ETV Bharat / briefs

ಗಾಯದ ಸಮಸ್ಯೆಯಲ್ಲಿ ಕೇದಾರ್​... ಮೇ 23ರವರೆಗೂ ಕಾಯ್ದು ನೋಡಲಿರುವ ಬಿಸಿಸಿಐ!

ಫಿಟ್​ ಆಗಲು ಕೇದಾರ್​ ಜಾಧವ್​ಗೆ ಮೇ 23ರವೆರೆಗೂ ಕಾಲಾವಕಾಶ ನೀಡಲಾಗಿದ್ದು, ಒಂದು ವೇಳೆ ಫಿಟ್ನೆಸ್​ ಸಮಸ್ಯೆ ಎದುರಾದರೇ ಮತ್ತೋರ್ವ ಪ್ಲೇಯರ್​ ಚಾನ್ಸ್​​ ಪಡೆದುಕೊಳ್ಳುವ ಸಾಧ್ಯತೆ ಇದೆ.

ಕೇದಾರ್​ ಜಾಧವ್​
author img

By

Published : May 9, 2019, 5:04 AM IST

ಮುಂಬೈ: ಇಂಡಿಯನ್​ ಪ್ರೀಮಿಯರ್​ ಲೀಗ್​ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವ ಕೇದಾರ್​ ಜಾಧವ್​ ಇಂಗ್ಲೆಂಡ್​​ನಲ್ಲಿ ನಡೆಯಲಿರುವ ವಿಶ್ವಕಪ್​​ನಲ್ಲಿ ಭಾಗಿಯಾಗಲಿದ್ದಾರೋ ಇಲ್ವೋ ಎಂಬುದರ ಕುರಿತು ಮೇ 23ರಂದು ಮಾಹಿತಿ ನೀಡಲಿದೆ.

ಟೀಂ ಇಂಡಿಯಾ ವಿಶ್ವಕಪ್​​ಗಾಗಿ ಆಯ್ಕೆ ಮಾಡಿರುವ 15 ಸದಸ್ಯರ ತಂಡದಲ್ಲಿ ಕೇದಾರ್​ ಜಾಧವ್​ ಕೂಡ ಇದ್ದಾರೆ. ಇದೀಗ ಭುಜದ ನೋವಿಗೊಳಗಾಗಿರುವ ಕೇದಾರ್​ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.ವಿಶ್ವಕಪ್​​ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಐಸಿಸಿ ಮೇ 23ರವರೆಗೆ ಕಾಲಾವಕಾಶ ನೀಡಿದ್ದು, ಅಲ್ಲಿಯವರೆಗೂ ಕೇದಾರ್​ ಜಾಧವ್​ ಫಿಟ್ನೆಸ್​ ಬಗ್ಗೆ ಕಾಯ್ದು ನೋಡುವುದಾಗಿ ಬಿಸಿಸಿಐ ಹೇಳಿದೆ.

ಟೀಂ ಇಂಡಿಯಾ ಮೇ 22ರಂದು ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿದ್ದು, ಅದರೊಳಗೆ ಕೇದಾರ್​ ಫಿಟ್​ ಆಗುವ ಮಾಹಿತಿ ಇದೆ ಎಂದು ಎಂಎಸ್​ಕೆ ಪ್ರಸಾದ್​ ತಿಳಿಸಿದ್ದಾರೆ. ಒಂದು ವೇಳೆ ಕೇದಾರ್​ ಫಿಟ್​ ಆಗದ್ದಿದ್ದರೆ ರಿಷಭ್​ ಪಂತ್​ ಅಥವಾ ಅಂಬಾಟಿ ರಾಯುಡು ಚಾನ್ಸ್​ ಪಡೆದುಕೊಳ್ಳುವ ಸಾಧ್ಯತೆ ಇದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.