ನವದೆಹಲಿ: ಮಾಜಿ ಚಾಂಪಿಯನ್ ಕಿಡಂಬಿ ಶ್ರೀಕಾಂತ್ ನವದೆಹಲಿಯಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಚೈನಾದ ಹುವಾಂಗ್ ಯುಕ್ಷಿಯಾಂಗ್ ಅವರನ್ನು 14-21,21-16,21-19 ರಲ್ಲಿ ಮಣಿಸುವ 17 ತಿಂಗಳ ನಂತರ ಟೂರ್ನಿಯೊಂದರಲ್ಲಿ ಫೈನಲ್ ಪ್ರವೇಶ ಪಡೆದಿದ್ದಾರೆ.
What a Comeback!!!📸
— BAI Media (@BAI_Media) March 30, 2019 " class="align-text-top noRightClick twitterSection" data="
2015 #YonexSunriseIndiaOpen winner @srikidambi is on course for the second title. Let's get this going💪
#IndiaontheRise #kidambisrikanth #YonexSunriseIndiaOpen2019 #badminton pic.twitter.com/iwTeLlq2jC
">What a Comeback!!!📸
— BAI Media (@BAI_Media) March 30, 2019
2015 #YonexSunriseIndiaOpen winner @srikidambi is on course for the second title. Let's get this going💪
#IndiaontheRise #kidambisrikanth #YonexSunriseIndiaOpen2019 #badminton pic.twitter.com/iwTeLlq2jCWhat a Comeback!!!📸
— BAI Media (@BAI_Media) March 30, 2019
2015 #YonexSunriseIndiaOpen winner @srikidambi is on course for the second title. Let's get this going💪
#IndiaontheRise #kidambisrikanth #YonexSunriseIndiaOpen2019 #badminton pic.twitter.com/iwTeLlq2jC
ಮೊದಲ ಸೆಟ್ಅನ್ನು 14-21 ರಲ್ಲಿ ಕಳೆದುಕೊಂಡರು ಛಲದಿಂದ ಹೋರಾಡಿ ಎರಡನೇ ಸೆಟ್ನಲ್ಲಿ 21-16 ರಲ್ಲಿ 2ನೇ ಸೆಟ್ ಹಾಗೂ ಮೂರನೇ ಸೆಟ್ನಲ್ಲಿ 21-19 ರಿಂದ ರೋಚಕ ವಾಗಿ ಗೆಲ್ಲುವ ಮೂಲಕ ದೀರ್ಘಸಮಯದ ನಂತರ ಫೈನಲ್ಗೆ ಎಂಟ್ರಿ ಕೊಟ್ಟಿದ್ದಾರೆ.
ಕಿಡಂಬಿ ಶ್ರೀಕಾಂತ್ ಫೈನಲ್ನಲ್ಲಿ 2ನೇ ಸೆಮಿಫೈನಲ್ನಲ್ಲಿ ಗೆಲ್ಲುವ ವಿಕ್ಟರ್ ಅಕ್ಸೆಲ್ಸೆನ್ ಆಥವಾ ಭಾರತ ಮತ್ತೊಬ್ಬ ಸ್ಟಾರ್ ಅಟಗಾರರಾದ ಪರುಪಳ್ಳಿ ಕಶ್ಯಪ್ ಅವರನ್ನು ಎದುರಿಸಲಿದ್ದಾರೆ.