ETV Bharat / briefs

ಆರ್​ಸಿಬಿಗೆ ಮತ್ತೆ ಸೋಲು.... 4 ಕ್ಯಾಚ್​ ಕೈಚೆಲ್ಲಿ  ಗೆಲ್ಲುವ ಚಾನ್ಸ್​ ಕಳೆದುಕೊಂಡ ಕೊಹ್ಲಿಪಡೆ! - Royal Challengers Bangalore

ಸತತ ಮೂರು ಪಂದ್ಯಗಳ ಸೋಲಿನಿಂದ ಕಂಗೆಟ್ಟಿದ್ದ ರಾಜಸ್ಥಾನ ರಾಯಲ್ಸ್​ ಜೈಪುರದದಲ್ಲಿ ನಡೆದ ಪಂದ್ಯದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಜಯ ಸಾಧಿಸುವ ಮೂಲಕ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ.

gopal-butler
author img

By

Published : Apr 2, 2019, 11:55 PM IST

ಜೈಪುರ: ಸೋತವರ ನಡುವೆ ನಡೆದ ಹೋರಾಟದಲ್ಲಿ ಕೊನೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ರಾಜಸ್ಥಾನ್​ ರಾಯಲ್ಸ್​ ಜಯ ಸಾಧಿಸಿದೆ.

ಆರ್​ಸಿಬಿ ನೀಡಿದ 159 ರನ್​ಗಳ ಟಾರ್ಗೆಟ್ಅನ್ನು 19.5 ಓವರ್​ಗಳಲ್ಲಿ ತಲುಪುವ ಮೂಲಕ 12 ನೇ ಆವೃತ್ತಿಯಲ್ಲಿ ಸೋಲಿನ ಸರಪಳಿ ಕಳಚಿ ಗೆಲುವಿನ ಹಳಿಗೆ ಮರಳಿದೆ.

159 ರನ್​​ಗಳ ಸುಲಭ ಗುರಿ ಬೆನ್ನೆತ್ತಿದ ಆರ್​ಆರ್​ಗೆ ಬಟ್ಲರ್​(59) ಹಾಗೂ ರಹಾನೆ(22) ಮೊದಲ ವಿಕೆಟ್​ಗೆ 60 ರನ್​ ಸೇರಿಸಿ ಉತ್ತಮ ಆರಂಭ ದೊರೆಕಿಸಿಕೊಟ್ಟರು. ರಹಾನೆ 8ನೇ ಓವರ್​ನಲ್ಲಿ ಹಾಗೂ ಬಟ್ಲರ್ 13 ನೇ ಓವರ್​ನಲ್ಲಿಚಹಾಲ್​ಗೆ ವಿಕೆಟ್​ ಒಪ್ಪಿಸಿದರು.

ಇವರಿಬ್ಬರ ನಂತರ ಒಂದಾದ ಸ್ಟಿವ್​ ಸ್ಮಿತ್​(38) ಹಾಗೂ ತ್ರಿಪಾಠಿ 3 ನೇ ವಿಕೆಟ್​ಗೆ 50 ರನ್​ಗಳ ಜೊತೆಯಾಟ ನಡೆಸಿ ತಂಡವನ್ನು ಗೆಲುವಿನ ಸನಿಹ ತಂದರು. ಗುರಿ ತಲುಪಲು 5 ರನ್​ ಅಗತ್ಯವಿದ್ದ ವೇಳೆ ಸ್ಮಿತ್​ ಸಿರಾಜ್​ ಬೌಲಿಂಗ್​ನಲ್ಲಿ ​ ಉಮೇಶ್​ ಯಾದವ್​ಗೆ ಕ್ಯಾಚ್ ನೀಡಿ ಪೆವಿಲಿಯನ್​ ಸೇರಿದರು.ರಾಹುಲ್​ ತ್ರಿಪಾಠಿ(34)20 ನೇ ಓವರ್​ನ 5 ನೇ ಎಸೆತವನ್ನು ಸಿಕ್ಸರ್​ಗಟ್ಟಿ ರಾಜಸ್ಥಾನ್​ ರಾಯಲ್ಸ್​ಗೆ ಚೊಚ್ಚಲ ಗೆಲುವು ತಂದುಕೊಟ್ಟರು.

ಆರ್​ಸಿಬಿ ಪರ ಚಹಾಲ್​ 2, ಸಿರಾಜ್​ 1 ವಿಕೆಟ್​ ಪಡೆದರು. ಕಳಪೆ ಫೀಲ್ಡಿಂಗ್​ ಮೂಲಕ 4 ಕ್ಯಾಚ್​ ಕೈಚೆಲ್ಲಿದ್ದೆ ಕೊಹ್ಲಿ ಬಳಗದ ಸೋಲಿಗೆ ಕಾರಣವಾಯಿತು.

ಇದಕ್ಕು ಮುನ್ನ ಟಾಸ್​ ಸೋತು ಬ್ಯಾಟಿಂಗ್​ ನಡೆಸಿದ್ದ ಆರ್​ಸಿಬಿ ಶ್ರೇಯಸ್​ ಗೋಪಾಲ್( 3 ವಿಕೆಟ್​)​ ದಾಳಿಗೆ ಸಿಲುಕಿ ಕೇವಲ 158 ರನ್​ಗಳ ಸಾಧಾರಣ ಮೊತ್ತ ಪೇರಿಸಿತ್ತು. ಪಾರ್ಥಿವ್​ ಪಟೇಲ್​ 67 ರನ್​ಗಳಿಸಿ ತಂಡದ ಮೊತ್ತ 150 ರ ಗಡಿದಾಟಲು ನೆರವಾಗಿದ್ದರು.

Intro:Body:

ಆರ್​ಸಿಬಿಗೆ ಮತ್ತೆ ಸೋಲು.... 4 ಕ್ಯಾಚ್​ ಕೈಚೆಲ್ಲಿ ಪಂದ್ಯ ಕಳೆದುಕೊಂಡ ಕೊಹ್ಲಿಪಡೆ

ಜೈಪುರ:  ಸೋತವರ ನಡುವೆ ನಡೆದ ಹೋರಾಟದಲ್ಲಿ ಕೊನೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ರಾಜಸ್ಥಾನ್​ ರಾಯಲ್ಸ್​ ಜಯ ಸಾಧಿಸಿದೆ.

ಆರ್​ಸಿಬಿ ನೀಡಿದ 159 ರನ್​ಗಳ ಟಾರ್ಗೆಟ್ಅನ್ನು 19 ಓವರ್​ಗಳಲ್ಲಿ ತಲುಪುವ ಮೂಲಕ 12 ನೇ ಆವೃತ್ತಿಯಲ್ಲಿ ಗೆಲುವಿನ ಹಳಿಗೆ ಮರಳಿದೆ.

ಸುಲಭ ಗುರಿ ಬೆನ್ನೆತ್ತಿದ ಆರ್​ಆರ್​ಗೆ ಬಟ್ಲರ್​(59) ಹಾಗೂ ರಹಾನೆ(22) ಮೊದಲ ವಿಕೆಟ್​ಗೆ 60 ರನ್​ ಸೇರಿಸಿ ಉತ್ತಮ ಆರಂಭ ದೊರೆಕಿಸಿಕೊಟ್ಟರು. ರಹಾನೆ ಹಾಗೂ ಬಟ್ಲರ್​ ಇಬ್ಬರು ಚಹಾಲ್​ಗೆ ವಿಕೆಟ್​ ಒಪ್ಪಿಸಿದರು. 

ಇವರಿಬ್ಬರ ನಂತ ಒಂದಾದ ಸ್ಟಿವ್​ ಸ್ಮಿತ್​ 38 ರನ್​ಗಳಿಸಿ ಸಿರಾಜ್​ ಬೌಲಿಂಗ್​ನಲ್ಲಿ ಕ್ಯಾಚ್​ ನೀಡಿ ಔಟಾದರು. ರಾಹುಲ್​ ತ್ರಿಪಾಠಿ ಔಟಾಗದೆ 34 ರನ್​ಗಳಿಸಿ ಗೆಲುವಿನ ಗಡಿ ದಾಟಿಸಿದರು.

ಆರ್​ಸಿಬಿ ಪರ ಚಹಾಲ್​ 3,ಸಿರಾಜ್​ 1 ವಿಕೆಟ್​ ಪಡೆದರು. ಕಳಪೆ ಫೀಲ್ಡಿಂಗ್​ ಮೂಲಕ 4 ಕ್ಯಾಚ್​ ಕೈಚೆಲ್ಲಿದ್ದೆ ಕೊಹ್ಲಿ ಬಳಗದ ಸೋಲಿಗೆ ಕಾರಣವಾಯಿತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.