ETV Bharat / briefs

ನಗೆಪಾಟಿಲಿಗೆ ಈಡಾಯಿತೇ ಚೌಕಿದಾರ್​ ಚೋರ್​ ಹೈ ಪ್ರಚಾರ?

ಮಧ್ಯಪ್ರದೇಶದ ಚುನಾವಣಾಧಿಕಾರಿ ಕಚೇರಿ ಕಾಂಗ್ರೆಸ್​​​ ನ ಚೌಕಿದಾರ್​ ಚೋರ್​ ಹೈ ಮೀಡಿಯಾ ಕ್ಯಾಂಪೇನ್​ಗೆ ಮಾಧ್ಯಮ ಪ್ರಮಾಣೀಕರಣ ಸಮಿತಿ ನಿಷೇಧ ಹೇರಿದೆ ಎನ್ನಲಾಗಿದೆ.

author img

By

Published : Apr 19, 2019, 10:22 AM IST

Updated : Apr 19, 2019, 10:56 AM IST

ಪ್ರಧಾನಿ ಮೋದಿ,ರಾಹುಲ್​​

ನವದೆಹಲಿ: ಮಧ್ಯಪ್ರದೇಶದ ಚುನಾವಣಾಧಿಕಾರಿ ಕಚೇರಿ ಕಾಂಗ್ರೆಸ್​ನ ಚೌಕಿದಾರ್​ ಚೋರ್​ ಹೈ ಮೀಡಿಯಾ ಕ್ಯಾಂಪೇನ್​ಗೆ ನಿಷೇಧ ಹೇರಿದೆ ಎನ್ನಲಾಗಿದೆ. ಮಾಧ್ಯಮ ಪ್ರಮಾಣೀಕರಣ ಸಮಿತಿ ಇಂತಹದೊಂದು ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.

ಹೀಗಾಗಿ ಈ ನಿರ್ಧಾರವನ್ನ ಪರಿಶೀಲಿಸಬೇಕು ಎಂದು ಕಾಂಗ್ರೆಸ್​​ ಒತ್ತಾಯಿಸಿದೆ. ಎಲೆಕ್ಟ್ರಾನಿಕ್​ ಮಾಧ್ಯಮದಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನ ಪರಿಶೀಲನೆ ಮಾಡಲು ಮಾಧ್ಯಮ ಪ್ರಮಾಣೀಕರಣ ಸಮಿತಿ ವ್ಯವಸ್ಥೆಯೇ ಚುನಾವಣಾ ಆಯೋಗದಲ್ಲಿ ಇಲ್ಲ ಎನ್ನಲಾಗುತ್ತಿದೆ.

ರಾಜ್ಯಮಟ್ಟದ ಮೀಡಿಯಾ ಸರ್ಟಿಫಿಕೇಷನ್​ ಕಮಿಟಿ ತೆಗೆದುಕೊಂಡ ನಿರ್ಧಾರವನ್ನ ಪ್ರಶ್ನಿಸಿಲು ಸುಪ್ರೀಂಕೋರ್ಟ್ ಇಲ್ಲವೇ ಚೀಫ್​ ಎಲೆಕ್ಟ್ರೋಲ್ ಆಫೀಸರ್​ ಮಟ್ಟದ ಸಮಿತಿಗಳಿಗೆ ಮಾತ್ರವೇ ಅಧಿಕಾರ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪುನರ್​ ಪರಿಶೀಲನಾ ದೂರು ಅಥವಾ ಮನವಿ ಪುರಸ್ಕಾರ ಆಗುವುದು ಕಷ್ಟ ಎಂದೂ ಹೇಳಲಾಗುತ್ತಿದೆ.

ಈ ಮಧ್ಯೆ ಚೌಕಿದಾರ್​ ಚೋರ್​ ಹೈ ಎನ್ನುವ ರಾಹುಲ್​ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರುಗಳ ಸುರಿಮಳೆಯೇ ಆಗಿದೆ. ಈ ಪ್ರಕರಣ ಈಗ ಕೋರ್ಟ್​ ಮೆಟ್ಟಿಲು ಸಹ ಏರಿದೆ.

Intro:Body:

ನವದೆಹಲಿ: ಮಧ್ಯಪ್ರದೇಶದ ಚುನಾವಣಾಧಿಕಾರಿ ಕಚೇರಿ ಕಾಂಗ್ರೆಸ್​​​ ನ ಚೌಕಿದಾರ್​ ಚೋರ್​ ಹೈ ಮೀಡಿಯಾ ಕ್ಯಾಂಪೇನ್​ಗೆ ನಿಷೇಧ ಹೇರಿದೆ ಎನ್ನಲಾಗಿದೆ.  ಮಾಧ್ಯಮ ಪ್ರಮಾಣೀಕರಣ ಸಮಿತಿ ಇಂತಹದೊಂದು ನಿರ್ಧಾರ ಕೈಗೊಂಡಿದೆ ಎನ್ನಲಾಗುತ್ತಿದೆ.  

ಹೀಗಾಗಿ ಈ ನಿರ್ಧಾರವನ್ನ ಪರಿಶೀಲಿಸಬೇಕು ಎಂದು  ಕಾಂಗ್ರೆಸ್​​ ಒತ್ತಾಯಿಸಿದೆ.  ಎಲೆಕ್ಟ್ರಾನಿಕ್​ ಮಾಧ್ಯಮದಲ್ಲಿ ಪ್ರಸಾರವಾಗುವ ಜಾಹೀರಾತುಗಳನ್ನ ಪರಿಶೀಲನೆ ಮಾಡಲು ಮಾಧ್ಯಮ ಪ್ರಮಾಣೀಕರಣ ಸಮಿತಿ ವ್ಯವಸ್ಥೆಯೇ  ಚುನಾವಣಾ ಆಯೋಗದಲ್ಲಿ ಇಲ್ಲ ಎನ್ನಲಾಗುತ್ತಿದೆ. 

ರಾಜ್ಯಮಟ್ಟದ ಮೀಡಿಯಾ ಸರ್ಟಿಫಿಕೇಷನ್​ ಕಮಿಟಿ ತೆಗೆದುಕೊಂಡ ನಿರ್ಧಾರವನ್ನ ಪ್ರಶ್ನಿಸಿಲು  ಸುಪ್ರೀಂಕೋರ್ಟ್ ಇಲ್ಲವೇ ಚೀಫ್​ ಎಲೆಕ್ಟ್ರೋಲ್ ಆಫೀಸರ್​ ಮಟ್ಟದ ಸಮಿತಿಗಳಿಗೆ ಮಾತ್ರವೇ ಅಧಿಕಾರ ಇದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಪುನರ್​ ಪರಿಶೀಲನಾ ದೂರು ಅಥವಾ ಮನವಿ ಪುರಸ್ಕಾರ ಆಗುವುದು ಕಷ್ಟ ಎಂದೂ ಹೇಳಲಾಗುತ್ತಿದೆ. 

ಈ ಮಧ್ಯೆ ಚೌಕಿದಾರ್​ ಚೋರ್​ ಹೈ ಎನ್ನುವ ರಾಹುಲ್​ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರುಗಳ ಸುರಿಮಳೆಯೇ ಆಗಿದೆ. ಈ ಪ್ರಕರಣ ಈಗ ಕೋರ್ಟ್​ ಮೆಟ್ಟಿಲು ಸಹ ಏರಿದೆ.  

Conclusion:
Last Updated : Apr 19, 2019, 10:56 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.