ETV Bharat / briefs

ಸರ್ಕಾರಿ ಸೌಲಭ್ಯ, ಪಿಂಚಣಿಗಾಗಿ ಆಗ್ರಹಿಸಿ ಪತ್ರ ಚಳವಳಿ: ಮುದ್ದೇಬಿಹಾಳದಲ್ಲೂ ಪ್ರತಿಭಟನೆ - undefined

ಸಾರಿಗೆ ನೌಕರರಿಗೆ ಸರ್ಕಾರಿ ಸವಲತ್ತು, ಸರ್ಕಾರಿ ಪಿಂಚಣಿ ದೊರಕಿಸಿಕೊಡುವಂತೆ ಆಗ್ರಹಿಸಿ ಮುದ್ದೇಬಿಹಾಳ ತಾಲೂಕಿನ ಸಾರಿಗೆ ಘಟಕದ ಎಲ್ಲಾ ವಿಭಾಗದ ನೌಕರರು ಪತ್ರ ಚಳವಳಿ ನಡೆಸಿದರು.

ಪತ್ರ ಚಳವಳಿ
author img

By

Published : Jun 16, 2019, 4:50 PM IST

ವಿಜಯಪುರ : ಸಾರಿಗೆ ನೌಕರರಿಗೆ ಸರ್ಕಾರಿ ಸೌಲಭ್ಯ, ಪಿಂಚಣಿ ದೊರಕಿಸಿಕೊಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪತ್ರ ಚಳವಳಿ ನಡೆಯುತ್ತಿದೆ. ಜಿಲ್ಲೆಯ ಮುದ್ಬಿದೇಹಾಳ ತಾಲೂಕಿನ ಸಾರಿಗೆ ಘಟಕದ ಎಲ್ಲಾ ವಿಭಾಗದ ನೌಕರರು ಸಹ ಈ ಚಳವಳಿಗೆ ಬೆಂಬಲ ಸೂಚಿಸಿದ್ದಾರೆ.

ನಾವು ರಾಜ್ಯ ಸರ್ಕಾರದ ಸಾರಿಗೆ ನೌಕರರು, ಸರ್ಕಾರ ಹೇಳಿದ್ದನ್ನು ಚಾಚೂ ತಪ್ಪದೇ ಕೇಳುವಂಥವರು. ಆದರೆ, ಈವರೆಗೆ ಎಲ್ಲ ಸರ್ಕಾರಗಳು ನಮ್ಮನ್ನು ಮಲತಾಯಿ ಧೋರಣೆಯಿಂದ ನೋಡಿಕೊಂಡು ಬರುತ್ತಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ವಿಧಾನಸಭಾ ಹಾಗೂ ವಿಧಾನ ಪರಿಷತ್​ ಸದಸ್ಯರುಗಳಿಗೆ ಮನವಿ ಪತ್ರ ಸಲ್ಲಿಸಿದ್ದುಮ, ಸಚಿವರಿಗೂ ಈ ವಿಷಯ ತಿಳಿಸಿದ್ದೇವೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿ ಅವರು ಕೂಡ ಚುನಾವಣಾ ಪೂರ್ವದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆಗಳನ್ನು ನೀಡಿದ್ದರು. ಆದ್ರೆ ಈವರೆಗೆ ಯಾವುದೇ ಭರವಸೆ ಕಾರ್ಯ ರೂಪಕ್ಕೆ ಬಂದಿಲ್ಲ. ಈ ಪತ್ರ ಚಳವಳಿ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರ ಮುಂದಿಡುತ್ತಿದ್ದೇವೆ ಎಂದು ನೌಕರರು ಹೇಳಿದರು.

Intro:File name: protest
Formate: av
Reporter: Suraj Risaldar
Place: vijaypur
Date: 16-06-2019

Anchor: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ , ಸರ್ಕಾರಿ ಸವುಲತ್ತು, ಸರ್ಕಾರಿ ಪಿಂಚಣಿ ದೊರಕಿಸಿಕೊಡುವಂತೆ ಆಗ್ರಿಹಿಸಿ ರಾಜ್ಯಾದ್ಯಂತ ಸಾರಿಗೆ ನೌಕರರು ನಡೆಸುತ್ತಿರುವ ಪತ್ರ ಚಳುವಳಿಯ ಕಾವು ವಿಜಯಪುರ ದಲ್ಲು ಕಂಡು ಬಂದಿದೆ. ಮುದ್ದೇಬಿಹಾಳ ತಾಲೂಕಿನ ಸಾರಿಗೆ ಘಟಕದ ಎಲ್ಲಾ ವಿಭಾಗದ ನೌಕರರು ಪತ್ರ ಚಳುವಳಿ ನಡೆಸಿದರು. Body:ನಾವು ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ನೌಕರರು, ಸರ್ಕಾರ ಹೇಳಿದನ್ನು ಶಿರಸಾವಹಿಸಿ ಕೇಳುವಂತವರು, ಆದರೆ ಇಂದಿನವರೆಗೂ ಆಳಿದ ಸರ್ಕಾರಗಳು ನಮ್ಮನ್ನು ಮಲತಾಯಿ ದೋರಣೆಯಿಂದ ನೋಡಿಕೊಂಡು ಬರುತ್ತಿರೋದು ಖೇದವೆನಿಸಿದೆ ಅಂತ ಇದೇ ಸಂದರ್ಭದಲ್ಲಿ ಸಾರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ನಾವು ವಿಧಾನಸಭಾ ಹಾಗೂ ವಿಧಾನ ಪರಿಷತ ಸದಸ್ಯರುಗಳಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಮಾನ್ಯ ಸಚಿವರಿಗೂ ಈ ವಿಷಯ ತಿಳಿಸಿದ್ದೇವೆ. ಎಲ್ಲಾರು ಸಕಾರಾತ್ಮಕವಾಗಿಯೆ ಸ್ಪಂದಿಸಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿ ಅವರು ಕೂಡ ಚುನಾವಣಾ ಪೂರ್ವದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆಗಳನ್ನು ನೀಡಿದ್ದೀರಿ..ಈವರೆಗೆ ಯಾವುದೇ ಕಾರ್ಯರೂಪಕ್ಕೆ ಬಂದಿಲ್ಲ..ಕೂಡಲೇ ನಮ್ಮ ಈ ಪತ್ರ ಚಳುವಳಿ ಮೂಲಕ ನಮ್ಮ ಬೇಡಿಕೆಗಳನ್ನು ತಮ್ಮ ಮುಂದೆ ಇಡುತ್ತಿದ್ದೇವೆ. ದಯಾಳುಗಳಾದ ತಾವು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ...ಎಂದಿದ್ದಾರೆ..Conclusion:ದಯಾಳುಗಳಾದ ತಾವು ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈ ಮೂಲಕ ಮನವಿ ಸಲ್ಲಿಸುತ್ತಿದ್ದೇವೆ...ಎಂದಿದ್ದಾರೆ..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.