ETV Bharat / briefs

ಅನುಭವಿ ಚೆನ್ನೈಗೆ ಸಾಧಾರಣ ಟಾರ್ಗೆಟ್ ನೀಡಿದ ಡೆಲ್ಲಿ ಹುಡುಗ್ರು..!

author img

By

Published : May 10, 2019, 9:18 PM IST

ಚೊಚ್ಚಲ ಫೈನಲ್ ಕನಸಿನಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸಾಕಷ್ಟು ಫೈನಲ್ ನೋಡಿರುವ ಹಾಗೂ ಕಪ್​​ ಗೆದ್ದಿರುವ ಚೆನ್ನೈ ನಡುವೆ ಯಾವ ತಂಡ ಉಪಾಂತ್ಯ ಪ್ರವೇಶಿಸಲಿದೆ ಎನ್ನುವುದು ಕೆಲ ಹೊತ್ತಿನಲ್ಲಿ ತಿಳಿಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್

ವಿಶಾಖಪಟ್ಟಣಂ: ಉಪಾಂತ್ಯ ಪ್ರವೇಶಕ್ಕಾಗಿ​ ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 147 ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​ ಗೆದ್ದ ಎಂ.ಎಸ್​.ಧೋನಿ ಕ್ಯಾಪಿಟಲ್​ ಹುಡುಗರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಪೃಥ್ವಿ ಶಾ ಕೇವಲ 5 ರನ್​ ಗಳಿಸಿ ನಿರ್ಗಮಿಸಿದರು. ಸ್ಫೋಟಕ ಆರಂಭದ ಸೂಚನೆ ನೀಡಿದ ಶಿಖರ್ ಧವನ್ ಅಬ್ಬರ 18 ರನ್ನಿಗೆ ಅಂತ್ಯವಾಯಿತು.

ನಂತರದಲ್ಲಿ ಕಾಲಿನ್ ಮುನ್ರೋ ಕೊಂಚ ಭರವಸೆ ಮೂಡಿಸಿದರಾದರೂ 27 ರನ್​ ಗಳಿಸಲಷ್ಟೇ ಶಕ್ತರಾದರು. ನಾಯಕ ಶ್ರೇಯಸ್ ಅಯ್ಯರ್ ಗಳಿಕೆ ಕೇವಲ 13.

ಕಳೆದ ಪಂದ್ಯದ ಹೀರೋ ರಿಷಭ್ ಪಂತ್ ಇಂದೂ ಸಹ ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನ ನಡೆಸಿದರು.

ಉತ್ತಮವಾಗಿ ಬ್ಯಾಟ್ ಬೀಸಿದ ಪಂತ್ 38 ರನ್​ ಗಳಿಸಿ ಪೆವಿಲಿಯನ್ ಸೇರಿದರು.

ಚೆನ್ನೈ ಪರ ಹರ್ಭಜನ್ ಸಿಂಗ್, ಬ್ರಾವೋ ಹಾಗೂ ಚಹರ್ ಹಾಗೂ ಜಡೇಜಾ ಎರಡು ವಿಕೆಟ್ ಕಿತ್ತರೆ, ತಾಹಿರ್​ ಒಂದು ವಿಕೆಟ್ ಪಡೆದರು.

Intro:Body:

ವಿಶಾಖಪಟ್ಟಣಂ: ಉಪಾಂತ್ಯ ಪ್ರವೇಶಕ್ಕಾಗಿ​  ನಡೆಯುತ್ತಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿಗದಿತ 20 ಓವರ್​ನಲ್ಲಿ    ರನ್​ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಟಾಸ್​ ಗೆದ್ದ ಎಂ.ಎಸ್​.ಧೋನಿ ಕ್ಯಾಪಿಟಲ್​ ಹುಡುಗರನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದರು. ಕಳೆದ ಪಂದ್ಯದಲ್ಲಿ ಮಿಂಚಿದ್ದ ಪೃಥ್ವಿ ಶಾ ಕೇವಲ 5 ರನ್​ ಗಳಿಸಿ ನಿರ್ಗಮಿಸಿದರು. ಸ್ಫೋಟಕ ಆರಂಭದ ಸೂಚನೆ ನೀಡಿದ ಶಿಖರ್ ಧವನ್ ಅಬ್ಬರ 18 ರನ್ನಿಗೆ ಅಂತ್ಯವಾಯಿತು.

ನಂತರದಲ್ಲಿ ಕಾಲಿನ್ ಮುನ್ರೋ ಕೊಂಚ ಭರವಸೆ ಮೂಡಿಸಿದರಾದರೂ 27 ರನ್​ ಗಳಿಸಲಷ್ಟೇ ಶಕ್ತರಾದರು. ನಾಯಕ ಶ್ರೇಯಸ್ ಅಯ್ಯರ್ ಗಳಿಕೆ ಕೇವಲ 13.

ಕಳೆದ ಪಂದ್ಯದ ಹೀರೋ ರಿಷಭ್ ಪಂತ್ ಇಂದೂ ಸಹ ಉತ್ತಮ ಬ್ಯಾಟಿಂಗ್ ನಡೆಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಪ್ರಯತ್ನ ನಡೆಸಿದರು.

ಚೆನ್ನೈ ಪರ ಹರ್ಭಜನ್ ಸಿಂಗ್ ಎರಡು ವಿಕೆಟ್ ಕಿತ್ತರೆ, ತಾಹಿರ್, ಬ್ರಾವೋ, ಜಡೇಜಾ ಹಾಗೂ ಚಹರ್ ಒಂದೊಂದು ವಿಕೆಟ್ ಪಡೆದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.