ETV Bharat / briefs

ಜಸ್ಟ್ ಎರಡೇ ನಿಮಿಷ..! ಐಪಿಎಲ್​ ಫೈನಲ್​​ ಪಂದ್ಯದ ಟಿಕೆಟ್ ಸೋಲ್ಡ್​​ಔಟ್..! - ಹೈದರಾಬಾದ್

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​​​ ಫೈನಲ್ ಪಂದ್ಯದ ಟಿಕೆಟ್ ಮಾರಾಟವನ್ನು ಖಾಸಗಿ ಸಂಸ್ಥೆಗೆ ನೀಡಿತ್ತು. ಯಾವುದೇ ಪೂರ್ವಭಾವಿ ಘೋಷಣೆಗಳಿಲ್ಲದೆ ಖಾಸಗಿ ಸಂಸ್ಥೆ ಟಿಕೆಟ್ ಮಾರಾಟ ಮಾಡಿದೆ.

ಟಿಕೆಟ್
author img

By

Published : May 8, 2019, 7:30 PM IST

ಹೈದರಾಬಾದ್: ಹನ್ನೊಂದು ಆವೃತ್ತಿಯನ್ನು ಯಶಸ್ವಿಯಾಗಿ ಪೂರೈಸಿ ಸದ್ಯ ಹನ್ನೆರಡನೇ ಆವೃತ್ತಿಯ ಕೊನೆಯ ಹಂತಕ್ಕೆ ಬಂದಿರುವ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್​​ನ ಕ್ರೇಜ್ ಮಾತ್ರ ಕೊಂಚವೂ ಕಮ್ಮಿ ಆಗಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.

ಹೈದರಾಬಾದ್​ನ ರಾಜೀವ್​ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್​​ನ ಫೈನಲ್ ಪಂದ್ಯ ಆಯೋಜನೆಯಾಗಿದೆ. ಈ ಮ್ಯಾಚ್ ನೋಡಲು ಅಭಿಮಾನಿಗಳ ಕಾತರ ಎಷ್ಟಿದೆ ಎಂದರೆ ಜಸ್ಟ್ ಎರಡೇ ನಿಮಿಷದಲ್ಲಿ ಪಂದ್ಯದ ಅಷ್ಟೂ ಟಿಕೆಟ್ ಮಾರಾಟವಾಗಿದೆ.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​​​ ಫೈನಲ್ ಪಂದ್ಯದ ಟಿಕೆಟ್ ಮಾರಾಟವನ್ನು ಖಾಸಗಿ ಸಂಸ್ಥೆಗೆ ನೀಡಿತ್ತು. ಯಾವುದೇ ಪೂರ್ವಭಾವಿ ಘೋಷಣೆಗಳಿಲ್ಲದೆ ಖಾಸಗಿ ಸಂಸ್ಥೆ ಟಿಕೆಟ್ ಮಾರಾಟ ಮಾಡಿದೆ. ಮಂಗಳವಾರ ಮಧ್ಯಾಹ್ನ ಎರಡು ಗಂಟೆ ವೇಳೆ ಟಿಕೆಟ್ ಆನ್​ಲೈನ್​ನಲ್ಲಿ ಲಭ್ಯವಾಗಿತ್ತು. ಕ್ರಿಕೆಟ್ ಪ್ರಿಯರು ಮುಗಿಬಿದ್ದು ಖರೀದಿಗಿಳಿದ ಪರಿಣಾಮ ಎರಡು ನಿಮಿಷ ಅಂದಾಜಿನಲ್ಲಿ ಸೋಲ್ಡ್​​ಔಟ್ ಆಗಿದೆ.

ಹೈದರಾಬಾದ್​ನ ರಾಜೀವ್​ಗಾಂಧಿ ಸ್ಟೇಡಿಯಂ 39,000 ಸೀಟುಗಳನ್ನು ಹೊಂದಿದೆ. ಆದರೆ ಈ ಖಾಸಗಿ ಸಂಸ್ಥೆಗೆ ಎಷ್ಟು ಟಿಕೆಟ್ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು ಎನ್ನುವುದು ತಿಳಿದಿಲ್ಲ. 1,500ದಿಂದ ಆರಂಭವಾದ ಟಿಕೆಟ್ ಬೆಲೆ 5000ವರೆಗೂ ಇತ್ತು. ಲೀಗ್​ ಹಂತದ ಪಂದ್ಯಗಳ ವೇಳೆ ಟಿಕೆಟ್ ಬೆಲೆ 500ರಿಂದ ಆರಂಭವಾಗಿತ್ತು.

Intro:Body:

ಜಸ್ಟ್ ಎರಡೇ ನಿಮಿಷ..! ಐಪಿಎಲ್​ ಫೈನಲ್​​ ಪಂದ್ಯ ಟಿಕೆಟ್ ಸೋಲ್ಡ್​​ಔಟ್..!

ಹೈದರಾಬಾದ್: ಹನ್ನೊಂದು ಆವೃತ್ತಿ ಪೂರೈಸಿ ಸದ್ಯ ಹನ್ನೆರಡನೇ ಆವೃತ್ತಿ ಕೊನೆಯ ಹಂತಕ್ಕೆ ಬಂದಿರುವ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಕ್ರೇಜ್ ಮಾತ್ರ ಕೊಂಚವೂ ಕಮ್ಮಿ ಆಗಿಲ್ಲ. ಇದಕ್ಕೆ ತಾಜಾ ಉದಾಹರಣೆ ಇಲ್ಲಿದೆ.

ಹೈದರಾಬಾದ್​ನ ರಾಜೀವ್​ಗಾಂಧಿ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಈ ಬಾರಿಯ ಐಪಿಎಲ್​​ನ ಫೈನಲ್ ಪಂದ್ಯ ಆಯೋಜನೆಯಾಗಿದೆ. ಈ ಮ್ಯಾಚ್ ನೋಡಲು ಅಭಿಮಾನಿಗಳ ಕಾತರ ಎಷ್ಟಿದೆ ಎಂದರೆ ಜಸ್ಟ್ ಎರಡೇ ನಿಮಿಷದಲ್ಲಿ ಪಂದ್ಯದ ಅಷ್ಟೂ ಟಿಕೆಟ್ ಮಾರಾಟವಾಗಿದೆ.

ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್​​​ ಫೈನಲ್ ಪಂದ್ಯದ ಟಿಕೆಟ್ ಮಾರಾಟವನ್ನು ಖಾಸಗಿ ಸಂಸ್ಥೆಗೆ ನೀಡಿತ್ತು. ಯಾವುದೇ ಪೂರ್ವಭಾವಿ ಘೋಷಣೆಗಳಿಲ್ಲದೆ ಖಾಸಗಿ ಸಂಸ್ಥೆ ಟಿಕೆಟ್ ಮಾರಾಟ ಮಾಡಿದೆ. ಮಂಗಳವಾರ ಮಧ್ಯಾಹ್ನ ಎರಡು ಗಂಟೆ ವೇಳೆ ಟಿಕೆಟ್ ಆನ್​ಲೈನ್​ನಲ್ಲಿ ಲಭ್ಯವಾಗಿತ್ತು. ಕ್ರಿಕೆಟ್ ಪ್ರಿಯರು ಮುಗಿಬಿದ್ದು ಖರೀದಿಗಿಳಿದ ಪರಿಣಾಮ ಎರಡು ನಿಮಿಷ ಅಂದಾಜಿನಲ್ಲಿ ಸೋಲ್ಡ್​​ಔಟ್ ಆಗಿದೆ.

ಹೈದರಾಬಾದ್​ನ ರಾಜೀವ್​ಗಾಂಧಿ ಸ್ಟೇಡಿಯಂ 39,000 ಸೀಟುಗಳನ್ನು ಹೊಂದಿದೆ. ಆದರೆ ಈ ಖಾಸಗಿ ಸಂಸ್ಥೆಗೆ ಎಷ್ಟು ಟಿಕೆಟ್ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು ಎನ್ನುವುದು ತಿಳಿದಿಲ್ಲ. 1,500ದಿಂದ ಆರಂಭವಾದ ಟಿಕೆಟ್ ಬೆಲೆ 5000ವರೆಗೂ ಇತ್ತು. ಲೀಗ್​ ಹಂತದ ಪಂದ್ಯಗಳ ವೇಳೆ ಟಿಕೆಟ್ ಬೆಲೆ 500ರಿಂದ ಆರಂಭವಾಗಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.