ETV Bharat / briefs

ಮೌನ ಮುರಿದ ಹೇಮಂತ್ ಕರ್ಕರೆ ಪುತ್ರಿ... ಸಾಧ್ವಿ ಹೇಳಿಕೆಗೆ ಪ್ರತಿಕ್ರಿಯೆ - ಜುಯಿ ನವರೆ

ತಂದೆಯ ವೀರಮರಣವನ್ನಪ್ಪಿದ ಹನ್ನೊಂದು ವರ್ಷದ ಬಳಿಕ ಮಾಧ್ಯಮಗಳ ಮುಂದೆ ತಂದೆಯ ಬಗ್ಗೆ ಮಾತನಾಡಿರುವ ಜುಯಿ ನವರೆ, ಅಪ್ಪ ಉಸಿರಿನ ಕೊನೆ ಕ್ಷಣದಲ್ಲೂ ದೇಶಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದಾಳೆ.

ನವರೆ
author img

By

Published : Apr 29, 2019, 8:23 AM IST

ನವದೆಹಲಿ: ಭಯೋತ್ಪಾದನಾ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದ ಭೋಪಾಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾ ಸಿಂಗ್​ ಬಗ್ಗೆ ಹೇಮಂತ್ ಕರ್ಕರೆ ಪುತ್ರಿ ಪ್ರತಿಕ್ರಿಯೆ ನೀಡಿದ್ದಾರೆ.

ತಂದೆಯ ವೀರಮರಣವನ್ನಪ್ಪಿದ ಹನ್ನೊಂದು ವರ್ಷದ ಬಳಿಕ ಮಾಧ್ಯಮಗಳ ಮುಂದೆ ತಂದೆಯ ಬಗ್ಗೆ ಮಾತನಾಡಿರುವ ಜುಯಿ ನವರೆ, ಅಪ್ಪ ಉಸಿರಿನ ಕೊನೆ ಕ್ಷಣದಲ್ಲೂ ದೇಶಕ್ಕಾಗಿ ಹೋರಾಟ ನಡೆಸಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದಾಳೆ.

ಸಾಧ್ವಿ ಹೇಳಿಕೆಗೆ ಪ್ರತಿಕ್ರಿಯಿಸಿದ ನವೆರ, ಆಕೆಯ ಹೇಳಿಕೆ ಸಾಮಾಜಿಕ ಜಾಲತಾಣದ ಮೂಲಕ ನನ್ನ ಅರಿವಿಗೆ ಬಂತು. ಆಕೆಯ ಮಾತಿಗೆ ನಾನೇನು ಹೇಳಲಾರೆ. ನನ್ನ ತಂದೆಯ ಬಗ್ಗೆ ಮಾತ್ರ ನಾನು ಮಾತನಾಡಬಲ್ಲೆ. ನನ್ನ ಅಪ್ಪ ಓರ್ವ ರೋಲ್ ಮಾಡೆಲ್ ಹಾಗೂ ಅವರನ್ನು ಗೌರವಿಸಬೇಕು ಎಂದಿದ್ದಾಳೆ.

ಹೇಮಂತ್ ಕರ್ಕರೆ ನನ್ನ ಶಾಪದಿಂದಲೇ ಸಾವನ್ನಪಿದ್ದರು ಎಂದು ಕೆಲ ದಿನಗಳ ಹಿಂದೆ ಸಾಧ್ವಿ ಪ್ರಗ್ಯಾ ಸಿಂಗ್ ಹೇಳಿದ್ದರು. ಈ ಹೇಳಿಕೆ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

Intro:Body:

ಸಾಧ್ವಿ ಹೇಳಿಕೆಗೆ ಹೇಮಂತ್ ಕರ್ಕರೆ ಪುತ್ರಿ ಹೇಳಿದ್ದೇನು..?

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.