ETV Bharat / briefs

ಹಿಂಬದಿಯಿಂದ ಬೈಕ್​ಗೆ ಕಾರು ಡಿಕ್ಕಿ... ‘ತ್ರಿಬಲ್​’ಸಾವು! - ತ್ರಿಬಲ್​ ಸಾವು

ಹೈದರಾಬಾದ್​: ಬೈಕ್​ಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

ಕೃಪೆ: eenadu.net
author img

By

Published : Mar 17, 2019, 7:31 PM IST

ವನಸ್ಥಲೀಪುರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ ಮೂವರು ಯುವಕರು ಬೈಕ್​ನಲ್ಲಿ ತ್ರಿಬಲ್​ ರೈಡ್​ಗೆ ತೆರಳಿದ್ದಾರೆ. ಗುರ್ರಂಗೂಡ ಗೇಟ್​ ಬಳಿ ಅತೀ ವೇಗದಿಂದ ಬಂದ ಕಾರು ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡ್ರೈವರ್​ನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ.

ಮೃತರು ಗುರ್ರಂಗೂಡ ನಿವಾಸಿ ವಂಶಿ (20), ಸಾಯಿ (20) ಮತ್ತು ವನಸ್ಥಲೀಪುರಂ ಯುವಕ ಗಣೇಶ್​ (21) ಎಂದು ಗುರುತಿಸಲಾಗಿದೆ. ಬೈಕ್​ಗೆ ಗುದ್ದಿದ ಕಾರು ಕೂಡ ಮೂರು-ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಈ ಘಟನೆ ಬಗ್ಗೆ ವನಸ್ಥಲೀಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:Body:

ಹಿಂಬದಿಯಿಂದ ಬೈಕ್​ಗೆ ಕಾರು ಡಿಕ್ಕಿ... ‘ತ್ರಿಬಲ್​’ಸಾವು!

kannada newspaper, kannada news, etv bharat, Bike, Car accident, Three person, died, Hyderabad, ಹಿಂಬದಿಯಿಂದ ಬೈಕ್, ಕಾರು ಡಿಕ್ಕಿ, ತ್ರಿಬಲ್​ ಸಾವು,

Bike-Car accident... Three person died in Hyderabad

ಹೈದರಾಬಾದ್​: ಬೈಕ್​ಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

ವನಸ್ಥಲೀಪುರಂ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ. ಮಧ್ಯರಾತ್ರಿ ಮೂವರು ಯುವಕರು ಬೈಕ್​ನಲ್ಲಿ ತ್ರಿಬಲ್​ ರೈಡ್​ಗೆ ತೆರಳಿದ್ದಾರೆ. ಗುರ್ರಂಗೂಡ ಗೇಟ್​ ಬಳಿ ಅತೀ ವೇಗದಿಂದ ಬಂದ ಕಾರು ಬೈಕ್​ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್​ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡ್ರೈವರ್​ನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ. 

ಮೃತರು ಗುರ್ರಂಗೂಡ ನಿವಾಸಿ ವಂಶಿ (20), ಸಾಯಿ (20) ಮತ್ತು ವನಸ್ಥಲೀಪುರಂ ಯುವಕ ಗಣೇಶ್​ (21) ಎಂದು ಗುರುತಿಸಲಾಗಿದೆ. ಬೈಕ್​ಗೆ ಗುದ್ದಿದ ಕಾರು ಕೂಡ ಮೂರು-ನಾಲ್ಕು ಬಾರಿ ಪಲ್ಟಿ ಹೊಡೆದಿದೆ. ಈ ಘಟನೆ ಬಗ್ಗೆ ವನಸ್ಥಲೀಪುರಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.