ETV Bharat / briefs

ಕೋಟೆನಾಡಿನ ಮಿನಿ ಊಟಿಗೆ ತಟ್ಟಿದ ಬರಗಾಲ... ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ ಜೋಗಿ ಮಟ್ಟಿ ವನ್ಯಧಾಮ! - ಪ್ರವಾಸಿಗರ ಸಂಖ್ಯೆ

ಸದಾಕಾಲ ಇರುವ ಇಬ್ಬನಿ, ಕಾರ್ಮೋಡಗಳ ಓಡಾಟ, ದಟ್ಟ ಕಾನನದ ಹಸಿರು ಸಂಪೂರ್ಣ ಮಾಯವಾಗಿದೆ. ಪರಿಣಾಮ ಜೋಗಿ ಮಟ್ಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಜೋಗಿ ಮಟ್ಟಿ ವನ್ಯಧಾಮ
author img

By

Published : Apr 24, 2019, 4:34 AM IST

ಚಿತ್ರದುರ್ಗ: ಕೋಟೆನಾಡಿನಲ್ಲಿರುವ ಮಿನಿ ಊಟಿ ಎಂದೇ ಖ್ಯಾತಿಗೊಳಿಸಿರುವ ಜೋಗಿ ಮಟ್ಟಿ ವನ್ಯಧಾಮ ಇದೀಗ ಮಳೆ ಇಲ್ಲದೆ ಬರಡಾಗಿದೆ. ಸದಾ ಹಸಿರಿನ ಹೊದಿಕೆ ಹೊತ್ತು ಪ್ರವಾಸಿಗರನ್ನು ಸದಾ ತನ್ನತ್ತ ಸೆಳೆಯುತ್ತಿದ್ದಾ ಮಿನಿ ಊಟಿಯಲ್ಲಿ ಹಸಿರಿಲ್ಲದೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ.

ಸದಾಕಾಲ ಇರುವ ಇಬ್ಬನಿ, ಕಾರ್ಮೋಡಗಳ ಓಡಾಟ, ದಟ್ಟ ಕಾನನದ ಹಸಿರು ಸಂಪೂರ್ಣ ಮಾಯವಾಗಿದೆ. ಪರಿಣಾಮ ಜೋಗಿ ಮಟ್ಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ಜೋಗಿ ಮಟ್ಟಿ ವನ್ಯಧಾಮ

ಪ್ರವಾಸಿಗರಿಲ್ಲದೆ ರೆಸಾರ್ಟ್​ಗಳು ಬಿಕೋ ಎನ್ನುತ್ತಿವೆ. ಇನ್ನು ವನ್ಯ ಜೀವಿಗಳು ಕೂಡ ನೀರು-ಆಹಾರ ವಿಲ್ಲದೆ ಪರಿತಾಪಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ದೂರದ ಊರುಗಳಿಂದ ಆಗಮಿಸಿ ಜೋಗಿಮಟ್ಟಿ ವನ್ಯಧಾಮದ ಮಧ್ಯೆ ಇರುವ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡುತ್ತಿದ್ದ ಅದೆಷ್ಟೋ ಪ್ರವಾಸಿಗರು ಭೀಕರ ಬರಗಾಲದ ಪರಿಣಾಮ ಇತ್ತ ಸುಖಳಿಯುತ್ತಿಲ್ಲ.

ಸರಿ ಸುಮಾರು 10 ಕಿ.ಮೀ ದೂರ ಇರುವ ಕಾಡಿನ ಪ್ರದೇಶದ ರಸ್ತೆಯ ಉದ್ದಕ್ಕೂ ಮರಗಳಲ್ಲಿ ಹಸಿರೆಲೆ ಇಲ್ಲದೆ ವಿವಿಧ ಬಗೆಯ ಮರಳು ಬೋಳಾಕಾರದಲ್ಲಿವೆ. ಇನ್ನೂ ಕೆಲ ಮರಗಳು ಅಲ್ಪಸ್ವಲ್ಪ ಚಿಗುರಿದ್ದು, ಮನಸ್ಸಿಗೆ ಮುದ ನೀಡುವುದು ದೂರದ ಮಾತಾಗಿದೆ. ಇನ್ನೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವನ್ಯ ಜೀವಿಗಳು ಕಾಣಸಿಗುವುದು ಅಪರೂಪವಾಗಿದೆ.

ಒಟ್ಟಾರೆ ಪ್ರತಿ ಬಾರಿಯು ಹಚ್ಚಹಸಿರಿನಿಂದ ಮಂಜಿನ ಹನಿಗಳ ನಡುವೆ ಕಾಣಸಿಗುತ್ತಿದ್ದ ರಮಣೀಯ ದೃಶ್ಯ ಇದೀಗ ಸಂಪೂರ್ಣ ಮರೆಯಾಗಿದೆ.

Intro:ಭೀಕರ ಬರದಿಂದ ಬರದಾಗಿದೆ ಕೋಟೆನಾಡಿನ ಮಿನಿ ಊಟಿ

ವಿಶೇಷ.... ವರದಿ

ಚಿತ್ರದುರ್ಗ:- ಕೋಟೆನಾಡಿನಲ್ಲಿರುವ ಮಿನಿ ಊಟಿ ಎಂದೇ ಖ್ಯಾತಿಗೊಳಿಸಿರುವ ಜೋಗಿ ಮಟ್ಟಿ ವನ್ಯ ಧಾಮ ಇದೀಗ ಮಳೆ ಇಲ್ಲದೆ ಬರಡಾಗಿದೆ. ಸದಾ ಹಸಿರಿನ ಹೊದಿಕೆ ಹೊತ್ತು ಪ್ರವಾಸಿಗರನ್ನು ಸದಾ ತನ್ನತ್ತ ಸೆಳೆಯುತ್ತಿದ್ದಾ ಮಿನಿ ಊಟಿಯಲ್ಲಿ ಹಸಿರಿಲ್ಲದೆ ಪ್ರವಾಸಿಗರಿಲ್ಲದೆ ಬಿಕೋ ಎನ್ನುವಂತ್ತಾಗಿದೆ.

ಸದಾ ಭೀಕರ ಬರಗಾಲದಿಂದ ಕೂಡಿರುವ ಕೋಟೆನಾಡು ಚಿತ್ರದುರ್ಗದಲ್ಲಿ ಎಲ್ಲೂ ನೋಡಿದ್ರು ಬರಡು ಪ್ರದೇಶ ಗೋಚರಿಸುತ್ತದೆ. ಇದಕ್ಕೆ ಮಿನಿಊಟಿ ಎಂದೇ ಖ್ಯಾತಿಗಳಿಸಿರುವ ಜೋಗಿಮಟ್ಟಿ ಅರಣ್ಯಧಾಮ ಕೂಡ ಸಾಕ್ಷಿಯಾಗಿದೆ. ಸದಾ ಜಿನುಗುವ ಹಿಬ್ಬನಿ, ಕಾರ್ಮೋಡಗಳ ಓಡಾಟ, ದಟ್ಟ ಕಾನನದ ಹಸಿರು ಸಂಪೂರ್ಣ ಮಾಯವಾಗಿದೆ. ಜೋಗಿ ಮಟ್ಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿದ್ದ ಪ್ರವಾಸಿಗರು ಕೂಡ ಇತ್ತ ಸುಳಿಯದಂತೆ ಆಗಿದ್ದು, ಪ್ರವಾಸಿಗರಿಲ್ಲದೆ ರೆಸಾರ್ಟ್ ಗಳು ಬಿಕೋ ಎನ್ನುತ್ತಿವೆ. ಭೀಕರ ಬರಗಾಲದ ಬಿಸಿ ಜೋಗಿಮಟ್ಟಿ ಅರಣ್ಯಧಾಮಕ್ಕು ತಟ್ಟಿದ್ದು, ಇಡೀ ಕಾನನ ಹಸಿರಿಲ್ಲದೆ ಸಂಪೂರ್ಣ ಬರಡಾಗಿದೆ. ಇನ್ನೂ ವನ್ಯ ಜೀವಿಗಳು ಕೂಡ ಸೇವಿಸಲು ನೀರು ಆಹಾರ ವಿಲ್ಲದೆ ಪರಿತಾಪಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ದೂರದ ಊರುಗಳಿಂದ ಆಗಮಿಸಿ ಜೋಗಿಮಟ್ಟಿ ವನ್ಯಧಾಮದ ಮಧ್ಯೆ ಇರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡುತ್ತಿದ್ದ ಅದೇಷ್ಟೋ ಪ್ರವಾಸಿಗರು ಇದೀಗ ಆಗಮಿಸಲು ಹಿಂದೇಟು ಹಾಕುತ್ತಿದ್ದು, ಪ್ರವಾಸಿಗರಿಲ್ಲದೆ ಅರಣ್ಯ ಇಲಾಖೆ ಬೆಳಿಗ್ಗೆ ಮಾತ್ರ ಬೆರಳಣಿಕೆಯಷ್ಟು ಜನ್ರನ್ನು ಬಿಡುತ್ತಿದೆ.

ಇನ್ನೂ ಹಚ್ಚಾ ಹಸಿರನ್ನು ಕಣ್ತುಂಬಿಕೊಳ್ಳಲ್ಲು ದೂರದ ಊರಿನಿಂದ ಆಗಮಿಸುತ್ತಿರುವ ಪ್ರವಾಸಿಗರು ಬರಕ್ಕೆ ತುತ್ತಾಗಿರುವ ಮರಗಿಡಗಳನ್ನು ನೋಡಿ ನಿರಾಸೆಯಾಗಿ ಹಿಂದಿರುಗುತ್ತಿರುವ ಘಟನೆ ದಿನನಿತ್ಯ ನಡೆಯುತ್ತಿದೆ.ಸರಿ ಸುಮಾರು ೧೦ ಕಿಮೀ ದೂರ ಇರುವ ಕಾಡಿನ ಪ್ರದೇಶದ ರಸ್ತೆಯ ಉದ್ದಕ್ಕು ಮರಗಳಲ್ಲಿ ಹಸಿರೆಲೆ ಇಲ್ಲದೆ ವಿವಿಧ ಬಗೆಯ ಮರಳು ಬೋಳಾಕಾರದಲ್ಲಿವೆ. ಇನ್ನೂ ಕೆಲ ಮರಗಳು ಅಲ್ಪಸ್ವಲ್ಪ ಚಿಗುರಿದ್ದು, ಮನಸ್ಸಿಗೆ ಮುದ ನೀಡುವುದು ದೂರದ ಮಾತಾಗಿದೆ. ಇನ್ನೂ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವನ್ಯ ಜೀವಿಗಳು ಕಾಣಸಿಗುತ್ತಿದ್ದವು ಅದ್ರೇ ಮಳೆ ಇಲ್ಲದೆ ತಿನ್ನಲು ಆಹಾರ ಇಲ್ಲದೆ ಕಾಡುಪ್ರಾಣಿಗಳು ಕೂಡ ಮರೆಯಾಗಿವೆ.

ಒಟ್ಟಾರೆ ಪ್ರತಿ ಬಾರಿಯುವ ಹಚ್ಚಾಹಸಿರಿನಿಂದ ಮಂಜಿನಾಕರದಲ್ಲಿ ಬೀಳುತ್ತಿದ್ದ ಹನಿಗಳ ರಮಾಣೀಯ ದೃಶ್ಯ ಮಾತ್ರ ಮರೆಯಾದ್ದು, ಹಿಂದೆ ಇದ್ದಾ ಸೌಂದರ್ಯದಿಂದ ವನದೇವತೆ ಹಸಿರು ಹೊದಿಕೆ ಹೊತ್ತು ಮತ್ತೇ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತ್ಳಾ ಎಂಬುದು ಕಾದು ನೋಡಬೇಕಾಗಿದೆ.

ಡಿ ನೂರುಲ್ಲಾ ಈಟಿವಿ ಭಾರತ್ ಚಿತ್ರದುರ್ಗBody:JogiConclusion:Matti pkg
ETV Bharat Logo

Copyright © 2025 Ushodaya Enterprises Pvt. Ltd., All Rights Reserved.