ETV Bharat / briefs

ಸಕ್ಕರೆ ಜಿಲ್ಲೆಯಲ್ಲಿ ಕಮಲ ಅರಳಿಸಲು ಮುಂದಾದ ಬಿಜೆಪಿ ನಾಯಕರು - by elelction campaign in Mandya

ಸಿಎಂ ಯಡಿಯೂರಪ್ಪ ರಾಜಕೀಯ ಭವಿಷ್ಯ ಮತ್ತೊಮ್ಮೆ ಸಕ್ಸಸ್‌ ಆಗುತ್ತಾ? ಬಿಜೆಪಿ ಮಾಡಿರುವ ಪ್ಲಾನ್ ಇದಕ್ಕೆ ಸಾಕ್ಷಿಯಂತಿದೆ. ನೆಲೆಯೇ ಇಲ್ಲದ ಸಕ್ಕರೆ ಜಿಲ್ಲೆಯಲ್ಲಿ ತನ್ನ ಬೇರನ್ನು ಗಟ್ಟಿ ಮಾಡಿಕೊಳ್ಳುತ್ತಿರುವ ಬಿಜೆಪಿ, ಹೊಸ ಯೋಜನೆಯೊಂದಿಗೆ ಕಾರ್ಯಾಚರಣೆ ಮಾಡುತ್ತಿದೆ. ಉಸ್ತುವಾರಿ ಬದಲಾವಣೆ ಜೊತೆಗೆ ಆಪರೇಷನ್ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಅದು ಹೇಗೆ ಅನ್ನೋದನ್ನ ನೀವೇ ನೋಡಿ...

ಕಮಲ ಆರಳಿಸಲು ಮುಂದಾದ ಬಿಜೆಪಿ ನಾಯಕರು
author img

By

Published : Nov 22, 2019, 8:24 PM IST

ಸಿಎಂ ಯಡಿಯೂರಪ್ಪ ರಾಜಕೀಯ ಭವಿಷ್ಯ ಮತ್ತೊಮ್ಮೆ ಸಕ್ಸಸ್‌ ಆಗುತ್ತಾ? ಬಿಜೆಪಿ ಮಾಡಿರುವ ಪ್ಲಾನ್ ಇದಕ್ಕೆ ಸಾಕ್ಷಿಯಂತಿದೆ. ನೆಲೆಯೇ ಇಲ್ಲದ ಸಕ್ಕರೆ ಜಿಲ್ಲೆಯಲ್ಲಿ ತನ್ನ ಬೇರನ್ನು ಗಟ್ಟಿ ಮಾಡಿಕೊಳ್ಳುತ್ತಿರುವ ಬಿಜೆಪಿ, ಹೊಸ ಯೋಜನೆಯೊಂದಿಗೆ ಕಾರ್ಯಾಚರಣೆ ಮಾಡುತ್ತಿದೆ. ಉಸ್ತುವಾರಿ ಬದಲಾವಣೆ ಜೊತೆಗೆ ಆಪರೇಷನ್ ಮೂಲಕ ಪಕ್ಷ ಬಲವರ್ಧನೆಗೆ ಮುಂದಾಗಿದೆ. ಅದು ಹೇಗೆ ಅನ್ನೋದನ್ನ ನೀವೇ ನೋಡಿ...
ETV Bharat Logo

Copyright © 2025 Ushodaya Enterprises Pvt. Ltd., All Rights Reserved.