ETV Bharat / briefs

ದೇಶಿಯ ಕ್ರಿಕೆಟ್​​ನಲ್ಲಿ ತಂಡದ ಎಲ್ಲ ಪ್ಲೇಯರ್ಸ್​ ಶೂನ್ಯಕ್ಕೆ ಔಟ್​... ಕ್ರಿಕೆಟ್​ ಇತಿಹಾಸದಲ್ಲೇ ಕಳಪೆ ರೆಕಾರ್ಡ್​!

ಕ್ರಿಕೆಟ್​ ಇತಿಹಾಸದಲ್ಲೇ ಕಳಪೆ ದಾಖಲೆವೊಂದು ಭಾರತದ ದೇಶೀಯ ಕ್ರಿಕೆಟ್​​ನಲ್ಲಿ ನಿರ್ಮಾಣಗೊಂಡಿದೆ. ಏಕದಿನ ಕ್ರಿಕೆಟ್​​ನಲ್ಲಿ ತಂಡದ ಎಲ್ಲ ಪ್ಲೇಯರ್ಸ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : May 16, 2019, 8:51 PM IST

ಕೊಚ್ಚಿ: ಕ್ರಿಕೆಟ್​ ಜಗತ್ತಿನಲ್ಲಿ ಪ್ರತಿದಿನ ಒಂದಿಲ್ಲೊಂದು ವಿಚಿತ್ರ ರೆಕಾರ್ಡ್​ ದಾಖಲಾಗ್ತಾನೆ ಇರುತ್ತವೆ. ಸದ್ಯ ದೇಶಿಯ ಕ್ರಿಕೆಟ್​​ನಲ್ಲಿ ಅಂತಹದೊಂದು ಅಪರೂಪದ ಘಟನೆ ನಡೆದಿದ್ದು, ಕ್ರಿಕೆಟ್​ ಜಗತ್ತಿನಲ್ಲೇ ಅತ್ಯಂತ ಕಳಪೆ ರೆಕಾರ್ಡ್​ ಎಂಬ ದಾಖಲೆಗೆ ಭಾಜನವಾಗಿದೆ.

ಕೇರಳದ ದೇಶಿ ಕ್ರಿಕೆಟ್​​ನಲ್ಲಿ ಈ ಘಟನೆ ನಡೆದಿದೆ. ಕಾಸರಗೋಡಿನ ಅಂಡರ್​-19 ತಂಡ ವಯನಾಡು ತಂಡದ ವಿರುದ್ಧ ಕೇವಲ 4ರನ್​ಗಳಿಗೆ ಆಲೌಟ್​ ಆಗಿದೆ. ವಿಶೇಷವೆಂದರೆ ತಂಡದ ಎಲ್ಲ ಬ್ಯಾಟ್ಸ್​ಮನ್​​ಗಳು ಶೂನ್ಯಕ್ಕೆ ವಿಕೆಟ್​ ಒಪ್ಪಿಸಿರುವುದು ಗಮನಾರ್ಹ. ಈ ಪಂದ್ಯದಲ್ಲಿ ವಯನಾಡು ತಂಡದ ಬೌಲರ್ಸ್​ 4ರನ್​ ಎಕ್ಸಟ್ರಾ ರೂಪದಲ್ಲಿ ನೀಡಿದ್ದಾರೆ.

30 ಓವರ್​ಗಳ ಪಂದ್ಯವಾಗಿದ್ದ ಈ ಟೂರ್ನಿಯಲ್ಲಿ ಮೊದಲು ಬ್ಯಾಟ್​ ಮಾಡಿದ ಕಾಸರಗೋಡು ಆರಂಭದಲ್ಲಿದಲೇ ವಿಕೆಟ್​ ಕಳೆದುಕೊಳ್ಳುತ್ತಾ ಹೊಯ್ತು.ಎದುರಾಳಿ ತಂಡದ ಬೌಲರ್​ ವಿ.ಜೆ. ಜೋಶಿಥಾ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದರು.

ಇನ್ನು 5ರನ್​ಗಳ ಗೆಲುವಿನ ಗುರಿ ಪಡೆದ ವಯನಾಡು ತಂಡ ಮೊದಲ ಓವರ್​ನಲ್ಲೇ ಯಾವುದೇ ವಿಕೆಟ್​ ಕಳೆದುಕೊಳ್ಳದೇ ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ.

Intro:Body:

ದೇಶಿಯ ಕ್ರಿಕೆಟ್​​ನಲ್ಲಿ ತಂಡದ 10 ಪ್ಲೇಯರ್ಸ್​ ಶೂನ್ಯಕ್ಕೆ ಔಟ್​... ಕ್ರಿಕೆಟ್​ ಇತಿಹಾಸದಲ್ಲೇ ಕಳಪೆ ರೆಕಾರ್ಡ್​! 

ಕೊಚ್ಚಿ: ಕ್ರಿಕೆಟ್​ ಜಗತ್ತಿನಲ್ಲಿ ಪ್ರತಿದಿನ ಒಂದಿಲ್ಲೊಂದು ವಿಚಿತ್ರ ರೆಕಾರ್ಡ್​ ದಾಖಲಾಗ್ತಾನೆ ಇರುತ್ತವೆ. ಸದ್ಯ ದೇಶಿಯ ಕ್ರಿಕೆಟ್​​ನಲ್ಲಿ ಅಂತಹದೊಂದು ಅಪರೂಪದ ಘಟನೆ ನಡೆದಿದ್ದು, ಕ್ರಿಕೆಟ್​ ಜಗತ್ತಿನಲ್ಲೇ ಅತ್ಯಂತ ಕಳಪೆ ರೆಕಾರ್ಡ್​ ಎಂಬ ದಾಖಲೆಗೆ ಭಾಜನವಾಗಿದೆ. 

ಕೇರಳದ ದೇಶಿ ಕ್ರಿಕೆಟ್​​ನಲ್ಲಿ ಈ ಘಟನೆ ನಡೆದಿದೆ. ಕಾಸರಗೋಡಿನ ಅಂಡರ್​-19 ತಂಡ ವಯನಾಡು ತಂಡದ ವಿರುದ್ಧ ಕೇವಲ 4ರನ್​ಗಳಿಗೆ ಆಲೌಟ್​ ಆಗಿದೆ. ವಿಶೇಷವೆಂದರೆ ತಂಡದ ಎಲ್ಲ ಬ್ಯಾಟ್ಸ್​ಮನ್​​ಗಳು ಶೂನ್ಯಕ್ಕೆ ವಿಕೆಟ್​ ಒಪ್ಪಿಸಿರುವುದು ಗಮನಾರ್ಹ. ಈ ಪಂದ್ಯದಲ್ಲಿ ವಯನಾಡು ತಂಡದ ಬೌಲರ್ಸ್​ 4ರನ್​ ಎಕ್ಸಟ್ರಾ ರೂಪದಲ್ಲಿ ನೀಡಿದ್ದಾರೆ. 

30 ಓವರ್​ಗಳ ಪಂದ್ಯವಾಗಿದ್ದ ಈ ಟೂರ್ನಿಯಲ್ಲಿ ಮೊದಲು ಬ್ಯಾಟ್​ ಮಾಡಿದ ಕಾಸರಗೋಡು ಆರಂಭದಲ್ಲಿದಲೇ ವಿಕೆಟ್​ ಕಳೆದುಕೊಳ್ಳುತ್ತಾ ಹೊಯ್ತು.ಎದುರಾಳಿ ತಂಡದ ಬೌಲರ್​ ವಿ.ಜೆ. ಜೋಶಿಥಾ ಹ್ಯಾಟ್ರಿಕ್​ ವಿಕೆಟ್​ ಸಾಧನೆ ಮಾಡಿದರು. 

ಇನ್ನು 5ರನ್​ಗಳ ಗೆಲುವಿನ ಗುರಿ ಪಡೆದ ವಯನಾಡು ತಂಡ ಮೊದಲ ಓವರ್​ನಲ್ಲೇ ಯಾವುದೇ ವಿಕೆಟ್​ ಕಳೆದುಕೊಳ್ಳದೇ ರನ್​ಗಳಿಕೆ ಮಾಡಿ ಗೆಲುವಿನ ನಗೆ ಬೀರಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.