ETV Bharat / briefs

ಬ್ರಿಟನ್​ ರಾಜ ಮನೆತನಕ್ಕೆ ಬಂದ ಮತ್ತೊಬ್ಬ ರಾಜಕುವರ - london

ಮೆಗಾನ್​ ಮಾರ್ಕಲ್ ಹಾಗೂ ಪ್ರಿನ್ಸ್ ಹೆನ್ರಿ ದಂಪತಿಗೆ ಈ ಮಗು ಜನನವಾಗಿದೆ. ಕಳೆದ ವರ್ಷವಷ್ಟೇ ಈ ಇಬ್ಬರು ರಿಂಗ್ ಬದಲಾಯಿಸಿಕೊಂಡಿದ್ದರು.

ರಾಜ ಮನೆತನ
author img

By

Published : May 6, 2019, 8:14 PM IST

ಲಂಡನ್ : ಬ್ರಿಟಿಷ್​ ರಾಜಮನೆತನದಲ್ಲಿ ಗಂಡು ಮಗು ಜನನವಾಗಿದೆ. ಈ ಮೂಲಕ ಬ್ರಿಟನ್​​ನ ರಾಯಲ್​ ಫ್ಯಾಮಿಲಿಯಲ್ಲಿ ಭಾರಿ ಬದಲಾವಣೆ ಆಗಿದೆ. ಸೋಮವಾರ ರಾಜ ಪರಿವಾರಕ್ಕೆ ಸಂತಸ ತಂದ ದಿನವಾಗಿದೆ. ರಾಜಮನೆತನಕ್ಕೆ ಇದೇ ಮೊದಲ ಬಾರಿಗೆ ಅಂತರ್​​ಜನಾಂಗೀಯ ಮಗು ಜನಿಸಿರುವುದು ವಿಶೇಷ.

ಮೆಗಾನ್​ ಮಾರ್ಕಲ್ ಹಾಗೂ ಯುವರಾಜ​ ಹೆನ್ರಿ ದಂಪತಿಗೆ ಈ ಮಗು ಜನನವಾಗಿದೆ. ಕಳೆದ ವರ್ಷವಷ್ಟೇ ಈ ಇಬ್ಬರು ರಿಂಗ್ ಬದಲಾಯಿಸಿಕೊಂಡಿದ್ದರು.

ಹೊಸ ರಾಜ ಕುವರನ ಆಗಮನದೊಂದಿಗೆ ರಾಜಮನೆತನದ 7ನೇ ತಲೆಮಾರಿನ ಮಗು ಜನಿಸಿದಂತಾಗಿದೆ. ಈ ಮಗು ರಾಜಮನೆತನದ ಹೆಸರು ಪಡೆಯುತ್ತಾ ಇಲ್ಲವಾ ಎಂಬುದು ಮುಂದಿನ ದಿನದಲ್ಲಿ ಗೊತ್ತಾಗಲಿದೆ.

Intro:Body:

ಬ್ರಿಟನ್​ ರಾಜ ಮನೆತನಕ್ಕೆ ಬಂದ್ರು ಮತ್ತೊಬ್ಬ ರಾಜಕುವರ

ಲಂಡನ್ : ಬ್ರಿಟಿಷ್​ ರಾಜಮನೆತನದಲ್ಲಿ  ಗಂಡು ಮಗು ಜನನವಾಗಿದೆ.  ಈ ಮೂಲಕ ಬ್ರಿಟನ್​​ನ ರಾಯಲ್​ ಫ್ಯಾಮಿಲಿಯಲ್ಲಿ ಭಾರಿ ಬದಲಾವಣೆ ಆಗಿದೆ.   ಸೋಮವಾರ ರಾಜ ಪರಿವಾರಕ್ಕೆ ಸಂತಸ ತಂದ ದಿನವಾಗಿದೆ.  

ರಾಜಮನೆತನಕ್ಕೆ ಇದೇ ಮೊದಲ ಬಾರಿಗೆ ಅಂತರ್​​ಜನಾಂಗೀಯ ಮಗು ಜನಿಸಿರುವುದು ವಿಶೇಷವಾಗಿದೆ.  

ಮೆಗಾನ್​ ಮಾರ್ಕಲೆ ಹಾಗೂ ಫ್ರಿನ್ಸ್​ ಹೆನ್ರಿ ದಂಪತಿಗೆ ಈ ಮಗು ಜನನವಾಗಿದೆ. ಕಳೆದ ವರ್ಷವಷ್ಟೇ ಈ ಇಬ್ಬರು ರಿಂಗ್ ಬದಲಾಯಿಸಿಕೊಂಡಿದ್ದರು.   ಹೊಸ ರಾಜ ಕುವರನ ಆಗಮನದೊಂದಿಗೆ ರಾಜಮತನದ 7ನೇ ತಲೆಮಾರಿನ ಮಗು ಜನಿಸಿದಂತಾಗಿದೆ.   ಈ ಮಗು ರಾಜಮನೆತನದ ಹೆಸರು ಪಡೆಯುತ್ತಾ ಇಲ್ಲವಾ ಎಂಬುದು ಇನ್ಮುಂದೆನೇ ಗೊತ್ತಾಗಬೇಕಿದೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.