ಕೊಲಂಬೋ: ಈಸ್ಟರ್ ಹಬ್ಬದ ಪ್ರಾರ್ಥನೆ ವೇಳೆ ಶ್ರೀಲಂಕಾದ ಎರಡು ಚರ್ಚ್ಗಳಲ್ಲಿ ಬಾಂಬ್ ಸ್ಫೋಟ ನಡೆದಿದ್ದು ಘಟನೆಯಲ್ಲಿ 42 ಮಂದಿ ಸಾವಿಗೀಡಾಗಿದ್ದು, 300ಕ್ಕೂ ಅಧಿಕ ಮಂದಿಗೆ ಗಾಯಗಳಾಗಿವೆ ಎನ್ನಲಾಗಿದೆ.
ಒಟ್ಟು ಮೂರು ಚರ್ಚ್, ಎರಡು ಹೋಟೆಲ್ ಮೇಲೆ ದಾಳಿ ನಡೆದಿದೆ ಎಂದು ವರದಿಯಾಗಿದ್ದು, ಸಾವು- ನೋವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಘಟನೆಯಲ್ಲಿ ಭಾರತೀಯರು ಸಿಲುಕಿದ್ದರೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ.
ಒಂದು ಬಾಂಬ್ ರಾಜಧಾನಿ ಕೊಲಂಬೋದ ಸೇಂಟ್ ಆ್ಯಂಟನಿ ಚರ್ಚ್ನಲ್ಲಿ ನಡೆದಿದ್ದರೆ ಇನ್ನೊಂದು ಬಾಂಬ್ ಕಟನಾದಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ಸ್ಟೋಟವಾಗಿದೆ.
-
#UPDATE AFP news agency: Death toll rises to 42. #SriLankaBlasts https://t.co/zUyGwpklsP
— ANI (@ANI) April 21, 2019 " class="align-text-top noRightClick twitterSection" data="
">#UPDATE AFP news agency: Death toll rises to 42. #SriLankaBlasts https://t.co/zUyGwpklsP
— ANI (@ANI) April 21, 2019#UPDATE AFP news agency: Death toll rises to 42. #SriLankaBlasts https://t.co/zUyGwpklsP
— ANI (@ANI) April 21, 2019
ಎರಡೂ ಬಾಂಬ್ ಸ್ಫೋಟಗಳು ಬೆಳಗ್ಗೆ 8.45ಕ್ಕೆ ನಡೆದಿದೆ ಎಂದು ವರದಿಯಾಗಿದೆ. ಯಾವುದೇ ಸಂಘಟನೆ ಇದುವರೆಗೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
-
#UPDATE AFP News Agency: At least 80 injured in Sri Lanka multiple blasts https://t.co/676UT97psH
— ANI (@ANI) April 21, 2019 " class="align-text-top noRightClick twitterSection" data="
">#UPDATE AFP News Agency: At least 80 injured in Sri Lanka multiple blasts https://t.co/676UT97psH
— ANI (@ANI) April 21, 2019#UPDATE AFP News Agency: At least 80 injured in Sri Lanka multiple blasts https://t.co/676UT97psH
— ANI (@ANI) April 21, 2019
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಭಾರತೀಯ ಹೈಕಮಿಷನರ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯುತ್ತಿದ್ದೇವೆ ಎಂದಿದ್ದಾರೆ.