ETV Bharat / briefs

ಜುಲೈ 25 ರಂದು ಗ್ಲೋಬಲ್​ ಟಿ-20 ಲೀಗ್​ನ 2 ಆವೃತ್ತಿ ಆರಂಭ

2018ರಲ್ಲಿ ನಡೆದಿದ್ದ ಮೊದಲ ಸೀಸನ್​ನಲ್ಲಿ ಕ್ರಿಸ್‌ಗೇಲ್​ ನೇತೃತ್ವದ ವಾನ್​ಕೌವರ್​ ನೈಟ್ಸ್​ ತಂಡ ದೇಶಿ ಟೀಮ್​ ಟೊರೆಂಟೋ ನ್ಯಾಶನಲ್​ ತಂಡವನ್ನು ಮಣಿಸಿ ಚಾಂಪಿಯನ್​ ಆಗಿತ್ತು. ಇದೀಗ 2ನೇ ಆವೃತ್ತಿಗೆ ಕೆನಡಾ ಸಿದ್ದವಾಗುತ್ತಿದೆ.

author img

By

Published : Apr 30, 2019, 9:12 PM IST

Gt20

ಕೆನಡಾ: ಕೆನಡಾ ಕ್ರಿಕೆಟ್​ ಅಸೋಸಿಯೇಷನ್ ಸಂಯೋಗದಲ್ಲಿ ಕಳೆದ ವರ್ಷ ನಡೆದಿದ್ದ ಚೊಚ್ಚಲ ಗ್ಲೋಬಲ್​ ಟಿ-20 ಲೀಗ್​ನ 2ನೇ ಆವೃತ್ತಿ ಜುಲೈ 25 ಆರಂಭಗೊಳ್ಳಲಿದೆ.

ಕಳೆದ ವರ್ಷ ನಡೆದಿದ್ದ ಮೊದಲ ಸೀಸನ್​ನಲ್ಲಿ ಕ್ರಿಸ್​ ಗೇಲ್​ ನೇತೃತ್ವದ ವಾನ್​ಕೌವರ್​ ನೈಟ್ಸ್​ ತಂಡ ದೇಶಿ ಟೀಮ್​ ಟೊರೆಂಟೋ ನ್ಯಾಶನಲ್​ ತಂಡವನ್ನು ಮಣಿಸಿ ಚಾಂಪಿಯನ್​ ಆಗಿತ್ತು.

​ಇಂದು 2ನೇ ಆವೃತ್ತಿಯ ಲೀಗ್​ನ ದಿನಾಂಕವನ್ನು ಘೋಷಣೆ ಮಾಡಿದ ಕೆನಡಾ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ರಂಜಿತ್​ ಸೈನಿ, 2ನೇ ಆವೃತ್ತಿಯ ಜಿಟಿ20 ಲೀಗ್‌ ಆರಂಭಕ್ಕಾಗಿ ಇಡೀ ಕೆನಡಾ ದೇಶ ಕಾದು ಕುಳಿತಿದೆ. ಈ ಲೀಗ್​ನಿಂದ ಸ್ವದೇಶಿ ಆಟಗಾರರಿಗೆ ಹೆಚ್ಚಿನ ಕ್ರಿಕೆಟ್​ ಆಡಲು ಅವಕಾಶಗಳು ಸಿಗುತ್ತವೆ. ಈ ಬಾರಿ ಮೊದಲ ಜಿಟಿ20 ಲೀಗ್​ಗಿಂತಲೂ 2019ರ ಲೀಗ್​ ಸ್ಮರಣಿಯವಾಗುವಂತೆ ಮಾಡುವುದಕ್ಕೆ ಆಟಗಾರರು ಹಾಗೂ ಕ್ರಿಕೆಟ್​ ಕೆನಡಾ ಶ್ರಮಿಸಲಿದೆ ಎಂದಿದ್ದಾರೆ. ಮೂರು ಪ್ಲೇಆಫ್​ ಸೇರಿದಂತೆ ಒಟ್ಟು 22 ಪಂದ್ಯ ನಡೆಯಲಿದ್ದು, ಫೈನಲ್​ ಪಂದ್ಯ ಆಗಸ್ಟ್​ 11 ರಂದು ನಡೆಯಲಿದೆ.

Intro:Body:

ಜುಲೈ 25 ರಂದು ಗ್ಲೋಬಲ್​ ಟಿ20 ಲೀಗ್​ನ 2 ಆವೃತ್ತಿ ಆರಂಭ

ಕೆನಡಾ: ಕೆನಡಾ ಕ್ರಿಕೆಟ್​ ಅಸೋಸಿಯೇಷನ್ ಸಂಯೋಗದಲ್ಲಿ ಕಳೇದ ವರ್ಷ ನಡೆದಿದ್ದ ಚೊಚ್ಚಲ ಗ್ಲೋಬಲ್​ ಟಿ20 ಲೀಗ್​ನ 2ನೇ ಆವೃತ್ತಿ ಜುಲೈ 25 ಆರಂಭಗೊಳ್ಳಲಿದೆ.

ಕಳೆದ ವರ್ಷ ನಡೆದಿದ್ದ ಮೊದಲ ಸೀಸನ್​ನಲ್ಲಿ ಕ್ರಿಸ್​ ಗೇಲ್​ ನೇತೃತ್ವದ ವಾನ್​ಕೌವರ್​ ನೈಟ್ಸ್​ ತಂಡ ದೇಶಿ ಟೀಮ್​ ಟೊರೆಂಟೋ ನ್ಯಾಶನಲ್​ ತಂಡವನ್ನು ಮಣಿಸಿ ಚಾಂಪಿಯನ್​ ಆಗಿತ್ತು.

​ಇಂದು 2ನೇ ಆವೃತ್ತಿಯ ಲೀಗ್​ನ ದಿನಾಂಕವನ್ನು ಘೋಷಣೆ ಮಾಡಿದ ಕೆನಡಾ ಕ್ರಿಕೆಟ್​ ಮಂಡಳಿಯ ಅಧ್ಯಕ್ಷ ರಂಜಿತ್​ ಸೈನಿ, 2ನೇ ಆವೃತ್ತಿಯ ಜಿಟಿ20 ಲೀಗ್​ ಆರಂಭಕ್ಕಾಗಿ ಇಡೀ ಕೆನಡಾ ದೇಶ ಕಾದುಕುಳಿತಿದೆ. ಈ ಲೀಗ್​ನಿಂದ ಸ್ವದೇಶಿ ಆಟಗಾರರಿಗೆ ಹೆಚ್ಚಿನ ಕ್ರಿಕೆಟ್​ ಆಡಲು ಅವಕಾಶಗಳು ಸಿಗುತ್ತವೆ. ಈ ಬಾರಿ ಮೊದಲ ಜಿಟಿ20 ಲೀಗ್​ಗಿಂತಲೂ 2019ರ ಲೀಗ್​ ಸ್ಮರಣೀಯವಾಗುವಂತೆ ಮಾಡುವುದಕ್ಕೆ ಆಟಗಾರರು ಹಾಗೂ ಕ್ರಿಕೆಟ್​ ಕೆನಡಾ ಶ್ರಮಿಸಲಿದೆ ಎಂದಿದ್ದಾರೆ.

ಮೂರು ಪ್ಲೇಆಫ್​ ಸೇರಿದಂತೆ ಒಟ್ಟು 22 ಪಂದ್ಯ ನಡೆಯಲಿದ್ದು, ಫೈನಲ್​ ಪಂದ್ಯ ಆಗಸ್ಟ್​ 11 ರಂದು ನಡೆಯಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.