ETV Bharat / briefs

ಕೋಚ್​ ಬರ್ತಡೇ ಆಚರಣೆ ಮೂಲಕ ಹ್ಯಾಟ್ರಿಕ್​ ಗೆಲುವಿನ ಸಂಭ್ರಮ ಹಂಚಿಕೊಂಡ ಸಿಎಸ್​ಕೆ ಆಟಗಾರರು - ಆಟಗಾರರು

ಸತತ ಮೂರನೇ ಪಂದ್ಯ ಜಯಿಸಿದ ಸಿಎಸ್​ಕೆ ಗೆಲುವಿನ ಜೊತಗೆ ತಮ್ಮ ತಂಡದ ಯಶಸ್ವಿ ಕೋಚ್​ ಸ್ಟೀಫನ್​ ಫ್ಲೆಮಿಂಗ್​​ ​ ಅವರ ಬರ್ತಡೇ ಆಚರಿಸಿ ಸಂಭ್ರಮಸಿದ್ದಾರೆ.

ಕೋಚ್​ ಬರ್ತಡೇ
author img

By

Published : Apr 1, 2019, 9:38 AM IST

Updated : Apr 1, 2019, 1:19 PM IST

ಚೆನ್ನೈ: ರಾಜಸ್ಥಾನ ರಾಯಲ್ಸ್​ ವಿರುದ್ಧ 8 ರನ್​ಗಳ ರೋಚಕ ಜಯ ಸಾಧಿಸಿದ ಸಿಎಸ್​ಕೆ ಆ ಗೆಲುವನ್ನು ಕೋಚ್​ ಬರ್ತಡೇಗೆ ಉಡುಗೊರೆಯಾಗಿ ನೀಡಿ ಸಂಭ್ರಮಿಸಿದೆ.

ರಾಯಲ್ಸ್​ಗೆ ​12 ರನ್​ ಅಗತ್ಯವಿದ್ದ ಕೊನೆಯ ಓವರ್​ನಲ್ಲಿ ಬ್ರಾವೋ ಕೇವಲ 4 ರನ್​ ನೀಡಿ 2 ವಿಕೆಟ್​ ಪಡೆದು ಸಿಎಸ್​ಕೆಗೆ ಗೆಲುವು ತಂದುಕೊಟ್ಟಿದ್ದರು. ನಿನ್ನೆ ಸಿಎಸ್​ಕೆ ಕೋಚ್​ ಸ್ಟೀಫನ್​ ಫ್ಲೆಮಿಂಗ್​ ಬರ್ತಡೇ ಆಗಿದ್ದರಿಂದ ಈ ಗೆಲುವನ್ನೇ ಉಡುಗೊರೆಯಾಗಿ ನೀಡಿದ್ದಲ್ಲದೆ, ಡ್ರೆಸ್ಸಿಂಗ್​ ರೂಮ್​ನಲ್ಲಿ ಕೋಚ್​ ಜನುಮ ದಿನವನ್ನು ಆಟಗಾರರು ಹಾಗೂ ತಂಡದ ಆಡಳಿತ ಮಂಡಳಿ ಅದ್ಧೂರಿಯಾಗಿ ಆಚರಿಸಿದೆ.

ರೈನಾ, ಮೋಹಿತ್​ ಶರ್ಮಾ ಸೇರಿದಂತೆ ಎಲ್ಲ ಆಟಗಾರರು ಫ್ಲೆಮಿಂಗ್​ರ ಮುಖಕ್ಕೆ ಕೇಕ್​ ಹಚ್ಚುವ ಮೂಲಕ ಹುಟ್ಟುಹಬ್ಬದ ಸಂಭ್ರಮಕ್ಕೆ ಮೆರಗು ತಂದರು.

ನ್ಯೂಜಿಲ್ಯಾಂಡ್​ನ ಸ್ಟೀಫನ್​ ಫ್ಲೆಮಿಂಗ್​ ಮೊದಲ 2 ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಆಡಿದ್ದರು. ನಂತರ ಅದೇ ತಂಡದ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಫ್ಲಮಿಂಗ್​ 10 ಐಪಿಎಲ್​ ಇನ್ನಿಂಗ್ಸ್​ನಲ್ಲಿ 196 ರನ್ ​ಗಳಿಸಿದ್ದಾರೆ.

Intro:Body:

ಗೆಲುವಿನೊಂದಿಗೆ ಕೋಚ್​ ಬರ್ತಡೇ ಆಚರಿಸಿದ ಸಿಎಸ್​ಕೆ ಆಟಗಾರರು ಚೆನ್ನೈ: ರಾಜಸ್ಥಾನ ರಾಯಲ್ಸ್​ ವಿರುದ್ಧದ 8 ರನ್​ಗಳ ರೋಚಕ ಜಯ ಸಾಧಿಸಿದ ಸಿಎಸ್​ಕೆ ಆ ಗೆಲುವನ್ನು ಕೋಚ್​ ಬರ್ತಡೇಗೆ ಹುಡುಗೊರೆಯಾಗಿ ನೀಡಿ ಸಂಭ್ರಮಿಸಿದ್ದಾರೆ.

ರಾಯಲ್ಸ್​ಗೆ ​12 ರನ್​ ಅಗತ್ಯವಿದ್ದ ಕೊನೆಯ ಓವರ್​ನಲ್ಲಿ ಬ್ರಾವೋ ಕೇವಲ 4 ರನ್​ ನೀಡಿ 2 ವಿಕೆಟ್​ ಪಡೆದು ಸಿಎಸ್​ಕೆಗೆ ಗೆಲುವು ತಂದುಕೊಟ್ಟಿದ್ದರು. ನಿನ್ನೆ ಸಿಎಸ್​ಕೆ ಕೋಚ್​ ಸ್ಟೀಫನ್​ ಫ್ಲಮಿಂಗ್​ ಬರ್ತಡೇಯಾದ್ದರಿಂದ ಈ ಗೆಲುವನ್ನೇ ಹುಡುಗೊರೆಯಾಗಿ ನೀಡಿದ್ದಲ್ಲದೆ, ಡ್ರೆಸ್ಸಿಂಗ್​ ರೂಮ್​ನಲ್ಲಿ ಕೋಚ್​ ಜನುಮ ದಿನವನ್ನು ಆಟಗಾರರು ಹಾಗೂ ತಂಡದ ಆಡಳಿತ ಮಂಡಳಿ ಅದ್ದೂರಿಯಾಗಿ ಆಚರಿಸಿದೆ.

ರೈನಾ, ಮೋಹಿತ್​ ಶರ್ಮಾ ಸೇರಿದಂತೆ ಎಲ್ಲಾ ಆಟಗಾರರು ಫ್ಲಮಿಂಗ್​ರ ಮುಖಕ್ಕೆ ಕೇಕ್​ ಹಚ್ಚುವ ಮೂಲಕ ಹುಟ್ಟುಹಬ್ಬದ ಸಂಭ್ರಮಕ್ಕೆ ಮೆರಗುತಂದರು. 

ನ್ಯೂಜಿಲ್ಯಾಂಡ್​ನ ಸ್ಟೀಫನ್​ ಫ್ಲಮಿಂಗ್ ಮೊದಲ 2 ಆವೃತ್ತಿಯಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಆಡಿದ್ದರು. ನಂತರ ಅದೇ ತಂಡದ ಕೋಚ್​ ಆಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಫ್ಲಮಿಂಗ್​ 10 ಐಪಿಎಲ್​ ಇನಿಂಗ್ಸ್​ನಲ್ಲಿ  196 ರನ್​ಗಳಿಸಿದ್ದಾರೆ.     

Conclusion:
Last Updated : Apr 1, 2019, 1:19 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.