ETV Bharat / briefs

ರಂಜಾನ್ ಉಪವಾಸ ಹಿನ್ನೆಲೆ... ಅರ್ಜಿ ತಿರಸ್ಕರಿಸಿ, ಸಮಯ ಬದಲಾವಣೆ ಅಸಾಧ್ಯ ಎಂದ ಆಯೋಗ

ಐದು, ಆರು ಹಾಗೂ ಏಳನೇ ಹಂತದ ಚುನಾವಣೆ ವೇಳೆ ಈ ಮೊದಲಿನ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆಗೆ ಆರಂಭಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಆಯೋಗ
author img

By

Published : May 5, 2019, 11:01 PM IST

ನವದೆಹಲಿ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ವೇಳೆ ಮತದಾನದ ಸಮಯವನ್ನು ಬದಲಿಸಬೇಕು ಎನ್ನುವ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ರಂಜಾನ್ ಉಪವಾಸ ನಾಳೆಯಿಂದ ಆರಂಭವಾಗುತ್ತಿದೆ. ಲೋಕಸಭಾ ಚುನಾವಣೆಯ ಐದನೇ ಹಂತದ ಚುನಾವಣೆ ಸಹ ನಾಳೆಯೇ ನಡೆಯಲಿದೆ. ಐದು, ಆರು ಹಾಗೂ ಏಳನೇ ಹಂತದ ಚುನಾವಣೆ ವೇಳೆ ಈ ಮೊದಲಿನ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆಗೆ ಆರಂಭಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

  • EC rejects plea seeking rescheduling of the commencement of voting from 7 am to 4.30/5.00 am during the month of Ramzan. EC States "Commission does not find it feasible to alter the existing hours of poll for the 5th, 6th & 7th phase of general elections to the Lok Sabha, 2019." pic.twitter.com/grV4MfiJx8

    — ANI (@ANI) May 5, 2019 " class="align-text-top noRightClick twitterSection" data=" ">

ಅರ್ಜಿಯನ್ನು ಪರಿಗಣಿಸಿದ್ದ ಸರ್ವೋಚ್ಛ ನ್ಯಾಯಾಲಯ, ನಿರ್ಧಾರವನ್ನು ಚುನಾವಣಾ ಆಯೋಗಕ್ಕೆ ವಹಿಸಿತ್ತು.

ಸದ್ಯ ಈ ಕುರಿತಂತೆ ತನ್ನ ನಿರ್ಧಾರ ಪ್ರಕಟಿಸಿರುವ ಆಯೋಗ, ಉಳಿದಿರುವ ಮತದಾನದ ಹಂತಗಳಲ್ಲಿ ಸಮಯವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದಿದೆ.

Intro:Body:

ರಂಜಾನ್ ಉಪವಾಸ ಹಿನ್ನೆಲೆ... ಅರ್ಜಿ ತಿರಸ್ಕರಿಸಿ, ಸಮಯ ಬದಲಾವಣೆ ಅಸಾಧ್ಯ ಎಂದ ಆಯೋಗ

ನವದೆಹಲಿ: ಮುಸ್ಲಿಮರ ಪವಿತ್ರ ಮಾಸ ರಂಜಾನ್ ವೇಳೆ ಮತದಾನದ ಸಮಯವನ್ನು ಬದಲಿಸಬೇಕು ಎನ್ನುವ ಮನವಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ರಂಜಾನ್ ಉಪವಾಸ ನಾಳೆಯಿಂದ ಆರಂಭವಾಗುತ್ತಿದೆ. ಲೋಕಸಭಾ ಚುನಾವಣೆಯ ಐದನೇ ಹಂತದ ಚುನಾವಣೆ ಸಹ ನಾಳೆಯೇ ನಡೆಯಲಿದೆ. ಐದು, ಆರು ಹಾಗೂ ಏಳನೇ ಹಂತದ ಚುನಾವಣೆ ವೇಳೆ ಈ ಮೊದಲಿನ ಸಮಯಕ್ಕಿಂತ ಮುಂಚಿತವಾಗಿ ಅಂದರೆ ಬೆಳಗ್ಗೆ ಏಳರ ಬದಲಾಗಿ ಐದು ಗಂಟೆಗೆ ಆರಂಭಿಸುವಂತೆ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಕೆಯಾಗಿತ್ತು.

ಅರ್ಜಿಯನ್ನು ಪರಿಗಣಿಸಿದ್ದ ಸರ್ವೋಚ್ಛ ನ್ಯಾಯಾಲಯ, ಇದನ್ನು ನಿರ್ಧರಿಸುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಿತ್ತು.

ಸದ್ಯ ಈ ಕುರಿತಂತೆ ತನ್ನ ನಿರ್ಧಾರ ಪ್ರಕಟಿಸಿರುವ ಆಯೋಗ, ಉಳಿದಿರುವ ಮತದಾನದ ಹಂತಗಳಲ್ಲಿ ಸಮಯವನ್ನು ಬದಲಾಯಿಸುವ ಕಾರ್ಯ ಸಾಧ್ಯವಿಲ್ಲ ಎಂದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.