ಹೈದರಾಬಾದ್: 12 ಐಪಿಎಲ್ಗಳ ಇತಿಹಾಸದಲ್ಲಿ ಕೇವಲ 12 ಅಂಕಗಳೊಂದಿಗೆ ಪ್ಲೇ ಆಫ್ ತಲುಪಿರುವ ಹೈದರಾಬಾದ್ ತಂಡದ ಯಶಸ್ಸಿನ ಹಿಂದೆ ಇಬ್ಬರು ವಿದೇಶಿ ಆಟಗಾರರ ಪರಿಶ್ರಮವಿದೆ.
ಆರ್ಸಿಬಿ ವಿರುದ್ಧ ತನ್ನ ಕೊನೆಯ ಪಂದ್ಯದಲ್ಲಿ ಸೋಲನುಭವಿಸುವ ಮೂಲಕ ನೇರವಾಗಿ ಪ್ಲೇ ಆಫ್ ತಲುಪುವ ಅವಕಾಶ ತಪ್ಪಿಸಿಕೊಂಡ ಹೈದರಾಬಾದ್ ಕೊನೆಯ ಪಂದ್ಯದಲ್ಲಿ ಮುಂಬೈ ಹಾಗೂ ಕೆಕೆಆರ್ ವಿರುದ್ಧದ ಫಲಿತಾಂಶಕ್ಕಾಗಿ ಕಾಯಬೇಕಾಯಿತು. ಕೊನೆಗೆ ಕೆಕೆಆರ್ ಸೋಲಿನೊಂದಿಗೆ ಸನ್ರೈಸರ್ಸ್, ರನ್ರೇಟ್ ಆಧಾರದ ಮೇಲೆ ಪ್ಲೇ ಆಫ್ಗೇರಿದ ಸಾಧನೆ ಮಾಡಿತು. ಆದರೆ, ಎಸ್ಆರ್ಹೆಚ್ ಪ್ಲೇ ಆಫ್ ತಲುಪಲು ವಾರ್ನರ್-ಬೈರ್ಸ್ಟೋವ್ ಆಟಗಾರರು ಕಾರಣ ಎಂಬುದನ್ನು ಮರೆಯುವಂತಿಲ್ಲ.
-
.@jbairstow21's 114 off 56 vs RCB still stands as the highest individual score this season! 🧡🙌#OrangeArmy #RiseWithUs pic.twitter.com/3hldY3FeSs
— SunRisers Hyderabad (@SunRisers) May 6, 2019 " class="align-text-top noRightClick twitterSection" data="
">.@jbairstow21's 114 off 56 vs RCB still stands as the highest individual score this season! 🧡🙌#OrangeArmy #RiseWithUs pic.twitter.com/3hldY3FeSs
— SunRisers Hyderabad (@SunRisers) May 6, 2019.@jbairstow21's 114 off 56 vs RCB still stands as the highest individual score this season! 🧡🙌#OrangeArmy #RiseWithUs pic.twitter.com/3hldY3FeSs
— SunRisers Hyderabad (@SunRisers) May 6, 2019
2019ರ ಆವೃತ್ತಿಯಲ್ಲಿ ಯಶಸ್ವೀ ಆರಂಭಿಕ ಜೋಡಿಯಾಗಿದ್ದ ವಾರ್ನರ್ 12 ಪಂದ್ಯಗಳಲ್ಲಿ 692 ರನ್ ಗಳಿಸಿದ್ದಾರೆ. 1 ಶತಕ ಹಾಗೂ 8 ಅರ್ಧಶತಕ ಅವರ ಖಾತೆಯಲ್ಲಿದೆ. ಇನ್ನು, ಬೈರ್ಸ್ಟೋವ್ 10 ಪಂದ್ಯಗಳಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸೇರಿದಂತೆ 445 ರನ್ ದಾಖಲಿಸಿದ್ದಾರೆ.
-
Always on 🔝
— SunRisers Hyderabad (@SunRisers) May 6, 2019 " class="align-text-top noRightClick twitterSection" data="
The #VIVOIPL 2019 league stage is over and guess who's still at the summit in the Orange Cap race! 😎#OrangeArmy #RiseWithUs @davidwarner31 pic.twitter.com/IPXF127Frm
">Always on 🔝
— SunRisers Hyderabad (@SunRisers) May 6, 2019
The #VIVOIPL 2019 league stage is over and guess who's still at the summit in the Orange Cap race! 😎#OrangeArmy #RiseWithUs @davidwarner31 pic.twitter.com/IPXF127FrmAlways on 🔝
— SunRisers Hyderabad (@SunRisers) May 6, 2019
The #VIVOIPL 2019 league stage is over and guess who's still at the summit in the Orange Cap race! 😎#OrangeArmy #RiseWithUs @davidwarner31 pic.twitter.com/IPXF127Frm
ವಾರ್ನರ್ -ಬೈರ್ಸ್ಟೋವ್ ಪ್ರದರ್ಶನದ ಹೀಗಿದೆ:
ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮೊದಲು ಬ್ಯಾಟಿಂಗ್, 9.3 ಓವರ್ಗಳಲ್ಲಿ 118 ರನ್ಗಳ ಜೊತೆಯಾಟ, ವಾರ್ನರ್ 85, ಬೈರ್ಸ್ಟೋವ್ 39 ರನ್
2ನೇ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಚೇಸಿಂಗ್, 9.4 ಓವರ್ಗಳಲ್ಲಿ 110 ರನ್, ವಾರ್ನರ್ 69, ಬೈರ್ಸ್ಟೋವ್ 45
3ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್, 16.2 ಓವರ್ಗಳಲ್ಲಿ 185 ರನ್ಗಳ ಜೊತೆಯಾಟ, ವಾರ್ನರ್ 100, ಬೈರ್ಸ್ಟೋವ್ 114
ಡೆಲ್ಲಿ ವಿರುದ್ಧ 18.3 ಓವರ್ಗಳಲ್ಲಿ 119 ರನ್ಗಳ ಚೇಸಿಂಗ್, ಬೈರ್ಸ್ಟೋವ್ 48
ಕೆಕೆಆರ್ ವಿರುದ್ಧ ಕೇವಲ 15 ಓವರ್ಗಳಲ್ಲಿ 161 ರನ್ ಚೇಸಿಂಗ್, ವಾರ್ನರ್ 67, ಬೈರ್ಸ್ಟೋವ್ 80 ರನ್
ಚೆನ್ನೈ ವಿರುದ್ಧದ ಪಂದ್ಯದಲ್ಲೂ 16.5 ಓವರ್ಗಳಲ್ಲಿ 133 ರನ್ಗಳನ್ನು ಚೇಸಿಂಗ್, ವಾರ್ನರ್ 50, ಬೈರ್ಸ್ಟೋವ್ 61
ಪಂಜಾಬ್ ವಿರುದ್ಧ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್, ತಂಡದ ಮೊತ್ತ 212, ಡೇವಿಡ್ ವಾರ್ನರ್ 81