ETV Bharat / briefs

'ಮೋದಿ ಮೋದಿ ಎಸ್​ ಪಪ್ಪಾ... ಎನಿ ಡೆವಲಪ್​ಮೆಂಟ್ ನೋ ಪಪ್ಪಾ'...! ಇದು ಆರ್​ಜೆಡಿ ಹೊಸ ಶಿಶುಗೀತೆ - ಆರ್​ಜೆಡಿ

ರಾಷ್ಟ್ರೀಯ ಜನತಾದಳ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಜಾನಿ ಜಾನಿ ಎಸ್​ ಪಪ್ಪಾ' ಎನ್ನುವ ಶಿಶುಗೀತೆಗೆ ಮೋದಿ ಹಾಗೂ ಮೋದಿಯ ಆಶ್ವಾಸನೆ ಹೋಲಿಕೆ ಮಾಡಿ ಹಾಸ್ಯ ಮಾಡಿದೆ.

ಆರ್​ಜೆಡಿ
author img

By

Published : May 8, 2019, 7:57 PM IST

ಪಾಟ್ನಾ: ಲೋಕಸಭಾ ಚುನಾವಣೆ ಕೊನೆಯ ಹಂತಕ್ಕೆ ತಲುಪಿದ್ದು, ರಾಜಕೀಯ ಮೇಳಾಟ ತಾರಕಕ್ಕೇರಿದೆ. ಬಿಹಾರದ ಪ್ರಮುಖ ಪಕ್ಷ ಆರ್​ಜೆಡಿ ಪ್ರಧಾನಿ ಮೋದಿಯನ್ನು ಶಿಶುಗೀತೆಗೆ ಹೋಲಿಸಿ ವ್ಯಂಗ್ಯ ಮಾಡಿದೆ.

ರಾಷ್ಟ್ರೀಯ ಜನತಾ ದಳ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಜಾನಿ ಜಾನಿ ಎಸ್​ ಪಪ್ಪಾ' ಎನ್ನುವ ಶಿಶುಗೀತೆಗೆ ಮೋದಿ ಹಾಗೂ ಮೋದಿಯ ಆಶ್ವಾಸನೆಯನ್ನು ಹೋಲಿಕೆ ಮಾಡಿ ಹಾಸ್ಯ ಮಾಡಿದೆ. ಮೋದಿ ಭಕ್ತರು ಭವಿಷ್ಯದ ಹಾಡು ಇದಾಗಿರಲಿದೆ ಎಂದು ಆರಂಭದಲ್ಲಿ ಬರೆಯಲಾಗಿದೆ.

  • आने वाले वक़्त में मोदी भक्तों के बच्चे यही कविता पढेंगे --------
    Modi modi
    yes papa

    Any development?
    No papa

    Farmer happy?
    No papa

    Women safe?
    No papa

    10 crore job?
    No papa

    15 lakhs??
    No papa

    Only jumla?
    Ha😂 ha😂 ha 😂😂😂😂😂😂😂😂😂😂

    — Rashtriya Janata Dal (@RJDforIndia) May 8, 2019 " class="align-text-top noRightClick twitterSection" data=" ">

ಮೋದಿಯ ಉದ್ಯೋಗದ ಭರವಸೆ, ಪ್ರತಿಯೊಬ್ಬರ ಖಾತೆಗೂ ಹದಿನೈದು ಲಕ್ಷ ಜಮಾ, ಮಹಿಳೆಯರ ರಕ್ಷಣೆ ಎನ್ನುವ ಪ್ರಮುಖ ವಿಚಾರವನ್ನು ಶಿಶುಗೀತೆಯಲ್ಲಿ ಸೇರಿಸಲಾಗಿದೆ.

ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಆಗಾಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ. ಇದೀಗ ಪಕ್ಷದ ಟ್ವಿಟರ್ ಖಾತೆ ಮೂಲಕ ಮೋದಿಯ ಕಾಲೆಳೆದಿದೆ.

Intro:Body:

'ಮೋದಿ ಮೋದಿ ಎಸ್​ ಪಪ್ಪಾ... ಎನಿ ಡೆವಲಪ್​ಮೆಂಟ್ ನೋ ಪಪ್ಪಾ'...! ಇದು ಆರ್​ಜೆಡಿ ಹೊಸ ಶಿಶುಗೀತೆ

ಪಾಟ್ನಾ: ಲೋಕಸಭಾ ಚುನಾವಣೆ ಕೊನೆಯ ಹಂತಕ್ಕೆ ತಲುಪಿದ್ದು, ರಾಜಕೀಯ ಮೇಳಾಟ ತಾರಕಕ್ಕೇರಿದೆ. ಬಿಹಾರದ ಪ್ರಮುಖ ಪಕ್ಷ ಆರ್​ಜೆಡಿ ಪ್ರಧಾನಿ ಮೋದಿಯನ್ನು ಶಿಶುಗೀತೆಗೆ ಹೋಲಿಸಿ ವ್ಯಂಗ್ಯ ಮಾಡಿದೆ.

ರಾಷ್ಟ್ರೀಯ ಜನತಾ ದಳ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 'ಜಾನಿ ಜಾನಿ ಎಸ್​ ಪಪ್ಪಾ' ಎನ್ನುವ ಶಿಶುಗೀತೆಗೆ ಮೋದಿ ಹಾಗೂ ಮೋದಿಯ ಆಶ್ವಾಸನೆಯನ್ನು ಹೋಲಿಕೆ ಮಾಡಿ ಹಾಸ್ಯ ಮಾಡಿದೆ. ಮೋದಿ ಭಕ್ತರು ಭವಿಷ್ಯದ ಹಾಡು ಇದಾಗಿರಲಿದೆ ಎಂದು ಆರಂಭದಲ್ಲಿ ಬರೆಯಲಾಗಿದೆ.

ಮೋದಿಯ ಉದ್ಯೋಗದ ಭರವಸೆ, ಪ್ರತಿಯೊಬ್ಬರ ಖಾತೆಗೂ ಹದಿನೈದು ಲಕ್ಷ ಜಮಾ, ಮಹಿಳೆಯರ ರಕ್ಷಣೆ ಎನ್ನುವ ಪ್ರಮುಖ ವಿಚಾರವನ್ನು ಶಿಶುಗೀತೆಯಲ್ಲಿ ಸೇರಿಸಲಾಗಿದೆ.

ಆರ್​ಜೆಡಿ ನಾಯಕ ತೇಜಸ್ವಿ ಯಾದವ್​ ಆಗಾಗ್ಗೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಹರಿಹಾಯುತ್ತಲೇ ಇರುತ್ತಾರೆ. ಇದೀಗ ಪಕ್ಷದ ಟ್ವಿಟರ್ ಖಾತೆ ಮೂಲಕ ಮೋದಿಯ ಕಾಲೆಳೆದಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.