ETV Bharat / briefs

ತೇಜ್​ ಪ್ರತಾಪ್​ ಕಾರಿನ ಮೇಲೆ ದಾಳಿ,ಸಿಬ್ಬಂದಿಯಿಂದ ವರದಿಗಾರನ ಮೇಲೆ ಹಲ್ಲೆ!

author img

By

Published : May 19, 2019, 1:46 PM IST

ತೇಜ್​ ಪ್ರತಾಪ್​ ಮತದಾನ ಮಾಡಲು ಆಗಮಿಸುತ್ತಿದ್ದ ವೇಳೆ ಘಟನೆ ನಡೆದಿದ್ದು,ವರದಿಗಾರನ ಮೇಲೆ ಹಲ್ಲೆ ನಡೆಸಲಾಗಿದೆ.

ತೇಜ್​ ಪ್ರತಾಪ್​ ಕಾರಿನ ಮೇಲೆ ದಾಳಿ

ಪಾಟ್ನಾ:ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಕಾರಿನ ಮೇಲೆ ದಾಳಿ ನಡೆದಿದ್ದು,ಕಾರಿನ ಗಾಜು ಒಡೆದು ಹೋಗಿದೆ.

ತೇಜ್​ ಪ್ರತಾಪ್​ ಕಾರಿನ ಮೇಲೆ ದಾಳಿ

ತೇಜ್‌ಪ್ರತಾಪ್‌ ವಿರುದ್ಧ ಆಕ್ರೋಶಗೊಂಡ ಕೆಲ ಸ್ಥಳೀಯರು ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಕೆಲ ವರದಿಗಾರರು ತೇಜ್​ ಪ್ರತಾಪ್​ ಬಳಿ ಪ್ರಶ್ನೆ ಕೇಳಲು ಮುಂದಾದರು. ಆಗ ತೇಜ್‌ ಪ್ರತಾಪರ ಸಿಬ್ಬಂದಿ ವರದಿಗಾರನೋರ್ವನ ಮೇಲೆ ಹಲ್ಲೆ ಮಾಡಿದ್ದಾನೆ.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತೇಜ್​ ಪ್ರತಾಪ್​, ನನ್ನ ಸಹಚರರು ಯಾವುದೇ ತಪ್ಪು ಮಾಡಿಲ್ಲ. ವೋಟ್​ ಮಾಡಿ ತೆರಳುತ್ತಿದ್ದ ವೇಳೆ ವರದಿಗಾರನೋರ್ವ ನನ್ನ ಕಾರಿನ ಗಾಜು ಒಡೆದು ಹಾಕಿದ್ದಾನೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ನಾನು ದೂರು ದಾಖಲು ಮಾಡಿದ್ದು, ನನ್ನ ಕೊಲೆ ಮಾಡಲು ಈ ಸಂಚು ನಡೆದಿದೆ ಎಂದರು.

Intro:Body:

ತೇಜ್​ ಪ್ರತಾಪ್​ ಕಾರಿನ ಮೇಲೆ ದಾಳಿ, ಆಕ್ರೋಶದಲ್ಲಿ ವರದಿಗಾರನ ಮೇಲೆ ಸಿಬ್ಬಂದಿಯಿಂದ ಹಲ್ಲೆ! 

ಪಾಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಕಾರಿನ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದ್ದು, ಈ ವೇಳೆ ಅವರ ಕಾರಿನ ಗಾಜು ಒಡೆದು ಹೋಗಿದೆ. 

ಮತದಾನ ಮಾಡಲು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಆಕ್ರೋಶಗೊಂಡ ಕೆಲ ಸ್ಥಳೀಯರು ಅವರ ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಇದೇ ವೇಳೆ ಕೆಲ ವರದಿಗಾರರು ತೇಜ್​ ಪ್ರತಾಪ್​ ಬಳಿ ಪ್ರಶ್ನೆ ಕೇಳಲು ತೆರಳಿದ್ದು, ಆತನ ಸಿಬ್ಬಂದಿ ವರದಿಗಾರನೋರ್ವನ ಮೇಲೆ ಹಲ್ಲೆ ಮಾಡಿದ್ದಾನೆ. ವರದಿಗಾರರು ಪ್ರಶ್ನೆ ಕೇಳಲು ಮುಂದಾಗುತ್ತಿದ್ದಾಗ ಈ ಘಟನೆ ನಡೆದಿದೆ. 

ಇನ್ನು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ತೇಜ್​ ಪ್ರತಾಪ್​, ನನ್ನ ಸಹಚರರು ಯಾವುದೇ ತಪ್ಪು ಮಾಡಿಲ್ಲ. ವೋಟ್​ ಮಾಡಿ ತೆರಳುತ್ತಿದ್ದ ವೇಳೆ ವರದಿಗಾರನೋರ್ವ ನನ್ನ ಕಾರಿನ ಗಾಜು ಒಡೆದು ಹಾಕಿದ್ದಾನೆ.  ಇದೇ ವಿಷಯಕ್ಕೆ  ಸಂಬಂಧಿಸಿದಂತೆ ನಾನು ದೂರು ಸಹ ದಾಖಲು ಮಾಡಿರುವೆ ಎಂದಿದ್ದು, ನನ್ನ ಕೊಲೆ ಮಾಡಲು ಈ ಸಂಚು ನಡೆದಿದೆ ಎಂದಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.