ETV Bharat / briefs

ಸ್ಕಿಮ್ಮರ್ ಮೆಷಿನ್ ಬಳಸಿ ಹಣ ಕಳ್ಳತನ! ಎಟಿಎಂನಲ್ಲಿ ಹಣ ಡ್ರಾ ಮಾಡುವವರೇ ಎಚ್ಚರ!

ಸ್ಕಿಮ್ಮರ್ ಮೆಷಿನ್ ಬಳಸಿರುವ ಖದೀಮರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅಕೌಂಟ್ ಹ್ಯಾಕ್ ಮಾಡಿ 37 ಸಾವಿರ ರೂ.ಹಣ ದೋಚಿದ್ದಾರೆ.

author img

By

Published : Jun 8, 2019, 8:31 PM IST

ಎಟಿಎಂನಲ್ಲಿ ಹಣ ಡ್ರಾ ಮಾಡುವವರೇ ಎಚ್ಚರ..!

ಬೆಂಗಳೂರು: ಸ್ಕಿಮ್ಮರ್ ಮೆಶಿನ್‌ ಬಳಸಿ ಇಬ್ಬರು ಖದೀಮರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಅಕೌಂಟ್ ಹ್ಯಾಕ್ ಮಾಡಿ 37 ಸಾವಿರ ರೂ.ಹಣ ದೋಚಿರುವ ಪ್ರಕರಣ ನಡೆದಿದೆ.

atm
ಎಟಿಎಂನಲ್ಲಿ ಹಣ ಡ್ರಾ ಮಾಡುವವರೇ ಎಚ್ಚರ!

ಕಬ್ಬನ್‌ ಪಾರ್ಕ್ ಪೊಲೀಸ್ ಠಾಣೆಯ ಚಂದ್ರಶೇಖರ್ ತಲ್ವಾರ್ ಹಣ ಕಳೆದುಕೊಂಡ ಕಾನ್‌ಸ್ಟೇಬಲ್.

ಚಂದ್ರಶೇಖರ್ ಅವರ ಖಾತೆಯಿಂದ ಇದೇ ತಿಂಗಳು 3ರಂದು ಲ್ಯಾವೆಲ್ಲಿ ರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂನಿಂದ 5 ಸಾವಿರ ರೂ ಕಳ್ಳತನವಾಗಿತ್ತು. ಇದಾದ ಬಳಿಕ ಜೂನ್ 6 ರಂದು ಚಂದ್ರಶೇಖರ್ ಮೊಬೈಲ್‌ಗೆ 37 ಸಾವಿರ ಹಣ ಡ್ರಾ ಮಾಡಿರುವುದಾಗಿ ಸಂದೇಶ ಬಂದಿದೆ. ಈ ಬಗ್ಗೆ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿರೋದು ಬೆಳಕಿಗೆ ಬಂದಿದೆ. ಎಟಿಎಂನಲ್ಲಿ ಸ್ಕಿಮ್ಮರ್ ಮೆಶಿನ್‌ ಬಳಸಿ ಹಣ ದೋಚಿರುವ ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರಿಸಿ ತನಿಖೆ ಮುಂದುವರೆಸಿದ್ದಾರೆ.

Intro:Body:ವಿದೇಶಿಗರ ಮಾಸ್ಟರ್ ಪ್ಲಾನ್ ನಿಂದ ಕಬ್ಬನ್ ಪಾರ್ಕ್ ಪೊಲೀಸ್ ಕಾನ್ ಸ್ಟೇಬಲ್ ಅಕೌಂಟ್ ಗೂ ಬಿತ್ತು ಕತ್ತರಿ...!

ಬೆಂಗಳೂರು:
ಎಟಿಎಂನಲ್ಲಿ ಹಣ ಡ್ರಾ ಮಾಡುವವರೇ ಎಚ್ಚರ. ಅಕೌಂಟ್ ನಲ್ಲಿ ಎಷ್ಟೇ ಹಣ ಇದ್ದರೂ ಬಿಡಿಗಾಸು ಬಿಡದಂತೆ ಖಾಲಿ ಆಗಲಿದೆ. ಸ್ಕಿಮ್ಮರ್ ಮಿಷನ್ ಬಳಸಿ ಇಬ್ಬರು ವಿದೇಶಿ ಖದೀಮರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಕಾನ್ ಸ್ಟೇಬಲ್ ಅಕೌಂಟ್ ಹ್ಯಾಕ್ ಮಾಡಿ 37 ಸಾವಿರ ರೂ.ಹಣ ದೋಚಿದ್ದಾರೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಚಂದ್ರಶೇಖರ್ ತಲ್ವಾರ್ ಹಣ ಕಳೆದುಕೊಂಡ ಕಾನ್ ಸ್ಟೇಬಲ್. ಇದೇ ತಿಂಗಳು 3ರಂದು ಲ್ಯಾವೆಲ್ಲಿ ರಸ್ತೆಯ ಕೆನರಾ ಬ್ಯಾಂಕ್ ನಿಂದ 5 ಸಾವಿರ ಡ್ರಾ ಮಾಡಿದ್ದರು. ಈ ಸಂಬಂಧ ಬಳಿಕ ಜೂನ್ 6 ರಂದು ಚಂದ್ರಶೇಖರ್ ಮೊಬೈಲ್ ಗೆ 37 ಸಾವಿರ ಹಣ ಡ್ರಾ ಮಾಡಿರುವುದಾಗಿ ಸಂದೇಶ ಬಂದಿದೆ. ಈ ಬಗ್ಗೆ ಬ್ಯಾಂಕ್ ಖಾತೆ ಪರಿಶೀಲನೆ ನಡೆಸಿದಾಗ ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿರೋದು ಬೆಳಕಿಗೆ ಬಂದಿದೆ. ಎಟಿಎಂನಲ್ಲಿ ಸ್ಕಿಮ್ಮರ್ ಮೆಷಿನ್ ಬಳಸಿ ಹಣ ದೋಚಿರುವ ಆರೋಪಿಗಳ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಪಿಗಳ ಸ್ಕಿಮ್ಮರ್ ಮೆಷಿನ್ ಬಳಸಿ ಎಟಿಎಂ ನಲ್ಲಿ ಹಣ ದೋಚುವ ತಂತ್ರ ಇದಾಗಿದೆ. ಎಟಿಎಂ ಹಣ ಡ್ರಾ ಮಾಡಿದರೆ ಸ್ಕಿಮ್ಮರ್ ಮೆಷಿನ್ ನಲ್ಲಿ ರೆಕಾರ್ಡ್ ಆಗಲಿದ್ದು ಹಣ ಡ್ರಾ ಮಾಡುವವರ ಪಾಸ್ ವರ್ಡ್ ದಾಖಲಾಗಿದೆ.
ಪಾಸ್ ವರ್ಡ್ ಪಡೆದು ನಕಲಿ ಎಟಿಎಂ ಕಾರ್ಡ್ ನಿಂದ ಅಕೌಂಟ್ ನಿಂದ ಹಣ ಎಗರಿಸಿದ್ದಾರೆ.‌ ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ತನಿಖೆ ಮುಂದುವರೆಸಿದ್ದಾರೆ.

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.