ETV Bharat / briefs

ಈ ಬಾರಿಯೂ 'ಕೋಟಿ' ದಾಟಿದ ಮಾದಪ್ಪ... ಹಣ ಸಂಗ್ರಹದಲ್ಲಿ ದಾಖಲೆ! - ಮಲೆಮಹದೇಶ್ವರ ಬೆಟ್ಟ

ಕಳೆದ ಬಾರಿಯ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಯದ ಹುಂಡಿ ಎಣಿಕೆಯಲ್ಲಿ 1.46 ಕೋಟಿ ರೂ. ಸಂಗ್ರಹವಾಗಿತ್ತು.ಈ ಬಾರಿ 2.13 ಕೋಟಿ ರೂ.ಸಂಗ್ರಹವಾಗಿರುವುದು ಒಂದು ರೀತಿಯ ದಾಖಲೆಯಾಗಿದೆ.

ಮಲೆಮಹದೇಶ್ವರ ಬೆಟ್ಟ
author img

By

Published : Mar 29, 2019, 3:30 AM IST

ಚಾಮರಾಜನಗರ: ಇದೇ ಮೊದಲ ಬಾರಿಗೆ ಎಂಬಂತೆ ಮಲೆಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆಯಲ್ಲಿ ಬರೋಬ್ಬರಿ 2 ಕೋಟಿ 13 ಲಕ್ಷ ರೂ. ಸಂಗ್ರಹವಾಗಿದೆ.

ಕಳೆದ ಬಾರಿಯ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಯದ ಹುಂಡಿ ಎಣಿಕೆಯಲ್ಲಿ 1.46 ಕೋಟಿ ರೂ. ಸಂಗ್ರಹವಾಗಿತ್ತು.ಈ ಬಾರಿ 2.13 ಕೋಟಿ ರೂ.ಸಂಗ್ರಹವಾಗಿರುವುದು ಒಂದು ರೀತಿಯ ದಾಖಲೆಯಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ ಈಟಿವಿ ಭಾರತ್​ಕ್ಕೆ ಮಾಹಿತಿ ನೀಡಿದ್ದಾರೆ.

2ಕೋಟಿ 13 ಲಕ್ಷದ 93ಸಾವಿರದ ಮುನ್ನೂರ ಮೂವತ್ತನಾಲ್ಕು ರೂ. ಹಣ, 55ಗ್ರಾಂ ಚಿನ್ನ, 1ಕೆಜಿ ಎಂಟುನೂರು 15ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.

Intro:ಮಾದಪ್ಪನ ಹುಂಡಿ ಎಣಿಕೆಯಲ್ಲಿ ದಾಖಲೆ ಹಣ ಸಂಗ್ರಹ: ಬರೋಬ್ಬರಿ____ಕೊಟಿ ರೂ.

ಚಾಮರಾಜನಗರ: ಇದೇ ಮೊದಲ ಬಾರಿಗೆ ಎಂಬಂತೆ ಮಲೆಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರಾ ಮಹೋತ್ಸವದ ಹುಂಡಿ ಎಣಿಕೆಯಲ್ಲಿ ಬರೋಬ್ಬರಿ ೨ ಕೋಟಿ ೧೩ ಲಕ್ಷ ರೂ. ಸಂಗ್ರಹವಾಗಿದೆ.

Body:ಕಳೆದ ಬಾರಿಯ ಶಿವರಾತ್ರಿ ಜಾತ್ರಾ ಮಹೋತ್ಸವ ಸಮಯದ ಹುಂಡಿ ಎಣಿಕೆಯಲ್ಲಿ ೧.೪೬ ಕೋಟಿ ರೂ. ಸಂಗ್ರಹವಾಗಿತ್ತು.ಈ ಬಾರಿ ೨.೧೩ ಕೋಟಿ ರೂ.ಸಂಗ್ರಹವಾಗಿರುವುದು ಒಂದು ರೀತಿಯ ದಾಖಲೆಯಾಗಿದೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಗಾಯತ್ರಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

Conclusion:2ಕೋಟಿ 13 ಲಕ್ಷದ 93ಸಾವಿರದ ಮುನ್ನೂರ ಮೂವತ್ತನಾಲ್ಕು ರೂ. ಹಣ, 55ಗ್ರಾಂ ಚಿನ್ನ, 1ಕೆಜಿ ಎಂಟುನೂರ 15ಗ್ರಾಂ ಬೆಳ್ಳಿ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.