ETV Bharat / briefs

ಹಳ್ಳದಲ್ಲಿ ಬೃಹತ್​ ಗಾತ್ರದ ಮೊಸಳೆ ಪತ್ತೆ

author img

By

Published : May 7, 2019, 11:14 PM IST

ತೇರದಾಳ ತಾಲೂಕಿನ ಹಳಿಂಗಳಿಯ ಹಳ್ಳದಲ್ಲಿ ಬೃಹತ್ ಗಾತ್ರದ ಮೊಸಳೆ ಪತ್ತೆ. ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ರವಾನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು.

ಸೆರೆಯಾದ ಮೊಸಳೆ

ತೇರದಾಳ: ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲೂಕಿನ ಹಳಿಂಗಳಿ ಗ್ರಾಮದ ಹಳ್ಳದಲ್ಲಿ ಬೃಹತ್​ ಗಾತ್ರದ ಮೊಸಳೆಯೊಂದನ್ನು ಸೆರೆ ಹಿಡಿಯಲಾಗಿದೆ. ಹಳಿಂಗಳಿ ಗ್ರಾಮದ ಹಳ್ಳದ ಕೆಸರಲ್ಲಿ ಬಿದ್ದಿದ್ದ ಮೊಸಳೆಯನ್ನು ಕೂಲಿ ಕೆಲಸಕ್ಕೆ ಹೋದ ಮಹಿಳೆಯರು ನೋಡಿದ್ದಾರೆ.

ತಕ್ಷಣ ವಿಷಯವನ್ನು ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳ ಜೊತೆಗೂಡಿ ಗ್ರಾಮಸ್ಥರು ಮೊಸಳೆ ಸೆರೆ ಹಿಡಿದ್ದಾರೆ. ಸೆರೆ ಹಿಡಿದ ಮೊಸಳೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Intro:AnchorBody:
ಆ್ಯಂಕರ್: ಆಹಾರ ಅರಸಿ‌ ಬಂದಿದ್ದ ಬೃಹತ್ ಗಾತ್ರದ ಮೊಸಳೆಯೊಂದನ್ನು ಗ್ರಾಮಸ್ಥರು ಸೆರೆ‌ಹಿಡಿದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ತಾಲ್ಲೂಕಿನ ಹಳಿಂಗಳಿ ಗ್ರಾಮದಲ್ಲಿ ನಡೆದಿದೆ.‌ ಹಳಿಂಗಳಿ ಗ್ರಾಮದ ಹಳ್ಳದಲ್ಲಿ‌ ಕೆಸರಲ್ಲಿ ಬಿದ್ದಿದ್ದ ಮೊಸಳೆಯನ್ನು ಕೂಲಿ ಕೆಲಸಕ್ಕೆ ಹೋದ ಮಹಿಳೆಯರು ನೋಡಿದ್ದಾರೆ. ತಕ್ಷಣ ವಿಷಯವನ್ನು ಊರಿನವರಿಗೆ ತಿಳಿಸಿದ್ದಾರೆ. ಬಳಿಕ ಅರಣ್ಯಾಧಿಕಾರಿಗಳ ಜೊತೆಗೂಡಿ ಗ್ರಾಮಸ್ಥರು ಮೊಸಳೆ ಸೆರೆ ಹಿಡಿದ್ದಾರೆ. ಇನ್ನು ಸೆರೆ ಹಿಡಿದ ಮೊಸಳೆಯನ್ನು ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಬೇಸಿಗೆ ಕಾಲದಲ್ಲಿ ನದಿಗಳಲ್ಲಿ ನೀರು ಬತ್ತಿದ ಕಾರಣ ಮೊಸಳೆಗಳು ಆಹಾರ ಅರಿಸಿ ನದಿ ತಟಕ್ಕೆ ಬರುತ್ತಿರುವುದು ಸಾಮಾನ್ಯವಾಗಿದೆ...Conclusion:ಆನಂದ
ಈ ಟಿವಿ ನ್ಯೂಸ್,ಬಾಗಲಕೋಟೆ

For All Latest Updates

TAGGED:

Bagalkote
ETV Bharat Logo

Copyright © 2024 Ushodaya Enterprises Pvt. Ltd., All Rights Reserved.