ETV Bharat / briefs

ಮೋದಿ ಸರ್ಕಾರ್​ 2.0.. ಮೇ 23ರಂದು ಸಂಭ್ರಮಾಚರಣೆಗೆ ಬಿಜೆಪಿ ತಯಾರಿ! - ಪ್ರಧಾನಿ ಮೋದಿ

ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಎನ್​ಡಿಎ ಪರ ಬಂದಿರುವುದರಿಂದ ಸಂಭ್ರಮಾಚರಣೆ ಮಾಡಲು ಬಿಜೆಪಿ ತಯಾರಿ ನಡೆಸಿದೆ.

ನರೇಂದ್ರ ಮೋದಿ
author img

By

Published : May 20, 2019, 9:29 PM IST

ನವದೆಹಲಿ : ಮೇ.23ರಂದು 17ನೇ ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬಿಳಲಿದೆ. ಇದರ ಮಧ್ಯೆ ನಿನ್ನೆ ಬಹಿರಂಗಗೊಂಡ ಚುನಾವಣೋತ್ತರ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎಗೆ ನಿಶ್ಚಳ ಬಹುಮತ ಸಿಕ್ಕಿದೆ.

300ಕ್ಕೂ ಹೆಚ್ಚು ಸ್ಥಾನ ಪಡೆದು ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವ ವಿಶ್ವಾಸ ಹೊಂದಿದೆ ಬಿಜೆಪಿ. ಈ ಹಿನ್ನೆಲೆಯಲ್ಲಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅದ್ಧೂರಿ ಸಂಭ್ರಮಾಚರಣೆಗೆ ತಯಾರಿ ನಡೆದಿದೆ. ಮೋದಿ ಸರ್ಕಾರ್​ 2.0 ಎಂಬ ಘೋಷವಾಕ್ಯದೊಂದಿಗೆ ಭಾರತೀಯ ಜನತಾ ಪಾರ್ಟಿ ಸಂಭ್ರಮಾಚರಣೆ ಮಾಡುವ ಉದ್ದೇಶ ಹೊಂದಿದೆ ಎನ್ನಲಾಗುತ್ತಿದೆ. ಈ ಹಿಂದೆ ಇಂದಿರಾ ಗಾಂಧಿ ಹಾಗೂ ಜವಾಹರ್​ಲಾಲ್​ ನೆಹರೂ ಸ್ವಂತ ಬಲದ ಮೇಲೆ ಇಷ್ಟೊಂದು ಕ್ಷೇತ್ರದಲ್ಲಿ ಗೆಲುವು ದಾಖಲು ಮಾಡಿ ಅಧಿಕಾರ ಪಡೆದುಕೊಂಡಿದ್ದರು. ಬಿಜೆಪಿಯ ಪದಾಧಿಕಾರಿಗಳು ಈಗಾಗಲೇ ಸಂಭ್ರಮಾಚರಣೆಗೆ ಬೇಕಾದ ಎಲ್ಲ ರೀತಿಯ ಪ್ಲಾನ್​ ಹಾಕಿಕೊಂಡಿದ್ದಾರೆ. ಫಲಿತಾಂಶ ಬಹಿರಂಗಗೊಳ್ಳುತ್ತಿದ್ದಂತೆ ಸಂಭ್ರಮ ಮುಗಿಲುಮುಟ್ಟಲಿದೆ.

ಪಕ್ಷದ ಗೆಲುವು ಖಚಿತಗೊಳ್ಳುತ್ತಿದ್ದಂತೆ ವಿವಿಧ ಮಾಧ್ಯಮಗಳಿಗೆ ರಿಯಾಕ್ಷನ್​ ನೀಡಲು ಬರೋಬ್ಬರಿ 30 ಕ್ಯಾಬಿನ್​ ಕೂಡ ಸಿದ್ಧಗೊಳಿಸಿರುವುದಾಗಿ ತಿಳಿದು ಬಂದಿದೆ.

Intro:Body:

ಚುನಾವಣೋತ್ತರ ಸಮೀಕ್ಷೆಯಲ್ಲಿ ಗೆಲುವು... ಮೇ.23ರಂದು ಸಂಭ್ರಮಾಚರಣೆಗೆ ಬಿಜೆಪಿ ತಯಾರಿ! 

ನವದೆಹಲಿ: 17ನೇ ಲೋಕಸಭಾ ಚುನಾವಣೆಗೆ ಮತದಾನ ಈಗಾಗಲೇ ಮುಕ್ತಾಯಗೊಂಡಿದ್ದು, ಮೇ.23ರಂದು ಫಲಿತಾಂಶ ಹೊರಬಿಳಲಿದೆ. ಇದರ ಮಧ್ಯೆ ನಿನ್ನೆ ಬಹಿರಂಗಗೊಂಡಿರುವ ಚುನಾವಣೋತ್ತರ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಬಹುಮತ ಪಡೆದುಕೊಂಡಿದೆ. 

ಬರೋಬ್ಬರಿ 40 ವರ್ಷಗಳ ಬಳಿಕ 300ಕ್ಕೂ ಹೆಚ್ಚು ಸ್ಥಾನ ಪಡೆದುಕೊಂಡು ಮತ್ತೊಂದು ಅವಧಿಗೆ ಅಧಿಕಾರ ರಚನೆ ಮಾಡುವ ವಿಶ್ವಾಸ ಹೊಂದಿರುವ ಬಿಜೆಪಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಅದ್ಧೂರಿಯಾಗಿ ಸಂಭ್ರಮಾಚರಣೆ ಮಾಡಲು ತಯಾರಿ ನಡೆಸಿದೆ ಎಂದು ತಿಳಿದು ಬಂದಿದೆ. 

ಈ ಹಿಂದೆ ಇಂದಿರಾ ಗಾಂಧಿ ಹಾಗೂ ಜವಾಹರ್​ಲಾಲ್​ ನೆಹರೂ ಸ್ವಂತ ಬಲದ ಮೇಲೆ ಇಷ್ಟೊಂದು ಕ್ಷೇತ್ರದಲ್ಲಿ ಗೆಲುವು ದಾಖಲು ಮಾಡಿ ಅಧಿಕಾರಿ ಪಡೆದುಕೊಂಡಿದ್ದರು. ಬಿಜೆಪಿ ಪಕ್ಷದ ಅಧಿಕಾರಿಗಳು ಈಗಾಗಲೇ ಸಂಭ್ರಮಾಚರಣೆಗೆ ಬೇಕಾಗಿರುವ ಎಲ್ಲ ರೀತಿಯ ಪ್ಲಾನ್​ ಹಾಕಿಕೊಂಡಿದ್ದು, ಫಲಿತಾಂಶ ಬಹಿರಂಗಗೊಳ್ಳುತ್ತಿದ್ದಂತೆ ಸಂಭ್ರಮದಲ್ಲಿ ಮೊಳಗಲಿದೆ. 

ಪಕ್ಷದ ಗೆಲುವು ಖಚಿತಗೊಳ್ಳುತ್ತಿದ್ದಂತೆ ವಿವಿಧ ಮಾಧ್ಯಮಗಳಿಗೆ ರಿಯಾಕ್ಷನ್​ ನೀಡಲು ಬರೋಬ್ಬರಿ 30 ಕ್ಯಾಬಿನ್​ ಕೂಡ ಸಿದ್ಧಗೊಳಿಸಿರುವುದಾಗಿ ತಿಳಿದು ಬಂದಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.