏರಲಾಗಿದೆ.

ಪಾಕಿಸ್ತಾನ ನೀಡಿದ್ದ 359ರನ್​ಗಳ ಗುರಿಯನ್ನು ಬೆನ್ನೆತ್ತಿದ್ದ ಇಂಗ್ಲೆಂಡ್​ 44.5 ಓವರ್ಗಳಲ್ಲಿ ಪಂದ್ಯ ಗೆದ್ದುಕೊಂಡು ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತ್ತು. ಪಾಕಿಸ್ತಾನ ಬ್ಯಾಟಿಂಗ್​ ನಡೆಸುವ ವೇಳೆ ನಿಧಾನಗತಿ ಓವರ್ ರೇಟ್​ಗೆ ಒಳಗಾಗಿದ್ದಕ್ಕೆ ಐಸಿಸಿ ಇಂಗ್ಲೆಂಡ್​ ತಂಡದ ನಾಯಕನಿಗೆ ಒಂದು ಪಂದ್ಯದ ನಿಷೇಧ ಹೇರಿದೆ.

ಒಂದು ಪಂದ್ಯದ ಜೊತೆಗೆ ನಾಯಕನಿಗೆ ಪಂದ್ಯ ಸಂಭಾವನೆಯ ಶೇ40 ರಷ್ಟು ಹಾಗೂ ಉಳಿದ ಆಟಗಾರರಿಗೆ ಶೇ 20 ರಷ್ಟು ದಂಡ ವನ್ನು ವಿದಿಸಿದೆ.ಇದರಿಂದ 4 ನೇ ಏಕದಿನ ಪಂದ್ಯವನ್ನು ಆರಂಭಿಕ ಹಾಗೂ ಕೀಪರ್​ ಜಾನಿ ಬೈರ್ಸ್ಟೋವ್​ ಮುನ್ನಡೆಲಿದ್ದಾರೆ.

ಮಾರ್ಗನ್‌ ಈ ವರ್ಷದಲ್ಲಿ ದಂಡಕ್ಕೆ ಸಿಲುಕುತ್ತಿರುವುದು ಇದು 2ನೇ ಸಲ. ಕಳೆದ ಫೆಬ್ರವರಿಯಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಬಾರ್ಬಡಾಸ್‌ ಪಂದ್ಯದ ವೇಳೆಯೂ ಇಂಗ್ಲೆಂಡ್‌ ಓವರ್‌ ಗತಿ ಕಾಯ್ದುಕೊಳ್ಳುವಲ್ಲಿ ವಿಫ‌ಲವಾಗಿತ್ತು.

Intro:Body:Conclusion:
Last Updated : May 16, 2019, 1:56 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.