ETV Bharat / briefs

ದೇಹ, ಮನಸ್ಸು ಶುದ್ಧಿಗೆ ರಂಜಾನ್​ ಪ್ರೇರಣೆ: ಎಂ.ಬಿ.ಪಾಟೀಲ್​ - ಎಂ.ಬಿ.ಪಾಟೀಲ್​

ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದಲ್ಲಿ ರಂಜಾನ್ ಹಬ್ಬ ಪ್ರಯುಕ್ತ ಸೋಮವಾರ ಸಂಜೆ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಗೃಹ ಸಚಿವ ಎಂ.ಬಿ.ಪಾಟೀಲ್​ ಪಾಲ್ಗೊಂಡು ಮುಸ್ಲಿಂ ಸಮುದಾಯಕ್ಕೆ ಶುಭಾಶಯ ಕೋರಿದರು.

ಇಫ್ತಾರ್​ ಕೂಟದಲ್ಲಿ ಪಾಲ್ಗೊಂಡಿದ್ದ ಎಂ.ಬಿ.ಪಾಟೀಲ್​.
author img

By

Published : Jun 4, 2019, 1:37 PM IST

ವಿಜಯಪುರ: ದೇಹ ಹಾಗೂ ಮನಸ್ಸಿನ ಶುದ್ಧಿಯ ಜೊತೆಗೆ ಸತ್ಯ, ನಿಷ್ಠೆಯಿಂದ ಕಾಯಕದಲ್ಲಿ ತೊಡಗಲು ರಂಜಾನ್ ಹಬ್ಬ ಪ್ರೇರಣೆ ನೀಡುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

vijayapur
ಇಫ್ತಾರ್​ ಕೂಟದಲ್ಲಿ ಪಾಲ್ಗೊಂಡ ಎಂ.ಬಿ.ಪಾಟೀಲ್​

ಸೋಮವಾರ ಸಂಜೆ ರಂಜಾನ್ ಪ್ರಯುಕ್ತ ತಿಕೋಟಾ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಸಚಿವರು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು. ಈ ಹಬ್ಬ ಆಹಾರ ಮತ್ತು ನೀರಿನ ಮಹತ್ವವನ್ನು ತಿಳಿಸುತ್ತದೆ. ಅಲ್ಲದೆ, ಉಪವಾಸ ಕೈಗೊಳ್ಳುವ ಮೂಲಕ ದೇಹ ಶುದ್ಧಿಗೆ ಸಹಾಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಖ್ಯಾತ ಪ್ರವಚನಕಾರ ಇಳಕಲ್‍ನ ಲಾಲ್ ಹುಸೇನ್ ಕಂದಗಲ್, ಮುಖಂಡರಾದ ಎಸ್.ಎಂ.ಪಾಟೀಲ್ ಗಣಿಯಾರ, ಗೈಬಿಲಾಲ್​ ಮುಜಾವರ, ಹಾಜಿಲಾಲ್ ಕೊಟ್ಟಲಗಿ, ಅಲ್ತಾಫ್ ಬಾಗವಾನ, ಪೀರ್​ ಪಾಟೀಲ್, ಚಾಂದಸಾಬ್ ಸೇರಿದಂತೆ ನೂರಾರು ಮಂದಿ ಪ್ರಾರ್ಥನೆ ಸಲ್ಲಿಸಿದರು.

Intro:ವಿಜಯರBody:
ವಿಜಯಪುರ: ಶರೀರ, ಅನ್ನ, ನೀರು ಮಹತ್ವ ತಿಳಿಸುವ ರಂಜಾನ್ ಮಾಸ ಉಪವಾಸದ ಮೂಲಕ ಶರೀರ ಶುದ್ಧಿ, ಮನಶುದ್ಧಿ ಆಗುವದರ ಜೊತೆಗೆ ಸತ್ಯ ನಿಷ್ಠೆ ಕಾಯಕದಲ್ಲಿ ಪ್ರತಿಯೊಬ್ಬರು ಮುಂದುವರೆಯಲು ಪ್ರೇರಣೆಯನ್ನು ರಂಜಾನ್ ತಿಂಗಳು ನೀಡುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸೋಮವಾರ ಸಂಜೆ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ತಿಕೋಟಾ ಪಟ್ಟಣದಲ್ಲಿ ಏರ್ಪಡಿಸಿದ್ದ ಇಪ್ತಿಯಾರ್ ಕೂಟದಲ್ಲಿ ಗೃಹ ಸಚಿವರು ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಾಶಯ ಕೋರಿದರು.
ಖ್ಯಾತ ಪ್ರವಚನಕಾರ ಇಲಕಲ್‍ನ ಲಾಲ್ ಹುಸೇನ್ ಕಂದಗಲ್, ಮುಖಂಡರಾದ ಎಸ್.ಎಂ.ಪಾಟೀಲ್ ಗಣಿಯಾರ, ಗೈಬಿಲಾಲ ಮುಜಾವರ, ಹಾಜಿಲಾಲ್ ಕೊಟ್ಟಲಗಿ, ಅಲ್ತಾಫ್ ಬಾಗವಾನ, ಪೀರಪಟೇಲ್ ಪಾಟೀಲ್, ಚಾಂದಸಾಬ್ ಗÀಡಗಲಾವ್ ಸೇರಿದಂತೆ ನೂರಾರು ಜನರು ಸಂಜೆ ಪ್ರಾರ್ಥನೆ ಸಲ್ಲಿಸಿದರು.Conclusion:ವಿಜಯಪುರ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.