ETV Bharat / briefs

ರಾಯಲ್ಸ್​ ವಿರುದ್ಧ ಸೆಣಸಲಿರುವ ಕಿಂಗ್ಸ್​... ಈ ಪಂದ್ಯದಲ್ಲಿ ಕನ್ನಡಿಗರೇ ಆಕರ್ಷಣೆ!

author img

By

Published : Mar 25, 2019, 5:47 PM IST

ಕನ್ನಡಿಗರೇ ಹೆಚ್ಚಿರುವ ತಂಡಗಳಾದ ರಾಜಸ್ಥಾನ್​​ ಹಾಗೂ ಪಂಜಾಬ್​ ತಂಡಗಳು ಇಂದು ಜೈಪುರದಲ್ಲಿ ಮುಖಾಮುಖಿಯಾಗುತ್ತಿದ್ದು, ಮೇಲು ನೋಟಕ್ಕೆ ಬಲಿಷ್ಠ ಪಡೆಯನ್ನೇ ಹೊಂದಿರುವ ಪಂಜಾಬ್​ ತಂಡ ಬಲಿಷ್ಟವೆನಿಸಿದೆ.​ ಆದರೆ ಯುವ ಆಟಗಾರರನ್ನು ಹೊಂದಿರುವ ರಾಯಲ್ಸ್​ ತಂಡ ಕೂಡ ಪಂಜಾಬ್​ಗೆ ಸೋಲುಣಿಸಿದರೆ ಆಶ್ಚರ್ಯವಿಲ್ಲ.

ಅಶ್ವಿನ್​ ಮತ್ತು ರಹಾನೆ

ಜೈಪುರ್​: ಐಪಿಎಲ್​ 12 ಆವೃತ್ತಿಯ ತಮ್ಮ ಮೊದಲ ಪಂದ್ಯದಲ್ಲಿ ರಾಜಸ್ತಾನ್​ ರಾಯಲ್ಸ್​ ತಂಡ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡವನ್ನು ಜೈಪುರದಲ್ಲಿ ಎದುರಿಸಲಿದೆ.

ಕನ್ನಡಿಗರೇ ಹೆಚ್ಚಿರುವ ಈ ಎರಡೂ ತಂಡಗಳ ನಡುವೆ ಸಮಬಲದ ಹೋರಾಟ ಕಂಡು ಬರಲಿದೆ. ಕಳೆದ ಆವೃತ್ತಿಯಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಕಿಂಗ್ಸ್​ ಇಲೆವೆನ್​ ಪಂಜಾಬ್​ ನಂತರ ದ್ವೀತಿಯಾರ್ಧದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ವೈಫಲ್ಯದಿಂದ ಕ್ವಾಲಿಫಯರ್​ ಹಂತ ತಲುಪುವಲ್ಲಿ ವಿಫಲವಾಯಿತು.

ಇನ್ನು ಆರಂಭದಲ್ಲಿ ನೀರಸ ಪ್ರದರ್ಶನ ತೋರಿದ್ದ ರಾಜಸ್ಥಾನ್​ ರಾಯಲ್ಸ್​ ದ್ವಿತೀಯಾರ್ಧದಲ್ಲಿಜೋಸ್​ ಬಟ್ಲರ್​ ಅವರ ಅದ್ಭುತ ಪ್ರದರ್ಶನದಿಂದ ಕ್ವಾಲಿಫಯರ್​ ಹಂತ ತಲುಪಿತಾದರೂ ಬಟ್ಲರ್​ ಹಾಗೂ ಬೆನ್​ಸ್ಟೋಕ್ಸ್​ ಕ್ವಾಲಿಫಯರ್​ ಪಂದ್ಯಕ್ಕೆ ಅಲಭ್ಯರಾದ್ದರಿಂದ ಕೋಲ್ಕತ್ತಾ ಎದುರು ಎಲಿಮಿನೇಟರ್​ ಪಂದ್ಯದಲ್ಲಿ ಸೋಲನುಭವಿಸಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

RRvsKXIP
ಬಟ್ಲರ್​ ಮತ್ತು ರಾಹುಲ್​-ಕ್ರಿಸ್​ ಗೇಲ್​

ಕ್ರಿಸ್​ಗೇಲ್​, ಕೆಎಲ್​ ರಾಹುಲ್​, ಅಗರ್​ವಾಲ್​ ಬ್ಯಾಟಿಂಗ್​ ವಿಭಾಗದಲ್ಲಿದ್ದರೆ, ಆಲ್​ರೌಂಡರ್​ ಹೆನ್ರಿಕ್ಸ್​,ಅಶ್ವಿನ್​,ಇದ್ದಾರೆ. ಇನ್ನು ಬೌಲಿಂಗ್​ನಲ್ಲಿ ಕಳೆದ ಬಾರಿಯ ಆ್ಯಂಡ್ರ್ಯೂ ಟೈ, ಮುಜೀಬ್​,ಮಹಮ್ಮದ್​ ಶಮಿಯಂತಹ ಅಂತಾರಾಷ್ಟ್ರೀಯ ಮಟ್ಟದ ಬೌಲರ್​ಗಳ ಬಲವನ್ನು ಕಿಂಗ್ಸ್​ ಹೊಂದಿದೆ.

ಇನ್ನು ರಾಯಲ್ಸ್​ ಕಡೆ ರಹಾನೆ, ಸ್ಟಿವ್​ ಸ್ಮಿತ್​, ಬಟ್ಲರ್​, ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ ವಿಭಾಗದ ಆಧಾರ ಸ್ಥಂಭವಾದರೆ, ಜೋಪ್ರಾ ಆರ್ಚರ್​,ಉನಾದ್ಕಟ್​ ,ಶ್ರೇಯಸ್​ ಗೋಪಾಲ್​,ಕೆ.ಗೌತಮ್​, ದವಳ ಕುಲಕರ್ಣಿ ಬೌಲಿಂಗ್​ನಲ್ಲಿ ಮಿಂಚಲು ಸಿದ್ದರಾಗಿದ್ದಾರೆ. ಆದರೆ ಕಿಂಗ್ಸ್​ಗೆ ಹೋಲಿಸಿದರೆ ರಾಯಲ್ಸ್​ ತಂಡ ಬಲಿಷ್ಟವೇನಲ್ಲ. ಆದರೂ ಕಳೆದಬಾರಿ ಬಲಿಷ್ಠ ತಂಡಗಳನ್ನ ಮಣ್ಣುಮುಕ್ಕಿಸಿ ಸೆಮಿ ಹಂತಕ್ಕೆ ತಲುಪಿದ ರೀತಿ ನೋಡಿದರೆ ಗೆಲುವು ಅಸಾಧ್ಯವೂ ಅಲ್ಲ.

RRvsKXIP
ಬೌಲಿಂಗ್​ ಶಕ್ತಿಗಳಾದ ಆರ್ಚರ್​ ಮತ್ತು ಟೈ

ಐಪಿಎಲ್​ ಬಲಾಬಲ:ರಾಜಸ್ಥಾನ ರಾಯಲ್ಸ್​ ತಂಡ ಇದುವರೆಗೂ 9 ಐಪಿಎಲ್​ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದು, ಒಂದು ಬಾರಿ ಚಾಂಪಿಯನ್​ ಮೂರು ಎರಡು ಬಾರಿ 4ನೇ ಸ್ಥಾನ, ಒಂದು ಬಾರಿ 3ನೇ ಸ್ಥಾನ ಪಡೆದುಕೊಂಡಿದೆ. ಕಿಂಗ್​ ಇಲೆವೆನ್​ ಪಂಜಾಬ್​ ತಂಡ ಮೊದಲ ಸೀಸನ್​ ನಲ್ಲಿ ಸೆಮಿಫೈನಲ್​ ಹಾಗೂ 7ನೇ ಸೀಸನ್​ನಲ್ಲಿ ಫೈನಲ್​ಗೇರಿರುವುದೇ ಅದರ ಗರಿಷ್ಠ ಸಾಧನೆಯಾಗಿದೆ.

ತಂಡದ ವಿವಿರ:
ರಾಜಸ್ಥಾನ್​ ರಾಯಲ್ಸ್​: ಅಜಿಂಕ್ಯ ರಹಾನೆ(ನಾಯಕ),ಸ್ಟಿವ್​ ಸ್ಮಿತ್​,ಬೆನ್​ಸ್ಟೋಕ್ಸ್​, ಜೋಫ್ರಾ ಆರ್ಚರ್​, ಜೋಸ್​ ಬಟ್ಲರ್​,ಆಶ್ಟನ್​ ಟರ್ನರ್​, ಇಶ್​ ಸೋಧಿ, ಓಸಾನೆ ಥಾಮಸ್​,ಲೈಮ್​ ಲಿವಿಂಗ್ಸ್ಟನ್​,ಸಂಜು ಸ್ಯಾಮ್ಸನ್​, ಶುಭಂ ರಂಜನ್​, ಸ್ಟುವರ್ಟ್​ ಬಿನ್ನಿ, ಶ್ರೇಯಸ್​ ಗೋಪಾಲ್​,ಜಯದೇವ್​ ಉನಾದ್ಕಟ್​,ಪ್ರಶಾಂತ್​ ಚೊಪ್ರಾ,ಮಹಿಪಾಲ್​ ಲಾಮ್ರೋರ್​, ಆರ್ಯಮನ್ ಬಿರ್ಲಾ, ರಿಯಾಗ್​ ಪರಾಗ್​,ದವಳ್​ ಕುಲಕರ್ಣಿ,ಕೃಷ್ಣಪ್ಪ ಗೌತಮ್​,ವರುಣ್​ ಆ್ಯರೋನ್​, ಶಶಾಂಕ್​ ಸಿಂಗ್​,ಮನನ್​ ವೊಹ್ರಾ,ರಾಹುಲ್​ ತ್ರಿಪಾಠಿ.

ಕಿಂಗ್ಸ್​ ಇಲೆವೆನ್​ ಪಂಜಾಬ್​:

ಆರ್​. ಆಶ್ವಿನ್​(ನಾಯಕ), ಮಯಾಂಕ್​ ಅಗರ್​ವಾಲ್​ ,ಕೆ.ಎಲ್​ ರಾಹುಲ್​, ಕರುಣ್​ ನಾಯರ್​, ಮಂದೀಪ್​ ಸಿಂಗ್​,ಮುಜೀಬ್​ ಉರ್​ ರೆಹಮಾನ್​,ಡೇವಿಡ್​ ಮಿಲ್ಲರ್​, ಸಾಮ್​ ಕರ್ರನ್​,ವರುಣ್​ ಚಕ್ರವರ್ತಿ,ಕ್ರಿಸ್​ ಗೇಲ್​,ನಿಕೋಲಸ್​ ಪೂರನ್​,ಮೊಯಿಸಸ್​ ಹೆನ್ರಿಕ್ಸ್​,ಹಾರ್ಡಸ್​ ವಿಲ್ಜೋನ್​,ಸರ್ಫರಾಜ್​ ಖಾನ್​,ಮೊಹಮ್ಮದ್​ ಶಮಿ,ಮುರುಗನ್​ ಅಶ್ವಿನ್​,ಆ್ಯಂಡ್ರ್ಯೂ ಟೈ,ಅರ್ಶದೀಪ್​ ಸಿಂಗ್​,ಅಂಕಿತ್​ ರಜಪೂತ್​, ದರ್ಶನ್ ನೀಲಕಂಡೆ, ಹರ್ಪ್ರೀಪತ್​ ಬ್ರಾರ್​​ ​ ​

Intro:Body:

ಕನ್ನಡಿಗರೇ ಹೆಚ್ಚಿರುವ ಈ ಎರಡೂ ತಂಡಗಳ ನಡುವೆ ಸಮಭಲದ ಹೋರಾಟ ಕಂಡುಬರಲಿದೆ. ಕಳೆದ ಆವೃತ್ತಿಯಲ್ಲಿ ಆರಂಭದಲ್ಲಿ ಅಬ್ಬರಿಸಿದ್ದ ಕಿಂಗ್ಸ್​ ಇಲೆವೆನ್​ ಪಂಜಾಬ್​ ನಂತರ ದ್ವೀತಿಯಾರ್ಧದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ವೈಫಲ್ಯದಿಂದ ಕ್ವಾಲಿಫಯರ್​ ಹಂತ ತಲುಪುವಲ್ಲಿ ವಿಫಲವಾಯಿತು.

ಕ್ರಿಸ್​ಗೇಲ್​,ಕೆಎಲ್​ ರಾಹುಲ್​,ಅಗರ್​ವಾಲ್​ ಬ್ಯಾಟಿಂಗ್​ ವಿಭಾಗದಲ್ಲಿದ್ದರೆ, ಆಲ್​ರೌಂಡರ್​ ಹೆನ್ರಿಕ್ಸ್​,ಅಶ್ವಿನ್​,ಇದ್ದಾರೆ. ಇನ್ನು ಬೌಲಿಂಗ್​ನಲ್ಲಿ ಕಳೆದ ಬಾರಿಯ ಆ್ಯಂಡ್ರ್ಯೂ ಟೈ,ಮುಜೀಬ್​,ಮಹಮ್ಮದ್​ ಶಮಿಯಂತಹ ಅಂತಾರಾಷ್ಟ್ರೀಯ ಮಟ್ಟದ ಬೌಲರ್​ಗಳ ಬಲವನ್ನು ಕಿಂಗ್ಸ್​ ಹೊಂದಿದೆ.

ಇನ್ನು ರಾಯಲ್ಸ್​ ಕಡೆ ರಹಾನೆ, ಸ್ಟಿವ್​ ಸ್ಮಿತ್​, ಬಟ್ಲರ್​, ಸಂಜು ಸ್ಯಾಮ್ಸನ್​ ಬ್ಯಾಟಿಂಗ್​ ವಿಭಾಗದ ಆಧಾರ ಸ್ಥಂಭವಾದರೆ, ಜೋಪ್ರಾ ಆರ್ಚರ್​,ಉನಾದ್ಕಟ್​,ಶ್ರೇಯಸ್​ ಗೋಪಾಲ್​,ಕೆ.ಗೌತಮ್​,ದವಳ ಕುಲಕರ್ಣಿ ಬೌಲಿಂಗ್​ನಲ್ಲಿ ಮಿಂಚಲು ಸಿದ್ದರಾಗಿದ್ದಾರೆ.

ಆದರೆ ಕಿಂಗ್ಸ್​ಗೆ ಹೋಲಿಸಿದರೆ ರಾಯಲ್ಸ್​ ತಂಡ ಬಲಿಷ್ಟವೇನಲ್ಲ. ಆದರೂ ಕಳೆದಬಾರಿ ಬಲಿಷ್ಠ ತಂಡಗಳನ್ನ ಮಣ್ಣುಮುಕ್ಕಿಸಿ ಸೆಮಿ ಹಂತಕ್ಕೆ ತಲುಪಿದ ರೀತಿ ನೋಡಿದರೆ ಗೆಲುವು ಅಸಾಧ್ಯವೂ ಅಲ್ಲ.

ಐಪಿಎಲ್​ ಬಲಾಬಲ:

ರಾಜಸ್ಥಾನ ರಾಯಲ್ಸ್​ ತಂಡ ಇದುವರೆಗೂ 9 ಐಪಿಎಲ್​ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದು, ಒಂದು ಬಾರಿ ಚಾಂಪಿಯನ್​ ಮೂರು ಎರಡು ಬಾರಿ 4ನೇ ಸ್ಥಾನ, ಒಂದು ಬಾರಿ 3ನೇ ಸ್ಥಾನ ಪಡೆದುಕೊಂಡಿದೆ.

ಕಿಂಗ್​ಇಲೆವೆನ್​ ಪಂಜಾಬ್​ ತಂಡ ಮೊದಲ ಸೀಸನ್​ ನಲ್ಲಿ ಸೆಮಿಫೈನಲ್​ ಹಾಗೂ 7ನೇ ಸೀಸನ್​ನಲ್ಲಿ ಫೈನಲ್​ಗೇರಿರುವುದೇ ಅದರ ಗರಿಷ್ಠ ಸಾಧನೆಯಾಗಿದೆ.

ತಂಡದ ವಿವಿರ:

ರಾಜಸ್ಥಾನ್​ ರಾಯಲ್ಸ್​: ಅಜಿಂಕ್ಯ ರಹಾನೆ(ನಾಯಕ),ಸ್ಟಿವ್​ ಸ್ಮಿತ್​,ಬೆನ್​ಸ್ಟೋಕ್ಸ್​,ಜೋಫ್ರಾ ಆರ್ಚರ್​,ಜೋಸ್​ ಬಟ್ಲರ್​,ಆಶ್ಟನ್​ ಟರ್ನರ್​,ಇಶ್​ ಸೋಧಿ,ಓಸಾನೆ ಥಾಮಸ್​,ಲೈಮ್​ ಲಿವಿಂಗ್ಸ್ಟನ್​,ಸಂಜು ಸ್ಯಾಮ್ಸನ್​,ಶುಭಂ ರಂಜನ್​,ಸ್ಟುವರ್ಟ್​ ಬಿನ್ನಿ, ಶ್ರೇಯಸ್​ ಗೋಪಾಲ್​,ಜಯದೇವ್​ ಉನಾದ್ಕಟ್​,ಪ್ರಶಾಂತ್​ ಚೊಪ್ರಾ,ಮಹಿಪಾಲ್​ ಲಾಮ್ರೋರ್​, ಆರ್ಯಮನ್ ಬಿರ್ಲಾ, ರಿಯಾಗ್​ ಪರಾಗ್​,ದವಳ್​ ಕುಲಕರ್ಣಿ,ಕೃಷ್ಣಪ್ಪ ಗೌತಮ್​,ವರುಣ್​ ಆ್ಯರೋನ್​, ಶಶಾಂಕ್​ ಸಿಂಗ್​,ಮನನ್​ ವೊಹ್ರಾ,ರಾಹುಲ್​ ತ್ರಿಪಾಠಿ.

ಕಿಂಗ್ಸ್​ ಇಲೆವೆನ್​ ಪಂಜಾಬ್​:

ಆರ್​. ಆಶ್ವಿನ್​(ನಾಯಕ), ಮಯಾಂಕ್​ ಅಗರ್​ವಾಲ್​,ಕೆ.ಎಲ್​ ರಾಹುಲ್​, ಕರುಣ್​ ನಾಯರ್​, ಮಂದೀಪ್​ ಸಿಂಗ್​,ಮುಜೀಬ್​ ಉರ್​ ರೆಹಮಾನ್​,ಡೇವಿಡ್​ ಮಿಲ್ಲರ್​, ಸಾಮ್​ ಕರ್ರನ್​,ವರುಣ್​ ಚಕ್ರವರ್ತಿ,ಕ್ರಿಸ್​ ಗೇಲ್​,ನಿಕೋಲಸ್​ ಪೂರನ್​,ಮೊಯಿಸಸ್​ ಹೆನ್ರಿಕ್ಸ್​,ಹಾರ್ಡಸ್​ ವಿಲ್ಜೋನ್​,ಸರ್ಫರಾಜ್​ ಖಾನ್​,ಮೊಹಮ್ಮದ್​ ಶಮಿ,ಮುರುಗನ್​ ಅಶ್ವಿನ್​,ಆ್ಯಂಡ್ರ್ಯೂ ಟೈ,ಅರ್ಶದೀಪ್​ ಸಿಂಗ್​,ಅಂಕಿತ್​ ರಜಪೂತ್​, ದರ್ಶನ್ ನೀಲಕಂಡೆ, ಹರ್ಪ್ರೀಪತ್​ ಬ್ರಾರ್​​ ​ ​ 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.