ETV Bharat / briefs

ಆನೆಯಂತೆ ಮದವೇರಿದ ಸಹೋದರ... ಕೊಡಲಿ ದಾಳಿಗೆ ಅಣ್ಣ, ಅತ್ತಿಗೆ ಮಕ್ಕಳೂ ಸೇರಿ ಐವರು ಬಲಿ! - ಐವರು ಬಲಿ

ರಾಂಚಿ: ಜಾರ್ಖಂಡ್​ನ ಸರೈಕೆಲಾ-ಖಾರ್ಸ್ವಾನ್​ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ.

ಸಾವನ್ನಪ್ಪಿರುವ ಕುಟುಂಬಸ್ಥರ ದೃಶ್ಯ...
author img

By

Published : Feb 24, 2019, 1:38 PM IST

ಆರೋಪಿ ಚುನು ಸೊರೆನ್​ ತನ್ನ ಹಿರಿಯ ಸಹೋದರ ರವಿ ಸೊರೆನ್ (45)​, ಅತ್ತಿಗೆ ಕಲ್ಪನಾ (39), ಅಳಿಯ ಜಿತ್ನಾ ಸೊರೆನ್​ ಮತ್ತು ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದಾನೆ. ಪರಿಣಾಮ ಐವರು ಸ್ಥಳದಲ್ಲೇ ಸಾವಿಗೀಡಾದರು.

ಇನ್ನು ಐವರನ್ನು ಕೊಲೆ ಮಾಡಿದ ಬಳಿಕ ತನ್ನ ಕಿರಿಯ ಸಹೋದರ ಮತ್ತು ತಾಯಿಯ ಮೇಲೆಯೂ ದಾಳಿ ಮಾಡಿದ್ದಾನೆ. ಆದರೆ, ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ-ಮಗ ಪ್ರಾಣಾಪಾಯದಿಂದ ಪಾರಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆ ನಡೆಯುತ್ತಿದ್ದಂತೆ ಆರೋಪಿ ಚುನು ಸೊರೆನ್​ ತನ್ನ ಇಬ್ಬರು ಮಕ್ಕಳ ಕರೆದುಕೊಂಡು ದೂರ ಹೋಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ.

Intro:Body:

ಆನೆಯಂತೆ ಮದವೇರಿದ ಸಹೋದರ... ಕೊಡಲಿ ದಾಳಿಗೆ ಅಣ್ಣ, ಅತ್ತಿಗೆ ಮಕ್ಕಳೂ ಸೇರಿ ಐವರು ಬಲಿ!

kannada newspaper, kannada news, etv bharat, Mentally Unstable Axes, Five Members, His Family, Death, Arrested, ಆನೆ, ಮದವೇರಿದ ಸಹೋದರ, ಕೊಡಲಿ ದಾಳಿಗೆ ಅಣ್ಣ, ಅತ್ತಿಗೆ ಮಕ್ಕಳೂ, ಐವರು ಬಲಿ,

Mentally Unstable Axes Five Members of His Family to Death, Arrested

ರಾಂಚಿ: ಜಾರ್ಖಂಡ್​ನ ಸರೈಕೆಲಾ-ಖಾರ್ಸ್ವಾನ್​ ಜಿಲ್ಲೆಯಲ್ಲಿ ಮಾನಸಿಕ ಅಸ್ವಸ್ಥನಾಗಿದ್ದ ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವಿಗೀಡಾಗಿದ್ದಾರೆ. 

ಆರೋಪಿ ಚುನು ಸೊರೆನ್​ ತನ್ನ ಹಿರಿಯ ಸಹೋದರ ರವಿ ಸೊರೆನ್ (45)​, ಅತ್ತಿಗೆ ಕಲ್ಪನಾ (39), ಅಳಿಯ ಜಿತ್ನಾ ಸೊರೆನ್​ ಮತ್ತು ಇಬ್ಬರು ಮಕ್ಕಳ ಮೇಲೆ ಕೊಡಲಿಯಿಂದ ದಾಳಿ ಮಾಡಿದ್ದಾನೆ. ಪರಿಣಾಮ ಐವರು ಸ್ಥಳದಲ್ಲೇ ಸಾವಿಗೀಡಾದರು. 

ಇನ್ನು ಐವರನ್ನು ಕೊಲೆ ಮಾಡಿದ ಬಳಿಕ ತನ್ನ ಕಿರಿಯ ಸಹೋದರ ಮತ್ತು ತಾಯಿಯ ಮೇಲೆಯೂ ದಾಳಿ ಮಾಡಿದ್ದಾನೆ. ಆದರೆ, ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ-ಮಗ ಪ್ರಾಣಾಪಾಯದಿಂದ ಪಾರಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೊಲೆ ನಡೆಯುತ್ತಿದ್ದಂತೆ ಆರೋಪಿ ಚುನು ಸೊರೆನ್​ ತನ್ನ ಇಬ್ಬರು ಮಕ್ಕಳ ಕರೆದುಕೊಂಡು ದೂರ ಹೋಗಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ಕೈಗೊಂಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.