ಚನ್ನರಾಯಪಟ್ಟಣ: ನಗರದ ನಂದಗೋಕುಲ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಎಲ್ಲಾ ಜನರು ಊರಿಗೆ ಮರಳಿದ್ದು, ಸದ್ಯ ಹೋಟೆಲ್ ಸೀಲ್ ಡೌನ್ ಮಾಡಲಾಗಿದೆ.
ಮುಂಬೈನಿಂದ ಬಂದ ಜನರಲ್ಲಿ ಚನ್ನರಾಯಪಟ್ಟಣದ ನಂದಗೋಕುಲ ಹೋಟೆಲ್ನಲ್ಲಿ 28 ಜನರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಅದರಲ್ಲಿ ಒಂದು ಪ್ರಕರಣ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಉಳಿದಂತಹ 27 ಜನರು ಕ್ವಾರಂಟೈನ್ ಮುಗಿಸಿ ತಮ್ಮ ಊರುಗಳಿಗೆ ಮರಳಿದ್ದಾರೆ.
ಚನ್ನರಾಯಪಟ್ಟಣ: ಕ್ವಾರಂಟೈನ್ ಕೇಂದ್ರವಾಗಿದ್ದ ಹೋಟೆಲ್ ಸೀಲ್ ಡೌನ್ - ಹಾಸನ ಕೊರೊನಾ ವೈರಸ್ ಪ್ರಕರಣಗಳು
ಮುಂಬೈನಿಂದ ಬಂದು ನಗರದ ನಂದಗೋಕುಲ ಹೋಟೆಲ್ನಲ್ಲಿ ನಿಗಾದಲ್ಲಿದ್ದ ಜನರು ಕ್ವಾರಂಟೈನ್ ಮುಗಿಸಿ ಊರಿಗೆ ಮರಳಿದ್ದಾರೆ. ಸದ್ಯ ಸ್ವಚ್ಛತಾ ಕಾರ್ಯಕ್ಕಾಗಿ ಹೋಟೆಲ್ ಸೀಲ್ ಡೌನ್ ಮಾಡಲಾಗಿದೆ.
![ಚನ್ನರಾಯಪಟ್ಟಣ: ಕ್ವಾರಂಟೈನ್ ಕೇಂದ್ರವಾಗಿದ್ದ ಹೋಟೆಲ್ ಸೀಲ್ ಡೌನ್ Channarayapattana hotel seal down](https://etvbharatimages.akamaized.net/etvbharat/prod-images/768-512-03:29-kn-hsn-01-ceeldown-av-kac10025-full-05062020125054-0506f-1591341654-728.jpg?imwidth=3840)
Channarayapattana hotel seal down
ಚನ್ನರಾಯಪಟ್ಟಣ: ನಗರದ ನಂದಗೋಕುಲ ಹೋಟೆಲ್ನಲ್ಲಿ ಕ್ವಾರಂಟೈನ್ ಮಾಡಲಾಗಿದ್ದ ಎಲ್ಲಾ ಜನರು ಊರಿಗೆ ಮರಳಿದ್ದು, ಸದ್ಯ ಹೋಟೆಲ್ ಸೀಲ್ ಡೌನ್ ಮಾಡಲಾಗಿದೆ.
ಮುಂಬೈನಿಂದ ಬಂದ ಜನರಲ್ಲಿ ಚನ್ನರಾಯಪಟ್ಟಣದ ನಂದಗೋಕುಲ ಹೋಟೆಲ್ನಲ್ಲಿ 28 ಜನರನ್ನು ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಅದರಲ್ಲಿ ಒಂದು ಪ್ರಕರಣ ಕೊರೊನಾ ಪಾಸಿಟಿವ್ ಬಂದಿತ್ತು. ಹೀಗಾಗಿ ಉಳಿದಂತಹ 27 ಜನರು ಕ್ವಾರಂಟೈನ್ ಮುಗಿಸಿ ತಮ್ಮ ಊರುಗಳಿಗೆ ಮರಳಿದ್ದಾರೆ.
ಹೋಟೆಲ್ ಸೀಲ್ ಡೌನ್
ಹೋಟೆಲ್ ಸೀಲ್ ಡೌನ್