ETV Bharat / briefs

SSLC ರಿಸಲ್ಟ್​: ಕಲಿಕೆಗೆ ಕೊನೆಯಿಲ್ಲ,ಮಗಳ ಜೊತೆ ತಂದೆಯೂ ಪಾಸ್​! - ತಂದೆ ಮಗಳು ಪಾಸ್​

46 ವರ್ಷದ ತಂದೆಯೊಬ್ಬರು ಮಗಳ ಜೊತೆ SSLC ಪರೀಕ್ಷೆ ಪಾಸು ಮಾಡಿದ್ದಾರೆ. ತಮಿಳುನಾಡಿನಲ್ಲಿ ಬೆಳಕಿಗೆ ಬಂದ ಅಪರೂಪದ ಬೆಳವಣಿಗೆ ಇಲ್ಲಿದೆ.

ಎಸ್​ಎಸ್​ಎಲ್​ಸಿ ರಿಸೆಲ್ಟ್
author img

By

Published : Apr 30, 2019, 6:26 PM IST

ಪುದುಚೇರಿ: ಎಲ್ಲೆಡೆ ಈಗ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ್ದೇ ಮಾತುಕತೆ.. ಈ ನಡುವೆ ತಮಿಳುನಾಡಿನ ಪುದುಚೇರಿಯಿಂದ ಕುತೂಹಲಕಾರಿ ಸುದ್ದಿ ಬಂದಿದೆ. ಇಲ್ಲಿ ಪರೀಕ್ಷೆ ಬರೆದ ತಂದೆ ಮತ್ತು ಮಗಳು ಇಬ್ಬರೂ ಪಾಸಾಗಿದ್ದಾರೆ. ಛಲದಿಂದ ಓದಿ ಮಗಳು ತೇರ್ಗಡೆಯಾದ್ರೆ, ಕಲಿಕೆಗೆ ವಯಸ್ಸಿನ ತೊಡಕಿಲ್ಲ ಅನ್ನೋದನ್ನು ತಂದೆ ಪ್ರೂವ್ ಮಾಡಿದರು.

ಪ್ರಯತ್ನಕ್ಕೆ ಸೊಲಿಲ್ಲ! ತಂದೆ, ಮಗಳು ಎಸ್​ಎಸ್​ಎಲ್​ಸಿಯಲ್ಲಿ ಪಾಸ್

ನಮ್ಮ ರಾಜ್ಯದಂತೆ ಇವತ್ತು ಪಕ್ಕದ ತಮಿಳುನಾಡಿನಲ್ಲೂ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಇಲ್ಲಿನ ಪರೀಕ್ಷಾ ಕೇಂದ್ರದೆದುರು ತಂದೆ ಮತ್ತು ಮಗಳು ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದರು.

ಹುದ್ದೆಯಲ್ಲಿ ಬಡ್ತಿ ಪಡೆಯುವ ಸಂಬಂಧ ಪಿಡಬ್ಲ್ಯೂಡಿ ನೌಕರರಾಗಿರುವ ಸುಬ್ರಮಣಿಯನ್​ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು. ಇದೇ ವರ್ಷ ಮಗಳು ತಿರಿಗುಣಾ ಕೂಡ ಪರೀಕ್ಷೆ ಬರೆದಿದ್ದರು. ಇವತ್ತು ಇಬ್ಬರಿಗೂ ಸಿಹಿ ಸುದ್ದಿ ಸಿಕ್ಕಿದೆ.

2017ರಲ್ಲಿ ಎಂಟನೇ ತರಗತಿ ಪರೀಕ್ಷೆ ಬರೆದು ಪಾಸ್ ಆಗಿದ್ದ ಸುಬ್ರಮಣಿಯನ್‌, ಕಳೆದ ವರ್ಷ ಎಸ್ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು. ಆದ್ರೆ, ಗಣಿತ ಸೇರಿದಂತೆ ಮೂರು ವಿಷಯಗಳಲ್ಲಿ ಫೇಲ್‌ ಆಗಿದ್ದಾರೆ. ಪೂರಕ ಪರೀಕ್ಷೆಯಲ್ಲಿಯೂ ಸುಬ್ರಮಣಿಯನ್ ಉತ್ತೀರ್ಣರಾಗಲಿಲ್ಲ. ಕೊನೆಗೂ ಈ ಬಾರಿ ಅವರಿಗೆ ಯಶಸ್ಸು ಸಿಕ್ಕಿದೆ. ಜೊತೆಗೆ ಮಗಳೂ ತೇರ್ಗಡೆಯಾಗಿದ್ದು ಮನೆಯಲ್ಲಿ ಸಂತಸದ ಹೊನಲಿದೆ.

Intro:Body:

ಎಸ್​ಎಸ್​ಎಲ್​ಸಿ ರಿಸೆಲ್ಟ್​: ಒಂದೇ ಬಾರಿಗೆ ತಂದೆ-ಮಗಳು ಪಾಸ್​! 

kannada newspaper, etv bharat, Father, daughter, Pondy clear, Class 10, public exam together, ಎಸ್​ಎಸ್​ಎಲ್​ಸಿ, ರಿಸೆಲ್ಟ್​, ತಂದೆ ಮಗಳು ಪಾಸ್​,

Father, daughter in Pondy clear Class 10 public exam together

45 ವರ್ಷದ ತಂದೆಯೊಬ್ಬರು ತಮ್ಮ ಮಗಳ ಜೊತೆನೇ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿದೆ. 

ಪುದುಚೇರಿ: ಎಸ್​ಎಸ್​ಎಲ್​ಸಿ ಫಲಿತಾಂಶದಲ್ಲಿ ತಂದೆ-ಮಗಳು ಪಾಸಾಗಿರುವ ಘಟನೆ ತಮಿಳುನಾಡಿನ ಪುದುಚೇರಿಯಲ್ಲಿ ನಡೆದಿದೆ. 

ಸೋಮವಾರದಂದು ತಮಿಳುನಾಡಿನಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿತ್ತು. ಈ ವೇಳೆ ತಂದೆ ಮತ್ತು ಮಗಳು ಇಬ್ಬರು ಕೌತುಕದಿಂದ ರಿಸೆಲ್ಟ್​ಗಾಗಿ ಕಾಯುತ್ತಿದ್ದರು. ಕಾರಣ ತಂದೆ-ಮಗಳು ಇಬ್ಬರು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು. 

ಪರೀಕ್ಷೆಯಲ್ಲಿ ತಂದೆ ಪಾಸ್​!

ಪಿಡಬ್ಲ್ಯೂಡಿ ನೌಕರಎ ಸುಬ್ರಮಣಿಯನ್​ಗೂ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಪಾಸ್​ ಆಗಲು ಅವಶ್ಯಕತೆಯಿತ್ತು. ಕಾರಣ ಹುದ್ದೆಯಲ್ಲಿ ಬಡ್ತಿ ಪಡೆಯಲು ಸುಬ್ರಮಣಿಯನ್​ ಈ ಪರೀಕ್ಷೆಯಲ್ಲಿ ಪಾಸ್​ ಆಗಬೇಕಿತ್ತು. ಹೀಗಾಗಿ ಅವರು ಮಗಳೊಂದಿಗೆ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ. 

ಇನ್ನು ಸುಬ್ರಮಣಿಯನ್​ 2017ರಲ್ಲಿ ಎಂಟನೇ ತರಗತಿ ಪರೀಕ್ಷೆ ಬರೆದು ಪಾಸ್​ ಆಗಿದ್ದರು. ಕಳೆದ ವರ್ಷ ಎಸ್ಎಸ್​ಎಲ್​ಸಿ ಪರೀಕ್ಷೆ ಬರೆದಿದ್ದರು. ಆದ್ರೆ ಗಣಿತ ಸೇರಿದಂತೆ ಮೂರ ವಿಷಯದಲ್ಲಿ ಫೇಲ್​ ಆಗಿದ್ದರು. ಪೂರಕ ಪರೀಕ್ಷೆಯಲ್ಲಿಯೂ (supplementary examination) ಸುಬ್ರಮಣಿಯನ್​ ಫೇಲ್​ ಆಗಿದ್ದರು. ಮಾರ್ಚ್​ನಲ್ಲಿ ಮಗಳು ತಿರಿಗುಣಾಳೊಂದಿಗೆ ಪರೀಕ್ಷೆ ಬರೆದಿದ್ದು, ಈ ಬಾರಿ ಪರೀಕ್ಷೆಯಲ್ಲಿ ಸಕ್ಸ್​ಸ್​ ಕಂಡರು. 

ಸರ್ಕಾರಿ ಹೆಣ್ಣುಮಕ್ಕಳ ಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡಿದ್ದ ಥಿರಿಗುಣಾ ಪಾಸ್​ ಆಗಿದ್ದಾರೆ. ಇನ್ನು ತಂದೆ-ಮಗಳು ಒಂದೇ ಬಾರಿಗೆ ಪಾಸ್​ ಆಗಿದ್ದಕ್ಕೆ ಮನೆಯಲ್ಲಿ ಸಂತಸ ಮೂಡಿದೆ. 

A 46-year old man and his daughter have cleared the SSLC (Class X) public examination together.The man appeared for the ESLC examination (Class VIII) as a private candidate in 2017 for want of necessary qualification to get a promotion.

Puducherry: A 46-year old man and his daughter here have cleared the SSLC (Class X) public examination together, results of which were released Monday. Subramanian, a field inspector in the Public Works Department here possessed a pass certificate, testifying to his being a Standard VII candidate when he joined duty on compassionate grounds a few years ago.

He appeared for the ESLC examination (Class VIII) as a private candidate in 2017 for want of necessary qualification to get a promotion. After finishing the ESLC test, Subramanian appeared privately for the SSLC last year, official sources said Tuesday.

However, he failed in three subjects including Mathematics. Again, he made an unsuccessful attempt in the supplementary examination under compartmental system last year.

In March this year, he appeared for three subjects and emerged as a successful candidate. His daughter, Thirigunaa, who also appeared for the SSLC examination through a government girls high school this year passed the examination.

Subramanian and his daughter were jubilant about their feat.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.