ETV Bharat / briefs

ಸುಪ್ರೀಂ ಎಚ್ಚರಿಕೆ ನಡುವೆಯೂ 'ಚೌಕಿದಾರ್​​ ಚೋರ್​ ಹೈ' ಘೋಷಣೆ... ರಾಗಾ​, ತೇಜಸ್ವಿನಿ ವಿರುದ್ಧ ದೂರು

ಚೌಕಿದಾರ್​ ಚೋರ್​ ಹೈ ಎಂಬ ಪದ ಬಳಕೆ ಮಾಡಿರುವುದಕ್ಕಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಹಾರದಲ್ಲಿ ದೂರು ದಾಖಲಾಗಿದೆ.

ರಾಹುಲ್​ ಗಾಂಧಿ
author img

By

Published : Apr 27, 2019, 7:45 PM IST

ಪಾಟ್ನಾ: ಪದೇ ಪದೇ ಚೌಕಿದಾರ್​ ಚೋರ್​ ಹೈ ಎಂಬ ಪದ ಬಳಕೆ ಮಾಡಿದ್ದ ರಾಹುಲ್​ ಗಾಂಧಿ ಮೊನ್ನೆ ಸುಪ್ರೀಂ ಕೋರ್ಟ್​​ನಲ್ಲಿ ವಿಷಾದ ವ್ಯಕ್ತಪಡಿಸಿ, ಈ ಪದ ಪುನರುಚ್ಚಾರ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದರು.

ಇದೀಗ ಬಿಹಾರದ ಸಮಸ್ತಿಪುರ್​​ದಲ್ಲಿ ತೇಜಸ್ವಿನಿ ಯಾದವ್ ಜತೆ ಸೇರಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ 'ಚೌಕಿದಾರ್ ಚೋರ್ ಹೈ' ಎಂದು ಘೋಷಣೆ ಕೂಗುವಂತೆ ಜನರನ್ನ ಪ್ರೇರೆಸಿದ ಆರೋಪದ ಮೇಲೆ ಬಿಹಾರದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರ್​ಜೆಡಿ ಮುಖ್ಯಸ್ಥ ತೇಜಸ್ವಿನಿ ಯಾದವ್ ಜತೆ ಸೇರಿ ಪ್ರಚಾರ ನಡೆಸುತ್ತಿದ್ದ ವೇಳೆ ರಾಹುಲ್​ ಗಾಂಧಿ, ಭಾಷಣದ ನಡುವೆ ಕೂಡ ಚೌಕಿದಾರ್ ಎಂಬ ಪದ ಬಳಕೆ ಮಾಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಆರ್​​​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮೇಲೆ ನ್ಯಾಯಾಲಯದಲ್ಲಿ ವಕೀಲನೋರ್ವ ಪ್ರಕರಣ ದಾಖಲಿಸಿದ್ದಾರೆ.

Intro:Body:

ಸುಪ್ರೀಂ ಎಚ್ಚರಿಕೆ ನಡುವೆಯೂ 'ಚೌಕಿದಾರ್​ ಚೋರ್​ ಹೈ' ಘೋಷಣೆ... ರಾಹುಲ್​,ತೇಜಸ್ವಿನಿ ವಿರುದ್ಧ ದೂರು

ಪಾಟ್ನಾ: ಪದೇ ಪದೇ ಚೌಕಿದಾರ್​ ಚೋರ್​ ಹೈ ಎಂಬ ಪದ ಬಳಕೆ ಮಾಡಿದ್ದ ರಾಹುಲ್​ ಗಾಂಧಿ ಮೊನ್ನೆ ಸುಪ್ರೀಂಕೋರ್ಟ್​​ನಲ್ಲಿ ವಿಷಾದ ವ್ಯಕ್ತಪಡಿಸಿ, ಈ ಪದ ಪುನರುಚ್ಚಾರ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದರು. 

ಇದೀಗ ಬಿಹಾರದ ಸಮಸ್ತಿಪುರ್​​ದಲ್ಲಿ ತೇಜಸ್ವಿನಿ ಯಾದವ್ ಜತೆ ಸೇರಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ವೇಳೆ 'ಚೌಕಿದಾರ್ ಚೋರ್ ಹೈ' ಎಂದು ಘೋಷಣೆ ಕೂಗುವಂತೆ ಜನರನ್ನ ಪ್ರೇರೆಸಿರುವುದಕ್ಕಾಗಿ ಬಿಹಾರದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಆರ್​ಜೆಡಿ ಮುಖ್ಯಸ್ಥ ತೇಜಸ್ವಿನಿ ಯಾದವ್ ಜತೆ ಸೇರಿ ಪ್ರಚಾರ ನಡೆಸುತ್ತಿದ್ದ ವೇಳೆ ರಾಹುಲ್​ ಗಾಂಧಿ, ಭಾಷಣದ ನಡುವೆ ಕೂಡ ಚೌಕಿದಾರ್ ಎಂಬ ಪದ ಬಳಿಕೆ ಮಾಡಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಆರ್​​​ಜೆಡಿ ಮುಖ್ಯಸ್ಥ ತೇಜಸ್ವಿ ಯಾದವ್ ಮೇಲೆ ನ್ಯಾಯಾಲಯದಲ್ಲಿ ವಕೀಲನೋರ್ವ ಪ್ರಕರಣ ದಾಖಲಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.