ETV Bharat / briefs

ಜೆಸಿಬಿಯಲ್ಲಿ ಮೃತದೇಹ ಸಾಗಾಟ : ಬಿಹಾರದಲ್ಲಿ ಅಮಾನವೀಯತೆ! - ಬಿಹಾರ ಕೋವಿಡ್ ಸುದ್ದಿ

ಕೊರೊನಾ ಸೋಂಕಿಗೆ ತುತ್ತಾದ ಪಂಚುನನ್ನು ಅಮೌರ್‌ನ ಬೆಲ್ಗಾಚಿ ಕೋವಿಡ್​ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೇ 29 ರಂದು ಸಾವನ್ನಪ್ಪಿದ್ದಾನೆ..

ಬಿಹಾರ
ಬಿಹಾರ
author img

By

Published : May 30, 2021, 6:01 PM IST

ಪೂರ್ಣಿಯಾ (ಬಿಹಾರ): ಕೋವಿಡ್​ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಪ್ಲಾಸ್ಟಿಕ್‌ನಿಂದ ಸುತ್ತಿ ಜೆಸಿಬಿ ಮೂಲಕ ಸಾಗಿಸಿದ ಘಟನೆ ನಡೆದಿದೆ.

ಈ ವೇಳೆ ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಲಾಗಿದೆ. ಈ ಘಟನೆ ಜಿಲ್ಲಾಡಳಿತದ ಮೇಲೆ ತೀವ್ರ ಟೀಕೆಗೆ ಕಾರಣವಾಗಿದೆ. ಬೆಲ್ಗಾಚಿ ಗ್ರಾಮದ ನಿವಾಸಿ ಪಂಚು ಯಾದವ್ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕೊರೊನಾ ಸೋಂಕಿಗೆ ತುತ್ತಾದ ಪಂಚುನನ್ನು ಅಮೌರ್‌ನ ಬೆಲ್ಗಾಚಿ ಕೋವಿಡ್​ ಕೇಂದ್ರಕ್ಕೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಿಸದೆ ಮೇ 29 ರಂದು ಸಾವನ್ನಪ್ಪಿದ್ದಾನೆ.

ಈ ವೇಳೆ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್​ ನೀಡಲಿರಲಿಲ್ಲ. ಹೀಗಾಗಿ, ಕುಟುಂಸ್ಥರು ಪ್ಲಾಸ್ಟಿಕ್‌ನಿಂದ ಸುತ್ತಿ ಜೆಸಿಬಿ ಮೂಲಕ ಸಾಗಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.