ETV Bharat / briefs

ಬಿಜೆಪಿಯಿಂದ ದೀದಿಗೆ ಹತ್ತು ಲಕ್ಷ 'ಜೈ ಶ್ರೀರಾಮ್'​​ ಕಾರ್ಡ್​ ಗಿಫ್ಟ್​​...! - ಅರ್ಜುನ್ ಸಿಂಗ್

ಜೈ ಶ್ರೀರಾಮ್ ಎಂದು ಬರೆದಿರುವ ಹತ್ತು ಲಕ್ಷ ಕಾರ್ಡ್​ಗಳನ್ನು ಮಮತಾ ಬ್ಯಾನರ್ಜಿಯವರಿಗೆ ಕಳುಹಿಸಲು ಬಿಜೆಪಿ ನಿರ್ಧರಿಸಿದೆ ಎಂದು ಶಾಸಕ ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ದೀದಿ
author img

By

Published : Jun 2, 2019, 9:22 AM IST

ಕೋಲ್ಕತ್ತಾ: ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾರನ್ನು ಅಡ್ಡಗಟ್ಟಿದ ಕೆಲವರು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದೀಗ ಮಮತಾ ಬ್ಯಾನರ್ಜಿಗೆ ಬಿಜೆಪಿ ಸ್ಪೆಷಲ್ ಗಿಫ್ಟ್ ನೀಡಲು ತೀರ್ಮಾನಿಸಿದೆ.

ಜೈ ಶ್ರೀರಾಮ್ ಎಂದು ಬರೆದಿರುವ ಹತ್ತು ಲಕ್ಷ ಕಾರ್ಡ್​ಗಳನ್ನು ಮಮತಾ ಬ್ಯಾನರ್ಜಿಯವರಿಗೆ ಕಳುಹಿಸಲು ಬಿಜೆಪಿ ನಿರ್ಧರಿಸಿದೆ ಎಂದು ಶಾಸಕ ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ಅರ್ಜುನ್​ ಸಿಂಗ್​ ಕೆಲ ತಿಂಗಳ ಹಿಂದೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಇದೀಗ ತಮ್ಮ ಮಾಜಿ ಪಕ್ಷ ಮುಖ್ಯಸ್ಥರಿಗೆ ವಿಶೇಷ ಗಿಫ್ಟ್ ನೀಡಲು ಸಿದ್ಧರಾಗಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಉಭಯ ಪಕ್ಷಗಳ ನಡುವಿನ ವಾಕ್ಸಮರ ಹಾಗೂ ಗಲಾಟೆಗಳು ತಾರಕಕ್ಕೇರಿತ್ತು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು.

Intro:Body:

ಬಿಜೆಪಿಯಿಂದ ದೀದಿ ಹತ್ತು ಲಕ್ಷ 'ಜೈ ಶ್ರೀರಾಮ್'​​ ಕಾರ್ಡ್​ ಗಿಫ್ಟ್​​...!

ಕೋಲ್ಕತ್ತಾ: ಕೆಲವು ದಿನಗಳ ಹಿಂದೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಾರನ್ನು ಅಡ್ಡಗಟ್ಟಿ ಕೆಲವರು ಜೈ ಶ್ರೀರಾಮ್ ಎನ್ನವು ಘೋಷಣೆ ಕೂಗಿದ್ದರು. ಇದು ದೀದಿಯ ಪಿತ್ತ ನೆತ್ತಿಗೇರಿಸಿತ್ತು. ಸದ್ಯ ಮಮತಾ ಬ್ಯಾನರ್ಜಿಗೆ ಬಿಜೆಪಿ ಗಿಫ್ಟ್ ನೀಡಲು ತೀರ್ಮಾನಿಸಿದೆ.

ಜೈ ಶ್ರೀರಾಮ್ ಎಂದು ಬರೆದಿರುವ ಹತ್ತು ಲಕ್ಷ ಕಾರ್ಡ್​ಗಳನ್ನು ಮಮತಾ ಬ್ಯಾನರ್ಜಿಯವರಿಗೆ ಕಳುಹಿಸಲು ಬಿಜೆಪಿ ನಿರ್ಧರಿಸಿದೆ ಎಂದು ಶಾಸಕ ಅರ್ಜುನ್ ಸಿಂಗ್ ತಿಳಿಸಿದ್ದಾರೆ.

ತೃಣಮೂಲ ಕಾಂಗ್ರೆಸ್​​ನ ಮಾಜಿ ಶಾಸಕ ಕೆಲ ತಿಂಗಳ ಹಿಂದೆ ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ಇದೀಗ ತಮ್ಮ ಮಾಜಿ ಪಕ್ಷ ಮುಖ್ಯಸ್ಥರಿಗೆ ವಿಶೇಷ ಗಿಫ್ಟ್ ನೀಡಲು ಸಿದ್ಧರಾಗಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಉಭಯ ಪಕ್ಷಗಳ ನಡುವಿನ ವಾಕ್ಸಮರ ಹಾಗೂ ಗಲಾಟೆಗಳು ತಾರಕ್ಕೇರಿತ್ತು. ಈ ವಿಚಾರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.