ETV Bharat / briefs

ಜೀವಂತ ಆಕ್ಟೋಪಸ್​ ತಿನ್ನಲು ಮುಂದಾದ ಯುವತಿ... ಸರಿಯಾದ ಪಾಠ ಕಲಿಸಿದ ಜಲಜೀವಿ!

ಚೀನಾದ ಬ್ಲಾಗರ್​ ಆಗಿರುವ ಈ ಯುವತಿ ಜೀವಂತ ಅಕ್ಟೋಪಸ್​ ತಿನ್ನಲು ಮುಂದಾಗಿದ್ದಾಳೆ. ಈ ವೇಳೆ ಅದು ಆಕೆಯ ಕೆನ್ನೆಗೆ ಅಂಟಿಕೊಂಡು ಕಚ್ಚಲು ಆರಂಭಿಸಿದೆ.

ಜೀವಂತ ಅಕ್ಟೋಪಸ್​ ತಿನ್ನಲು ಮುಂದಾದ ಯುವತಿ
author img

By

Published : May 10, 2019, 6:20 AM IST

Updated : May 10, 2019, 4:57 PM IST

ಬೀಜಿಂಗ್​: ಯುವತಿಯೋರ್ವಳು ಜೀವಂತ ಆಕ್ಟೋಪಸ್ ತಿನ್ನಲು ಮುಂದಾಗಿ ಅದರಿಂದ ಸರಿಯಾಗಿ ಹೊಡೆತಕ್ಕೊಳಗಾಗಿ ವಿಲವಿಲ ಒಂದಾಡಿರುವ ವಿಡಿಯೋವೊಂದು ಇದೀಗ ವೈರಲ್​ ಆಗಿದೆ.

  • " class="align-text-top noRightClick twitterSection" data="">

ಚೀನಾದ ಬ್ಲಾಗರ್​ ಆಗಿರುವ ಈ ಯುವತಿ ಜೀವಂತ ಆಕ್ಟೋಪಸ್​ ತಿನ್ನಲು ಮುಂದಾಗಿದ್ದಾಳೆ. ಈ ವೇಳೆ ಅದು ಆಕೆಯ ಕೆನ್ನೆಗೆ ಅಂಟಿಕೊಂಡು ಕಚ್ಚಲು ಆರಂಭಿಸಿದೆ. ಇದರಿಂದ ಬಿಡಿಸಿಕೊಳ್ಳಲು ಆಗದೇ ಯುವತಿ ಒದ್ದಾಡಿದ್ದಾಳೆ. ಕಣ್ಣೀರು ಕೂಡ ಹಾಕಿದ್ದಾಳೆ. ಕೆಲ ನಿಮಿಷಗಳ ಕಾಲ ಮುಖಕ್ಕೆ ಕಚ್ಚಿಕೊಂಡಿದ್ದ ಆಕ್ಟೋಪಸ್​ ಬಿಡಿಸಿಕೊಳ್ಳಲು ಮುಂದಾಗಿ, ಕೊನೆಗೂ ಅದನ್ನ ಹೊರತೆಗೆದಿದ್ದಾಳೆ. ಆದರೆ ಅದರ ಹೊಡೆತಕ್ಕೆ ಆಕೆಯ ಕೆನ್ನೆಯ ಕೆಲವಡೆ ರಕ್ತ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಲಾಗ್ಗರ್​ ಆಗಿರುವ ಈ ಮಹಿಳೆ ಈ ಹಿಂದೆ ಕೂಡ ಇಂತಹ ಸಾಹಸಗಳಿಗೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ.

ಇದೀಗ ಈ ವಿಡಿಯೋ ವೈರಲ್​ ಆಗಿದ್ದು, ಮೂಕ ಪ್ರಾಣಿ ತಿನ್ನಲು ಮುಂದಾದ ಮಹಿಳೆಗೆ ಅದು ಸರಿಯಾದ ಪಾಠ ಕಲಿಸಿದೆ.

Intro:Body:

ಬೀಜಿಂಗ್​: ಯುವತಿಯೋರ್ವಳು ಜೀವಂತ ಅಕ್ಟೋಪಸ್ ತಿನ್ನಲು ಮುಂದಾಗಿ ಅದರಿಂದ ಸರಿಯಾಗಿ ಹೊಡೆತಕ್ಕೊಳಗಾಗಿ ವಿಲವಿಲ ಒಂದಾಡಿರುವ ವಿಡಿಯೋವೊಂದು ಇದೀಗ ವೈರಲ್​ ಆಗಿದೆ. 

ಚೀನಾದ ಬ್ಲಾಗರ್​ ಆಗಿರುವ ಈ ಯುವತಿ ಜೀವಂತ ಅಕ್ಟೋಪಸ್​ ತಿನ್ನಲು ಮುಂದಾಗಿದ್ದಾಳೆ. ಈ ವೇಳೆ ಅದು ಆಕೆಯ ಕೆನ್ನೆಗೆ ಅಂಟಿಕೊಂಡು ಕಚ್ಚಲು ಆರಂಭಿಸಿದೆ. ಇದರಿಂದ ಬಿಡಿಸಿಕೊಳ್ಳಲು ಆಗದೇ ಯುವತಿ ಒದ್ದಾಡಿದ್ದಾಳೆ. ಕೆಲ ನಿಮಿಷಗಳ ಕಾಲ ಮುಖಕ್ಕೆ ಕಚ್ಚಿಕೊಂಡಿದ್ದ ಅಕ್ಟೋಪಸ್​ ಬಿಡಿಸಿಕೊಳ್ಳಲು ಮುಂದಾಗಿ, ಕೊನೆಗೂ ಅದನ್ನ ಹೊರತೆಗೆದಿದ್ದಾಳೆ. ಆದರೆ ಅದರ ಹೊಡೆತಕ್ಕೆ ಆಕೆಯ ಕೆನ್ನೆಯ ಕೆಲವಡೆ ರಕ್ತ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಲಾಗ್ಗರ್​ ಆಗಿರುವ ಈ ಮಹಿಳೆ ಈ ಹಿಂದೆ ಕೂಡ ಇಂತಹ ಸಾಹಸಗಳಿಗೆ ಮುಂದಾಗಿದ್ದಳು ಎಂದು ತಿಳಿದು ಬಂದಿದೆ.

ಇದೀಗ ಈ ವಿಡಿಯೋ ವೈರಲ್​ ಆಗಿದ್ದು, ಮೂಕ ಪ್ರಾಣಿ ತಿನ್ನಲು ಮುಂದಾದ ಮಹಿಳೆಗೆ ಅದು ಸರಿಯಾದ ಪಾಠ ಕಲಿಸಿದೆ. 

Conclusion:
Last Updated : May 10, 2019, 4:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.