ETV Bharat / briefs

ಅರೇ..! ವಿಶ್ವಕಪ್​​ ಟೂರ್ನಿಯ ಮಧ್ಯದಲ್ಲಿ ಗೇಲ್​ಗೆ ಏನಾಯ್ತು?  ಅಚ್ಚರಿ ಪಡಬೇಡಿ... ಇಲ್ನೋಡಿ - ಕ್ಯಾಮರಾ

ಅರೇ..! ವಿಶ್ವಕಪ್​​ ಟೂರ್ನಿಯ ಮಧ್ಯದಲ್ಲಿ ಗೇಲ್​ಗೆ ಏನಾಯ್ತು ಅಂತ ಅಚ್ಚರಿಪಡಬೇಡಿ. ಅಸಲಿಗೆ ಗೇಲ್​ ಸದಾ ಕೂಲ್ ಕೂಲ್, ಉತ್ತಮ ಹಾಸ್ಯಪ್ರಜ್ಞೆ ಇರುವ ಕ್ರಿಕೆಟರ್. ವಿಶ್ವಕಪ್ ಪ್ರಾಕ್ಟೀಸ್​ ನಡುವೆ ಕ್ಯಾಮರಾ ಹಿಡಿದು ಹೊಸತನ್ನು ಕಲಿಯುವ ಪ್ರಯತ್ನ ಮಾಡಿದ್ದಾರೆ.

ಕ್ರಿಸ್ ಗೇಲ್
author img

By

Published : Jun 11, 2019, 1:33 PM IST

ಲಂಡನ್​: ಕ್ರಿಕೆಟ್ ಅಭಿಮಾನಿಗಳಿಂದ ಯುನಿವರ್ಸಲ್​ ಬಾಸ್ ಎಂದೇ ಕರೆಸಿಕೊಳ್ಳುವ ವೆಸ್ಟ್ ಇಂಡೀಸ್​ನ ದೈತ್ಯ ಬ್ಯಾಟ್ಸ್​ಮನ್​​ ಕ್ರಿಸ್ ಗೇಲ್ ಬ್ಯಾಟ್​​ ಬಿಟ್ಟು ಕ್ಯಾಮರಾ ಹಿಡಿದಿದ್ದಾರೆ.

ಅರೇ..! ವಿಶ್ವಕಪ್​​ ಟೂರ್ನಿಯ ಮಧ್ಯದಲ್ಲಿ ಗೇಲ್​ಗೆ ಏನಾಯ್ತು ಅಂತ ಅಚ್ಚರಿಪಡಬೇಡಿ. ಅಸಲಿಗೆ ಗೇಲ್​ ಸದಾ ಕೂಲ್ ಕೂಲ್, ಉತ್ತಮ ಹಾಸ್ಯಪ್ರಜ್ಞೆ ಇರುವ ಕ್ರಿಕೆಟರ್. ವಿಶ್ವಕಪ್ ಪ್ರಾಕ್ಟೀಸ್​ ನಡುವೆ ಕ್ಯಾಮರಾ ಹಿಡಿದು ಹೊಸತನ್ನು ಕಲಿಯುವ ಪ್ರಯತ್ನ ಮಾಡಿದ್ದಾರೆ.

ಡಿವಿಲಿಯರ್ಸ್​ ವಿಶ್ವಕಪ್​​ ಮಿಸ್​ ಮಾಡಿಕೊಂಡಿದ್ದು ಯಾಕೆ... ಆಪ್ತ ಸ್ನೇಹಿತ ಪ್ಲೆಸಿಸ್​ ಕೊಟ್ಟ ಕಾರಣವೇನು? ...

ಗೇಲ್​, ಭುಜದ ಮೇಲೆ ಸಾಕಷ್ಟು ತೂಕವಿರುವ ಕ್ಯಾಮರ ಇಟ್ಟು ವಿಡಿಯೋ ಮಾಡಿದ್ದಾರೆ. ಇದೇ ವೇಳೆ ಬ್ಯಾಟಿಂಗ್​ ಹಾಗೂ ವಿಡಿಯೋದಲ್ಲಿ ಯಾವುದು ಸುಲಭ ಎಂದಿದ್ದಕ್ಕೆ ಬ್ಯಾಟಿಂಗ್ ಎಂದು ಗೇಲ್ ನಗುತ್ತಾ ಹೇಳಿದ್ದಾರೆ.

  • " class="align-text-top noRightClick twitterSection" data="">

ಕೆಲ ಹೊತ್ತು ವಿಡಿಯೋ ಮಾಡಿದ ಗೇಲ್ ಕೈ ನೋವಾಗುತ್ತಿದೆ ಎಂದು ಕ್ಯಾಮರಾವನ್ನು ಮತ್ತೆ ವಿಡಿಯೋಗ್ರಾಫರ್​ಗೆ ಹಸ್ತಾಂತರ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಐಸಿಸಿ ತನ್ನ ಅಧಿಕೃತ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್ ಮಾಡಿದೆ.

ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ವೆಸ್ಟ್ ಇಂಡೀಸ್ ಜೂನ್ 14ರಂದು ನಡೆಯುವ ಮುಂದಿನ ಪಂದ್ಯದಲ್ಲಿ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Intro:Body:

'ಯುನಿವರ್ಸಲ್ ಬಾಸ್' ಬನ್​ಗಯಾ ಕ್ಯಾಮರಾಮನ್​..! ವಿಡಿಯೋ

ಲಂಡನ್​: ಕ್ರಿಕೆಟ್ ಅಭಿಮಾನಿಗಳಿಂದ ಯುನಿವರ್ಸಲ್​ ಬಾಸ್ ಎಂದೇ ಕರೆಸಿಕೊಳ್ಳುವ ವೆಸ್ಟ್ ಇಂಡೀಸ್​ನ ದೈತ್ಯ ಬ್ಯಾಟ್ಸ್​ಮನ್​​ ಕ್ರಿಸ್ ಗೇಲ್ ಬ್ಯಾಟ್​​ ಬಿಟ್ಟು ಕ್ಯಾಮರಾ ಹಿಡಿದಿದ್ದಾರೆ.

ಅರೇ..! ವಿಶ್ವಕಪ್​​ ಟೂರ್ನಿಯ ಮಧ್ಯದಲ್ಲಿ ಗೇಲ್​ಗೆ ಏನಾಯ್ತು ಅಂತ ಅಚ್ಚರಿಪಡಬೇಡಿ. ಅಸಲಿಗೆ ಗೇಲ್​ ಸದಾ ಕೂಲ್ ಕೂಲ್, ಉತ್ತಮ ಹಾಸ್ಯಪ್ರಜ್ಞೆ ಇರುವ ಕ್ರಿಕೆಟರ್. ವಿಶ್ವಕಪ್ ಪ್ರಾಕ್ಟೀಸ್​ ನಡುವೆ ಕ್ಯಾಮರಾ ಹಿಡಿದು ಹೊಸತನ್ನು ಕಲಿಯುವ ಪ್ರಯತ್ನ ಮಾಡಿದ್ದಾರೆ.

ಗೇಲ್​, ಭುಜದ ಮೇಲೆ ಸಾಕಷ್ಟು ತೂಕವಿರುವ ಕ್ಯಾಮರ ಇಟ್ಟು ವಿಡಿಯೋ ಮಾಡಿದ್ದಾರೆ. ಇದೇ ವೇಳೆ ಬ್ಯಾಟಿಂಗ್​ ಹಾಗೂ ವಿಡಿಯೋದಲ್ಲಿ ಯಾವುದು ಸುಲಭ ಎಂದಿದ್ದಕ್ಕೆ ಬ್ಯಾಟಿಂಗ್ ಎಂದು ಗೇಲ್ ನಗುತ್ತಾ ಹೇಳಿದ್ದಾರೆ.

ಕೆಲ ಹೊತ್ತು ವಿಡಿಯೋ ಮಾಡಿದ ಗೇಲ್ ಕೈ ನೋವಾಗುತ್ತಿದೆ ಎಂದು ಕ್ಯಾಮರಾವನ್ನು ಮತ್ತೆ ವಿಡಿಯೋಗ್ರಾಫರ್​ಗೆ ಹಸ್ತಾಂತರ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಐಸಿಸಿ ತನ್ನ ಅಧಿಕೃತ ಯುಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್ ಮಾಡಿದೆ.

ಸೋಮವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮಳೆಯಿಂದ ರದ್ದಾಗಿತ್ತು. ವೆಸ್ಟ್ ಇಂಡೀಸ್ ಜೂನ್ 14ರಂದು ನಡೆಯುವ ಮುಂದಿನ ಪಂದ್ಯದಲ್ಲಿ  ಬಲಿಷ್ಠ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.