ETV Bharat / briefs

ನಾಯಕನಾಗಿ ಸೆಂಚುರಿಯಲ್ಲಿ ಕೊಹ್ಲಿನೇ ಕಿಂಗ್​ ... ಉಳಿದ 7 ತಂಡಗಳ ನಾಯಕರು ಏನಿದ್ದರು ಹಿಂದೆ ಹಿಂದೆ..!!

author img

By

Published : Apr 20, 2019, 5:21 PM IST

2016 ರಲ್ಲಿ ಕೊಹ್ಲಿ ನಾಯಕನಾಗಿ 4 ಶತಕಗಳಿಸಿದ್ದರು. ಇದೀಗ ಅವರ ಖಾತೆಗೆ ಮತ್ತೊಂದು ಶತಕ ಸೇರಿದೆ. ವಿರಾಟ್​ ನಾಯಕನಾಗಿ 5 ಶತಕಗಳಿಸಿದರೆ, ಇತರೆ ತಂಡಗಳ ನಾಯಕರಾದ ಡೇವಿಡ್​ ವಾರ್ನರ್​, ಸಚಿನ್​ ತೆಂಡೂಲ್ಕರ್​ , ವಿರೇಂದ್ರ ಸೆಹ್ವಾಗ್​ ಹಾಗೂ ಆ್ಯಡಂ ಗಿಲ್​ಕ್ರಿಸ್ಟ್​ ತಲಾ ಒಂದು ಶತಕ ಗಳಿಸಿದ್ದಾರೆ.

kohli

ಕೋಲ್ಕತ್ತಾ: ಆರ್​ಸಿಬಿ ತಂಡದ ನಾಯಕನಾಗಿ ವಿರಾಟ್​ ಕೊಹ್ಲಿ ನಿನ್ನೆ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ತನ್ನ ವಿರಾಟ ರೂಪ ತೋರಿ ಭರ್ಜರಿ ಶತಕಗಳಿಸಿ ತಂಡಕ್ಕೆ ಜಯ ತಂದಿದ್ದರು.

ಈ ಪಂದ್ಯದಲ್ಲಿ 58 ಎಸೆತಗಳಲ್ಲಿ 9 ಫೋರ್​ ಹಾಗೂ 4 ಸಿಕ್ಸರ್​ ಸಹಿತ 100 ರನ್​ಗಳಿಸಿದರು. ಈ ಶತಕದ ನೆರವಿನಿಂದ ಆರ್​ಸಿಬಿ 213 ರನ್​ಗಳಿಸಿತ್ತು. ಕೆಕೆಆರ್​ 20 ಓವರ್​ಗಳಲ್ಲಿ 203 ರನ್​ಗಳಿಸಿ 10 ರನ್​ಗಳ ಸೋಲನುಭವಿಸಿತು.

2016 ರಲ್ಲಿ ಕೊಹ್ಲಿ ನಾಯಕನಾಗಿ 4 ಶತಕಗಳಿಸಿದ್ದರು. ಇದೀಗ ಅವರ ಖಾತೆಗೆ ಮತ್ತೊಂದು ಶತಕ ಸೇರಿದೆ, ನಾಯಕನಾಗಿ 5 ಶತಕಗಳಿಸಿದರೆ, ಇತರೆ ತಂಡಗಳ ನಾಯಕರಾದ ಡೇವಿಡ್​ ವಾರ್ನರ್​, ಸಚಿನ್​ ತೆಂಡೂಲ್ಕರ್​,ವಿರೇಂದ್ರ ಸೆಹ್ವಾಗ್​ ಹಾಗೂ ಆ್ಯಡಂ ಗಿಲ್​ಕ್ರಿಸ್ಟ್​ ತಲಾ ಒಂದು ಶತಕ ಗಳಿಸಿದ್ದಾರೆ.

ಇನ್ನು ವಿಶ್ವದ ಟಿ20 ಕ್ರಿಕೆಟ್​ನಲ್ಲಿ ನೋಡುವುದಾದರೆ ಕೊಹ್ಲಿ ಹೆಚ್ಚು ಶತಕಸಿಡಿಸಿದ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಆಸ್ಟ್ರೇಲಿಯಾದ ಮೈಕಲ್​ ಕ್ಲಿಂಗರ್​ 6 ಶತಕ ಸಿಡಿಸಿದ್ದಾರೆ. ಕೊಹ್ಲಿ 2ನೇ ಸ್ಥಾನದಲ್ಲಿದ್ದರೆ, ಗೇಲ್​ 3 ಹಾಗೂ ಡೇವಿಡ್​ ವಾರ್ನರ್​ 3 ಶತಕಗಳೊಡನೆ 3ನೇ ಸ್ಥಾನದಲ್ಲಿದ್ದಾರೆ.

12 ಆವೃತ್ತಿಗಳಲ್ಲಿ ಹೆಚ್ಚು ಶತಕ ಸಿಡಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ 6 ಶತಕ ಸಿಡಿಸಿದ್ದಾರೆ. ಇದರಲ್ಲಿ ಆರ್​ಸಿಬಿ ಪರ 5 ಹಾಗೂ ಪಂಜಾಬ್​ ಪರ ಒಂದು ಶತಕ ಸೇರಿದೆ.

Intro:Body:

ನಾಯಕನಾಗಿ ಕೊಹ್ಲಿ 5 ಕಿಂಗ್​ ... ಉಳಿದ 7 ತಂಡಗಳ ನಾಯಕರು ಸೇರಿ 4 ಶತಕ

ಕೋಲ್ಕತ್ತಾ: ಆರ್​ಸಿಬಿ ತಂಡದ ನಾಯಕನಾಗಿ ವಿರಾಟ್​ ಕೊಹ್ಲಿ ನಿನ್ನೆ ಕೆಕೆಆರ್​ ವಿರುದ್ಧದ ಪಂದ್ಯದಲ್ಲಿ ತನ್ನ ವಿರಾಟ ರೂಪ ತೋರಿ ಭರ್ಜರಿ ಶತಕಗಳಿಸಿ ತಂಡಕ್ಕೆ ಜಯ ತಂದಿದ್ದರು.

ಈ ಪಂದ್ಯದಲ್ಲಿ 58 ಎಸೆತಗಳಲ್ಲಿ  9 ಫೋರ್​ ಹಾಗೂ 4 ಸಿಕ್ಸರ್​ ಸಹಿತ 100 ರನ್​ಗಳಿಸಿದರು. ಈ ಶತಕದ ನೆರವಿನಿಂದ ಆರ್​ಸಿಬಿ 213 ರನ್​ಗಳಿಸಿದ್ದರು. ಕೆಕೆಆರ್​ 20 ಓವರ್​ಗಳಲ್ಲಿ 203 ರನ್​ಗಳಿಸಿ 10 ರನ್​ಗಳ ಸೋಲನುಭವಿಸಿತು.

2016 ರಲ್ಲಿ ಕೊಹ್ಲಿ ನಾಯಕನಾಗಿ 4 ಶತಕಗಳಿಸಿದ್ದರು. ಇದೀಗ ಅವರ ಖಾತೆ ಮತ್ತೊಂದು ಶತಕ ಸೇರಿದ್ದರು, ನಾಯಕನಾಗಿ 5 ಶತಕಗಳಿಸಿದರೆ, ಇತರೆ ತಂಡಗಳ ನಾಯಕರಾದ ಡೇವಿಡ್​ ವಾರ್ನರ್​, ಸಚಿನ್​ ತೆಂಡೂಲ್ಕರ್​,ವಿರೇಂದ್ರ ಸೆಹ್ವಾಗ್​ ಹಾಗೂ ಆ್ಯಡಂ ಗಿಲ್​ಕ್ರಿಸ್ಟ್​ ತಲಾ ಒಂದು ಶತಕ ಗಳಿಸಿದ್ದಾರೆ.

ಇನ್ನು ವಿಶ್ವದ ಟಿ20 ಕ್ರಿಕೆಟ್​ನಲ್ಲಿ ನೋಡುವುದಾದರೆ ಕೊಹ್ಲಿ ಹೆಚ್ಚು ಶತಕಸಿಡಿಸಿದ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಆಸ್ಟ್ರೇಲಿಯಾದ ಮೈಕಲ್​ ಕ್ಲಿಂಗರ್​ 6 ಶತಕ ಸಿಡಿಸಿದ್ದಾರೆ. ಕೊಹ್ಲಿ 2ನೇ ಸ್ಥಾನದಲ್ಲಿದ್ದರೆ, ಗೇಲ್​ 3 ಹಾಗೂ ಡೇವಿಡ್​ ವಾರ್ನರ್​ 3 ಶತಕಗಳೊಡನೆ 3ನೇ ಸ್ಥಾನದಲ್ಲಿದ್ದಾರೆ.

12 ಆವೃತ್ತಿಗಳಲ್ಲಿ ಹೆಚ್ಚು ಶತಕ ಸಿಡಿಸಿದ 2ನೇ ಬ್ಯಾಟ್ಸ್​ಮನ್​ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ವಿಂಡೀಸ್​ ದೈತ್ಯ ಕ್ರಿಸ್​ ಗೇಲ್​ 6 ಶತಕ ಸಿಡಿಸಿದ್ದಾರೆ. ಇದರಲ್ಲಿ ಆರ್​ಸಿಬಿ ಪರ 5 ಹಾಗೂ ಪಂಜಾಬ್​ ಪರ ಒಂದು ಶತಕ ಸೇರಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.