ETV Bharat / briefs

ಗುಂಡಿನ ಮಳೆಗರೆದ ಅನಾಮಧೇಯ ವ್ಯಕ್ತಿ... 13 ಮಂದಿ ಬಲಿ

ಶುಕ್ರವಾರ ತಡರಾತ್ರಿ ಬಾರ್​ಗೆ ನುಗ್ಗಿದ ವ್ಯಕ್ತಿ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಒಂದು ಮಗು, ಏಳು ಪುರುಷರು, ಐದು ಮಂದಿ ಮಹಿಳೆಯರು ಸೇರಿದಂತೆ ಒಟ್ಟು 13 ಮಂದಿ ಪ್ರಾಣ ತೆತ್ತಿದ್ದಾರೆ.

ಗುಂಡಿನ ಮಳೆ
author img

By

Published : Apr 21, 2019, 9:58 AM IST

ಮೆಕ್ಸಿಕೋ: ಮಿನಟಿಟ್ಲನ್​​ ನಗರದ ಬಾರ್​ ಒಂದರಲ್ಲಿ ಅನಾಮಧೇಯ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ತಡರಾತ್ರಿ ಬಾರ್​ಗೆ ನುಗ್ಗಿದ ವ್ಯಕ್ತಿ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಒಂದು ಮಗು, ಏಳು ಪುರುಷರು, ಐದು ಮಂದಿ ಮಹಿಳೆಯರು ಸೇರಿದಂತೆ ಒಟ್ಟು 13 ಮಂದಿ ಪ್ರಾಣ ತೆತ್ತಿದ್ದಾರೆ.

Gunmen
ಘಟನಾ ಸ್ಥಳ

ಈ ದಾಳಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆಂಡ್ರೆಸ್​​ ಮ್ಯಾನ್ಯುಲ್​​​ ಲೋಪೆಜ್ ಒಬ್ರಡಾರ್​​​ ಅಧ್ಯಕ್ಷ ಗಾದಿಗೇರಿದ ಬಳಿಕ ನಡೆದ ಅತ್ಯಂತ ದೊಡ್ಡ ಮಟ್ಟದ ಗುಂಡಿನ ದಾಳಿ ಇದು ಎಂದು ಹೇಳಲಾಗಿದೆ.

ಭಾನುವಾರ ಗುಂಡಿನ ದಾಳಿ ನಡೆದ ಪ್ರದೇಶಕ್ಕೆ ಅಧ್ಯಕ್ಷರ ಭೇಟಿ ನಿಗದಿಯಾಗಿತ್ತು ಎನ್ನಲಾಗಿದೆ.

Intro:Body:

ಗುಂಡಿನ ಮಳೆಗರೆದ ಅನಾಮಧೇಯ ವ್ಯಕ್ತಿ... 13 ಮಂದಿ ಬಲಿ

ಮೆಕ್ಸಿಕೋ: ಮಿನಟಿಟ್ಲನ್​​ ನಗರದ ಬಾರ್​ ಒಂದರಲ್ಲಿ ಅನಾಮಧೇಯ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದು ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದಾರೆ.

ಶುಕ್ರವಾರ ತಡರಾತ್ರಿ ಬಾರ್​ಗೆ ನುಗ್ಗಿದ ವ್ಯಕ್ತಿ ಏಕಾಏಕಿ ಗುಂಡಿನ ಮಳೆಗರೆದಿದ್ದಾನೆ. ಏಳು ಪುರುಷರ, ಐದು ಮಂದಿ ಮಹಿಳೆಯರು ಹಾಗೂ ಒಂದು ಮಗು ಗುಂಡಿಗೆ ಬಲಿಯಾಗಿದ್ದಾರೆ.

ಈ ದಾಳಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆಂಡ್ರೆಸ್​​ ಮ್ಯಾನ್ಯುಲ್​​​ ಲೋಪೆಜ್ ಒಬ್ರಡಾರ್​​​ ಅಧ್ಯಕ್ಷ ಗಾದಿಗೇರಿದ ಬಳಿಕ ನಡೆದ ಅತ್ಯಂತ ದೊಡ್ಡ ಮಟ್ಟದ ಗುಂಡಿನ ದಾಳಿ ಇದು ಎಂದು ಹೇಳಲಾಗಿದೆ.

ಭಾನುವಾರ ಗುಂಡಿನ ದಾಳಿ ನಡೆದ ಪ್ರದೇಶಕ್ಕೆ ಅಧ್ಯಕ್ಷರ ಭೇಟಿ ನಿಗದಿಯಾಗಿತ್ತು ಎನ್ನಲಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.