ETV Bharat / briefs

1992ರ ಫಲಿತಾಂಶ ಮತ್ತೆ ರಿಪೀಟ್, ಪಾಕ್​ ಪಕ್ಕಾ ಚಾಂಪಿಯನ್ ಎನ್ನುತ್ತಿವೆ ಈ 4 ಅಂಶಗಳು! - ಬಾಂಗ್ಲಾದೇಶ

12ನೇ ಆವೃತ್ತಿಯ ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ತಂಡ ಚಾಂಪಿಯನ್​ ಆಗುವ ಲಕ್ಷಣಗಳು ಗೋಚರಿಸುತ್ತಿವೆ. ಇದು ನಿಜವಾಗದಿದ್ದರೂ ಪಾಕ್​ ಅಭಿಮಾನಿಗಳು 1992ರ ವಿಶ್ವಕಪ್​ನ ಫಲಿತಾಂಶಗಳನ್ನು ಹೋಲಿಕೆ ಮಾಡಿ ತಮ್ಮ ತಂಡ ಚಾಂಪಿಯನ್​ ಆಗುತ್ತದೆ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಪಾಕ್​
author img

By

Published : Jun 8, 2019, 7:41 PM IST

Updated : Jun 8, 2019, 11:25 PM IST

ಲಂಡನ್​: 12ನೇ ಆವೃತ್ತಿಯ ವಿಶ್ವಕಪ್​ನ ತನ್ನ ಮೊದಲ ಪಂದ್ಯದಲ್ಲೇ ಹೀನಾಯ ಸೋಲು ಕಂಡಿರುವ ಪಾಕಿಸ್ತಾನ ತಂಡ ಚಾಂಪಿಯನ್​ ಆಗುವ ಲಕ್ಷಣಗಳು ಕಾಣುತ್ತಿವೆ. ಇದು ನಿಜವಾಗವಾಗದಿದ್ದರೂ ಪಾಕ್​ ಅಭಿಮಾನಿಗಳು 1992ರ ವಿಶ್ವಕಪ್​ನ ಪಲಿತಾಂಶಗಳನ್ನು ಹೋಲಿಕೆ ಮಾಡಿ ತಮ್ಮ ತಂಡ ಚಾಂಪಿಯನ್​ ಆಗುತ್ತದೆ ಎಂದು ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.

ಮೊದಲ ಪಂದ್ಯದಲ್ಲಿ ಎರಡು ವಿಶ್ವಕಪ್​ನಲ್ಲೂ ಹೀನಾಯ ಸೋಲು

ಪ್ರಸ್ತುತ ವಿಶ್ವಕಪ್​ನಲ್ಲಿ ತನ್ನ ಮೊದಲ ಪಂದ್ಯದಲ್ಲೇ ವಿಂಡೀಸ್​ ವಿರುದ್ಧ ಕೇವಲ 105 ರನ್​ಗಳಿಗೆ ಆಲೌಟ್​ ಆಗಿದ್ದ ಪಾಕ್​​ ತಂಡ 10 ವಿಕೆಟ್​ಗಳ ಹೀನಾಯ ಸೋಲುಕಂಡಿತ್ತು. ಕಾಕತಾಳೀಯವೆಂದರೆ 1992ರ ವಿಶ್ವಕಪ್​ನಲ್ಲಿ ಪಾಕಿಸ್ತಾನ ಇದೇ ವಿಂಡೀಸ್​ ವಿರುದ್ಧ 74 ರನ್​ಗಳಿಗೆ ಆಲೌಟ್​ ಆಗಿ 10 ವಿಕೆಟ್​ಗಳ ಹೀನಾಯ ಸೋಲುಕಂಡಿತ್ತು.

ಎರಡನೇ ಪಂದ್ಯದಲ್ಲಿ ಗೆಲುವು!

ನಂತರ 2 ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ 53 ರನ್​ಗಳಿಂದ ಗೆಲುವು ಸಾಧಿಸಿದ್ದರು. ಈ ವಿಶ್ವಕಪ್​ನಲ್ಲಿ ಪಾಕ್​ ತಂಡ ತನ್ನ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ 15 ರನ್​ಗಳಿಂದ ಗೆದ್ದು ಬೀಗಿದೆ.

  • Back in 1992, after getting thrashed by West Indies in their first match of the World Cup, Pakistan batted first in their second match, and their win was set up by a left-handed opener scoring a century.Just saying... #ENGvPAK

    — M Ali Sulehria (@alisulehria) June 3, 2019 " class="align-text-top noRightClick twitterSection" data=" ">

ಮೂರನೇ ಪಂದ್ಯ ರದ್ದು

1992ರಲ್ಲಿ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್​ ವಿರುದ್ಧ ಪಂದ್ಯ ಮಳೆ ಕಾರಣದಿಂದ ರದ್ದಾಗಿತ್ತು. 2019 ರ ವಿಶ್ವಕಪ್​ನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕೂಡ ಮಳೆ ಕಾರಣದಿಂದಲೇ ರದ್ದಾಗಿದೆ.

ಭಾರತ ಚಾಂಪಿಯನ್​ ಆದ 8 ವರ್ಷಗಳ ನಂತರ ಪಾಕ್​ ಚಾಂಪಿಯನ್​:

ಇನ್ನೊಂದು ಪ್ರಮುಖ ಅಂಶವೆಂದರೆ 1983 ರಲ್ಲಿ ಭಾರತ ತಂಡ ವಿಶ್ವ ಚಾಂಪಿಯನ್​ ಆಗಿತ್ತು. ನಂತರದ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಪ್ರವೇಶಿಸಿತ್ತು. ಇದೇ ರೀತಿ ಭಾರತ ತಂಡ 2011ರಲ್ಲಿ ಚಾಂಪಿಯನ್​ ಆಗಿದೆ. ನಂತರ 2015ರಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ.

ಇಷ್ಟೆಲ್ಲಾ ಕಾರಣದಿಂದ ಪಾಕಿಸ್ತಾನ ತಂಡದ ಅಭಿಮಾನಿಗಳು ಈ ಬಾರಿ ನಮ್ಮ ತಂಡವೇ ವಿಶ್ವಕಪ್​ ಎತ್ತಿ ಹಿಡಿಯುತ್ತದೆ ಎಂದು ಸಂಭ್ರಮಿಸುತ್ತಿದೆ. ಇದು ಅಭಿಮಾನಿಗಳ ಸಂಭ್ರಮವಷ್ಟೇ ಅಲ್ಲ ಕೆಲವು ಕ್ರಿಕೆಟ್​ ವಿದ್ವಾಂಸರು ಹಾಗೂ ಮಾಜಿ ಕ್ರಿಕೆಟಿಗರು 1992 ರ ಪಲಿತಾಂಶ ಹೊರಬರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

  • Coincidentally,Pakistan's third game 1992 was Also a wash out,Against England when
    Pakistan was bowled out for 74 SO bristol Pakistan world cup game Against sirlanka Also being washed out today so I'm seeing the same scenario as repeat of 1992 world cup pic.twitter.com/wAA3oZ2sYi

    — Uzairkhan (@Uzairhasnaat) June 7, 2019 " class="align-text-top noRightClick twitterSection" data=" ">

Intro:Body:Conclusion:
Last Updated : Jun 8, 2019, 11:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.