ETV Bharat / briefs

ಬಿಬಿಎಂಪಿ ಹೆರಿಗೆ ಆಸ್ಪತ್ರೆಗಳು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತನೆ - Bbmp corona hospital

ಸಿಸಿಸಿ ಸೆಂಟರ್ ಮಾದರಿಯಲ್ಲೇ ಪರಿವರ್ತಿಸಲಾಗಿದ್ದು, 10 ರಿಂದ 11 ಶೇಕಡಾದಷ್ಟು ಹಾಸಿಗೆಗಳಲ್ಲಿ ಆಮ್ಲಜನಕದ ಲಭ್ಯತೆಯೂ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bbmp Maternity Hospital convert into Corona hospital
Bbmp Maternity Hospital convert into Corona hospital
author img

By

Published : May 3, 2021, 5:20 PM IST

ಬೆಂಗಳೂರು: ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆ ನಗರದ ಹನ್ನೊಂದು ಹೆರಿಗೆ ಆಸ್ಪತ್ರೆಗಳನ್ನು ಕೋವಿಡ್ ಆಸ್ಪತ್ರೆಗಳಾಗಿ ಪರಿವರ್ತಿಸಲಾಗಿದೆ.

ಸಿಸಿಸಿ ಸೆಂಟರ್ ಮಾದರಿಯಲ್ಲೇ ಪರಿವರ್ತಿಸಲಾಗಿದ್ದು, 10 ರಿಂದ 11 ಶೇಕಡಾದಷ್ಟು ಹಾಸಿಗೆಗಳಲ್ಲಿ ಆಮ್ಲಜನಕದ ಲಭ್ಯತೆಯೂ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಬಿಎಂಪಿಯ 11 ಆಸ್ಪತ್ರೆಗಳ ಪಟ್ಟಿ ಹೀಗಿದೆ.

  • ರಾಜಾಜಿನಗರ ಹೆರಿಗೆ ಆಸ್ಪತ್ರೆ
  • ಕಾವೇರಿಪುರ ಹೆರಿಗೆ ಆಸ್ಪತ್ರೆ
  • ಗವಿಪುರಂ ಗುಟ್ಟಹಳ್ಳಿ ರೆಫರಲ್ ಹೆರಿಗೆ ಆಸ್ಪತ್ರೆ
  • ಆಜಾದ್ ನಗರ ಹೆರಿಗೆ ಆಸ್ಪತ್ರೆ
  • ಪೊಬ್ಬತ್ತಿ ಹೆರಿಗೆ ಆಸ್ಪತ್ರೆ
  • ಮಾಗಡಿ ರಸ್ತೆ ಹೆರಿಗೆ ಆಸ್ಪತ್ರೆ
  • ಆಡುಗೋಡಿ ಹೆರಿಗೆ ಆಸ್ಪತ್ರೆ
  • ತಾವರೆಕೆರೆ ಹೆರಿಗೆ ಆಸ್ಪತ್ರೆ
  • ಹೊಸಕೆರೆಹಳ್ಳಿ ರೆಫರಲ್ ಆಸ್ಪತ್ರೆ
  • ಶಾಂತಿನಗರ ಹೆರಿಗೆ ಆಸ್ಪತ್ರೆ
  • ವಿಲ್ಸನ್ ಗಾರ್ಡನ್ ಹೆರಿಗೆ ಆಸ್ಪತ್ರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.