ETV Bharat / briefs

'ಕೈ' ತೊರೆದ ಶಾಸಕ ಅಲ್ಪೇಶ್ ಠಾಕೂರ್​ ಕಮಲ ಹಿಡಿಯುತ್ತಾರಾ..?

author img

By

Published : May 27, 2019, 5:17 PM IST

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಅಲ್ಪೇಶ್ ಠಾಕೂರ್​​ ಈ ವರ್ಷದ ಏಪ್ರಿಲ್​ನಲ್ಲಿ ಕಾಂಗ್ರೆಸ್ ಪಕ್ಷ ತೊರೆದಿದ್ದರು.

ಅಲ್ಪೇಶ್ ಠಾಕೂರ್

ಅಹಮದಾಬಾದ್: ಕಾಂಗ್ರೆಸ್ ತೊರೆದಿರುವ ಗುಜರಾತ್​​ ಶಾಸಕ ಅಲ್ಪೇಶ್ ಠಾಕೂರ್​ ಭಾರತೀಯ ಜನತಾ ಪಾರ್ಟಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲ ಭಿನ್ನಾಭಿಪ್ರಾಯಗಳ ಕಾರಣದಿಂದ ಅಲ್ಪೇಶ್ ಠಾಕೂರ್​​ ಈ ವರ್ಷದ ಏಪ್ರಿಲ್​ನಲ್ಲಿ ಕಾಂಗ್ರೆಸ್ ತೊರೆದಿದ್ದರು. ಅಲ್ಪೇಶ್ ಠಾಕೂರ್​​ ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದರು. ಆದರೆ, ಕಾಂಗ್ರೆಸ್ ಮಾಜಿ ಸಂಸದ ಜಗದೀಶ್​ ಠಾಕೂರ್​​ರನ್ನು ಕಣಕ್ಕಿಳಿಸಿತ್ತು. ಇದು ಅಲ್ಪೇಶ್​ ಮುನಿಸಿಗೆ ಕಾರಣ ಎನ್ನಲಾಗಿದೆ.

2018 ಈ ಮೋಸ್ಟ್​​ ರೆಪ್ಯೂಟೇಬಲ್​ ಸಿಇಒ...ಈ ಬಾರಿ ಟಾಪ್​ 10ರಲ್ಲೂ ಪಡೆಯಲಿಲ್ಲ ಸ್ಥಾನ...!

ಹಿಂದುಳಿದ ವರ್ಗದ ಪ್ರಬಲ ನಾಯಕನಾಗಿ ಕಾಣಿಸಿಕೊಂಡಿದ್ದ ಅಲ್ಪೇಶ್ ಠಾಕೂರ್ 2017ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಈ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಧಾನ್​ಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

Intro:Body:

'ಕೈ' ತೊರೆದ ಶಾಸಕ ಅಲ್ಪೇಶ್ ಠಾಕೂರ್​ ಕಮಲ ಹಿಡಿಯುತ್ತಾರಾ..?

ಅಹಮದಾಬಾದ್: ಕಾಂಗ್ರೆಸ್ ತೊರೆದಿರುವ ಗುಜರಾತ್​​ ಶಾಸಕ ಅಲ್ಪೇಶ್ ಠಾಕೂರ್​ ಭಾರತೀಯ ಜನತಾ ಪಾರ್ಟಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲ ಭಿನ್ನಾಭಿಪ್ರಾಯಗಳ ಕಾರಣದಿಂದ ಅಲ್ಪೇಶ್ ಠಾಕೂರ್​​ ಈ ವರ್ಷದ ಏಪ್ರಿಲ್​ನಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ಅಲ್ಪೇಶ್ ಠಾಕೂರ್​​ ಇತ್ತೀಚೆಗೆ ಮುಕ್ತಾಯವಾದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಸೆ ಹೊಂದಿದ್ದರು. ಆದರೆ ಕಾಂಗ್ರೆಸ್  ಮಾಜಿ ಸಂಸದ ಜಗದೀಶ್​ ಠಾಕೂರ್​​ರನ್ನು ಕಣಕ್ಕಿಳಿಸಿತ್ತು. ಇದು ಅಲ್ಪೇಶ್​ ಮುನಿಸಿಗೆ ಕಾರಣ ಎನ್ನಲಾಗಿದೆ.

ಹಿಂದುಳಿದ ವರ್ಗದ ಪ್ರಬಲ ನಾಯಕನಾಗಿ ಕಾಣಿಸಿಕೊಂಡಿದ್ದ ಅಲ್ಪೇಶ್ ಠಾಕೂರ್ 2017ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದರು. ಈ ವೇಳೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಧಾನ್​ಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.