ETV Bharat / briefs

ಆರ್​ಸಿಬಿ ಫ್ಯಾನ್ಸ್​ಗೆ ಧನ್ಯವಾದ: ಕೊನೆಯ ಪಂದ್ಯಕ್ಕೂ ಮುನ್ನ ಸಂದೇಶ ರವಾನಿಸಿದ ಎಬಿಡಿ-ಕೊಹ್ಲಿ! - ಬೆಂಗಳೂರು

ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದ ಆರ್​ಸಿಬಿ ಈಗಾಗಲೇ ಪ್ಲೇ-ಆಫ್​ ಹಂತದಿಂದ ಹೊರಬಿದ್ದಿದ್ದು, ಇದರ ಮಧ್ಯೆ ಇಂದು ತನ್ನ ಕೊನೆಯ ಪಂದ್ಯವನ್ನಾಡಲಿದೆ.

ಕೊಹ್ಲಿ-ಎಬಿಡಿ
author img

By

Published : May 4, 2019, 5:32 PM IST

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ಇಂದು ತನ್ನ ಫೈನಲ್​ ಪಂದ್ಯವನ್ನಾಡಲಿದೆ. ಇದರ ಮಧ್ಯೆ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಸ್ಪೋಟಕ ಬ್ಯಾಟ್ಸ್​ಮನ್​ ಎಬಿಡಿ ಫ್ಯಾನ್ಸ್​​ಗೆ ಹೃದಯಪೂರ್ವಕ ಸಂದೇಶ ಶೇರ್​ ಮಾಡಿದ್ದಾರೆ.

ಈ ಸಲದ ಟೂರ್ನಿಯಲ್ಲಿ ಪ್ಲೇ-ಆಫ್​ ಹಂತಕ್ಕೇರಲು ಆರ್​ಸಿಬಿ ವಿಫಲಗೊಂಡಿದ್ದು, ಇದರ ಮಧ್ಯೆ ತಂಡಕ್ಕೆ ಸದಾ ಸಪೋರ್ಟ್​ ಮಾಡಿದ ಕ್ರೀಡಾಭಿಮಾನಿಗಳು, ಆರ್​ಸಿಬಿ ಫ್ಯಾನ್ಸ್​​ಗೆ ನಮ್ಮ ಧನ್ಯವಾದಗಳು ಎಂದು ಸಂದೇಶ ರವಾನಿಸಿದ್ದಾರೆ. ನಾವು ಸದಾ ನಿಮ್ಮ ಹೃದಯದಲ್ಲಿರಲು ಬಯಸುತ್ತೇವೆ ಎಂದು ಹೇಳಿಕೊಂಡಿರುವ ಕೊಹ್ಲಿ-ಎಬಿಡಿ, ನಿಮ್ಮ ಪ್ರೀತಿಗೆ ನಾವು ಋಣಿಯಾಗಿದ್ದೇವೆ ಎಂದಿದ್ದಾರೆ.

ಇಂದು ರಾತ್ರಿ ಆರ್​ಸಿಬಿ ಸನ್​ರೈಸರ್ಸ್​ ತಂಡದೊಂದಿಗೆ ಫೈನಲ್​ ಪಂದ್ಯವನ್ನಾಡಲಿದ್ದು, ಅದಕ್ಕೂ ಮುನ್ನ ಆರ್​ಸಿಬಿ ಪ್ಲೇಯರ್ಸ್​ ಈ ಸಂದೇಶ ಕಳುಹಿಸಿದ್ದಾರೆ. ಇನ್ನು ಇವರು ಮಾತನಾಡಿರುವ ವಿಡಿಯೋವನ್ನ ಆರ್​ಸಿಬಿ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಹಾಕಿಕೊಂಡಿದೆ.

Intro:Body:

ಆರ್​ಸಿಬಿ ಫ್ಯಾನ್ಸ್​ಗೆ ಧನ್ಯವಾದ: ಕೊನೆಯ ಪಂದ್ಯಕ್ಕೂ ಮುನ್ನ ಸಂದೇಶ ರವಾನಿಸಿದ ಎಬಿಡಿ-ಕೊಹ್ಲಿ! 

ಬೆಂಗಳೂರು: ಪ್ರಸಕ್ತ ಸಾಲಿನ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ಆರ್​ಸಿಬಿ ಇಂದು ತನ್ನ ಫೈನಲ್​ ಪಂದ್ಯವನ್ನಾಡಲಿದೆ. ಇದರ ಮಧ್ಯೆ ತಂಡದ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಹಾಗೂ ಸ್ಪೋಟಕ ಬ್ಯಾಟ್ಸ್​ಮನ್​ ಎಬಿಡಿ  ಫ್ಯಾನ್ಸ್​​ಗೆ ಹೃದಯಪೂರ್ವಕ ಸಂದೇಶ ಶೇರ್​ ಮಾಡಿದ್ದಾರೆ. 

ಈ ಸಲದ ಟೂರ್ನಿಯಲ್ಲಿ ಪ್ಲೇ-ಆಫ್​ ಹಂತಕ್ಕೇರಲು ಆರ್​ಸಿಬಿ ವಿಫಲಗೊಂಡಿದ್ದು, ಇದರ ಮಧ್ಯೆ ತಂಡಕ್ಕೆ ಸದಾ ಸಪೋರ್ಟ್​ ಮಾಡಿದ ಕ್ರೀಡಾಭಿಮಾನಿಗಳು, ಆರ್​ಸಿಬಿ ಫ್ಯಾನ್ಸ್​​ಗೆ ನಮ್ಮ ಧನ್ಯವಾದಗಳು ಎಂದು ಸಂದೇಶ ರವಾನಿಸಿದ್ದಾರೆ. ನಾವು ಸದಾ ನಿಮ್ಮ ಹೃದಯದಲ್ಲಿರಲು ಬಯಸುತ್ತೇವೆ ಎಂದು ಹೇಳಿಕೊಂಡಿರುವ ಕೊಹ್ಲಿ-ಎಬಿಡಿ, ನಿಮ್ಮ ಪ್ರೀತಿಗೆ ನಾವು ಋಣಿಯಾಗಿದ್ದೇವೆ ಎಂದಿದ್ದಾರೆ.

ಇಂದು ರಾತ್ರಿ ಆರ್​ಸಿಬಿ ಸನ್​ರೈಸರ್ಸ್​ ತಂಡದೊಂದಿಗೆ ಫೈನಲ್​ ಪಂದ್ಯವನ್ನಾಡಲಿದ್ದು, ಅದಕ್ಕೂ ಮುನ್ನ ಆರ್​ಸಿಬಿ ಪ್ಲೇಯರ್ಸ್​ ಈ ಸಂದೇಶ ಕಳುಹಿಸಿದ್ದಾರೆ. ಇನ್ನು ಇಬ್ಬರ ಪ್ಲೇಯರ್ಸ್​ ಮಾತನಾಡಿರುವ ವಿಡಿಯೋವನ್ನ ಆರ್​ಸಿಬಿ ತನ್ನ ಟ್ವಿಟರ್​ ಅಕೌಂಟ್​ನಲ್ಲಿ ಹಾಕಿಕೊಂಡಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.