ETV Bharat / briefs

ಯುವತಿ ಮೇಲೆ ಅತ್ಯಾಚಾರ.. ಇಂಗ್ಲೆಂಡ್​ ಕ್ರಿಕೆಟರ್​ಗೆ ಐದು ವರ್ಷ ಜೈಲು! - ಯುವತಿ ಮೇಲೆ ಅತ್ಯಚಾರ

23 ವರ್ಷದ ಆಸ್ಟ್ರೇಲಿಯಾ ಮೂಲದ ಅಲೆಕ್ಸ್ ಹೆಪ್​ಬರ್ನ್ ಮಲಗಿದ್ದ ಯುವತಿವೋರ್ವಳ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೋರ್ಟ್ ಅಲೆಕ್ಸ್​​ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇಂಗ್ಲೆಂಡ್​
author img

By

Published : Apr 30, 2019, 10:59 PM IST

ನವದೆಹಲಿ: ಇಂಗ್ಲೆಂಡ್​ನ ವಾರ್ಸೆಸ್ಟ್​ರ್ಶೈರ್ ಕ್ಲಬ್​ನ ಮಾಜಿ ಕ್ರಿಕೆಟಿಗನೊಬ್ಬನಿಗೆ ಅತ್ಯಾಚಾರ ಪ್ರಕರಣದಡಿ 5 ವರ್ಷಗಳ ಜೈಲುಶಿಕ್ಷೆಯಾಗಿದೆ.

23 ವರ್ಷದ ಆಸ್ಟ್ರೇಲಿಯಾ ಮೂಲದ ಅಲೆಕ್ಸ್ ಹೆಪ್​ಬರ್ನ್ ಮಲಗಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.

ಏಪ್ರಿಲ್ 1, 2017 ನಡೆದಿದ್ದ ಪ್ರಕರಣ :

ಅತ್ಯಾಚಾರಕ್ಕೊಳಗಾಗಿರುವ ಯುವತಿ ಘಟನೆ ನಡೆಯುವುದಕ್ಕಿಂತ ಮುನ್ನ ಇಂಗ್ಲೆಂಡ್​ ಕ್ರಿಕೆಟಿಗ ಜೋ ಕ್ಲಾರ್ಕ್​ರೊಡನೆ ಒಮ್ಮತದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳಂತೆ. ಕ್ಲಾರ್ಕ್​ ಆ ರೂಮಿನಿಂದ ಹೊರಟ ನಂತರ ಯುವತಿ ಅದೇ ಕೋಣೆಯಲ್ಲಿ ವಿಶ್ರಾಂತಿಯಲ್ಲಿದ್ದಳು. ಆ ಸಂದರ್ಭದಲ್ಲಿ ತುಂಬಾ ಕುಡಿದಿದ್ದ ಅಲೆಕ್ಸ್ ರೂಮಿಗೆ ಬಂದಿದ್ದಾನೆ.

ಆದರೆ, ಆ ಯುವತಿ ಈತನನ್ನು ಕ್ಲಾರ್ಕ್​ ಎಂದು ಭಾವಿಸಿ ನಿದ್ರೆಯಿಂದ ಏಳದೆ ಮಲಗಿದ್ದಾಳೆ. ಈ ವೇಳೆ ಅಲೆಕ್ಸ್​ ಯುವತಿಯ ಮೇಲೆರಗಿದ್ದಾನೆ. ಆ ಯುವತಿ ಕ್ಲಾರ್ಕ್​ ಇರಬಹುದೆಂದು ಪ್ರತಿರೋಧ ತೋರಿಲ್ಲ. ಆದರೆ, 20 ನಿಮಿಷಗಳ ನಂತರ ಧ್ವನಿಯಲ್ಲಿ ಆತ ಕ್ಲಾರ್ಕ್​ ಅಲ್ಲ ಅಲೆಕ್ಸ್​ ಎಂದು ತಿಳಿಯಿತು ಎಂದು ಕೋರ್ಟ್​ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ತಿಳಿಸಿದ್ದಾಳೆ.

ಯುವತಿಯ ಹೇಳಿಕೆಯನ್ನಾಧರಿಸಿ ಕೋರ್ಟ್​ ಅಲೆಕ್ಸ್​ನನ್ನು ಆರೋಪಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

Intro:Body:

ನಿದ್ರಿಸುತ್ತಿದ್ದ ಯುವತಿ ಮೇಲೆ ಅತ್ಯಚಾರ...  ಇಂಗ್ಲೆಂಡ್​ ಕೌಂಟಿ ತಂಡದ ಕ್ರಿಕೆಟರ್​ಗೆ​ ಐದು ವರ್ಷ ಜೈಲು 

ನವದೆಹಲಿ:  ಇಂಗ್ಲೆಂಡ್​ನ ವಾರ್ಸೆಸ್ಟ್​ರ್ಶೈರ್ ಕ್ಲಬ್​ನ ಮಾಜಿ ಕ್ರಿಕೆಟಿಗನಿಗೆ  ಅತ್ಯಾಚಾರ ಪ್ರಕರಣದಡಿ 5 ವರ್ಷಗಳ ಜೈಲುಶಿಕ್ಷೆಯಾಗಿದೆ.

23 ವರ್ಷದ ಅಲೆಕ್ಸ್ ಹೆಪ್​ಬರ್ನ್  ಮಲಗಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿರುವುದು ಸಾಭೀತಾದ ಹಿನ್ನಲೆಯಲ್ಲಿ ಕೋರ್ಟ್ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ.  

ಈ ಪ್ರಕರಣ ನಡೆದಿದ್ದು ಏಪ್ರಿಲ್ 1, 2017 ರಂದು. 

ಆತ್ಯಾಚಾರಕ್ಕೊಳಗಾಗಿರುವ ಯುವತಿ ಘಟನೆ ನಡೆಯುವುದಕ್ಕಿಂತ ಮುನ್ನ ಇಂಗ್ಲೆಂಡ್​ ಕ್ರಿಕೆಟಿಗ ಜೋ ಕ್ಲಾರ್ಕ್​ರೊಡನೆ ಒಮ್ಮತದ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಳು. ಕ್ಲಾರ್ಕ್​ ಆ ರೂಮಿನಿಂದ ಹೊರಟನಂತರ ಯುವತಿ ಅದೇ ಕೋಣೆಯಲ್ಲಿ ವಿಶ್ರಾಂತಿಯಲ್ಲಿದ್ದಳು. ಆ ಸಂದರ್ಭದಲ್ಲಿ ತುಂಬಾ ಕುಡಿದಿದ್ದ  ಅಲೆಕ್ಸ್ ರೂಮಿಗೆ ಬಂದಿದ್ದಾನೆ. 

ಆದರೆ ಆ ಯುವತಿ ಈತನನ್ನು ಕ್ಲಾರ್ಕ್​ ಎಂದು ಭಾವಿಸಿ ನಿದ್ರೆಯಿಂದ ಹೇಳದೆ ಮಲಗಿದ್ದಾಳೆ. ಈ ವೇಳೆ ಅಲೆಕ್ಸ್​ ಯುವತಿಯ ಮೇಲೆರಗಿದ್ದಾನೆ. ಆ ಯುವತಿ ಕ್ಲಾರ್ಕ್​ ಇರಬಹುದೆಂದು ಪ್ರತಿರೋದ ತೋರಿಲ್ಲ. ಆದರೆ 20 ನಿಮಿಷಗಳ ನಂತರ ಅಲೆಕ್ಸ್​ ಎಂದು ತಿಳಿಯಿತು ಎಂದು ಕೋರ್ಟ್​ನಲ್ಲಿ ಅತ್ಯಾಚಾರಕ್ಕೊಳಗಾದ ಯುವತಿ ತಿಳಿಸಿದ್ದಾಳೆ.

ಯುವತಿಯ ಹೇಳಿಕೆಯನ್ನಾದರಿಸಿದ ಕೋರ್ಟ್​ ಅಲೆಕ್ಸ್​ನನ್ನು ಆರೋಪಿ ಎಂದು ತೀರ್ಪು ನೀಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿದೆ.

 ಮೇಲೆ ಅತ್ಯಾಚಾರವೆಸಗಿದ್ದ. ವಿಚಾರಣೆ ವೇಳೆ ಅಲೆಕ್ಸ್, ವಾಟ್ಸಾಪ್ ನಲ್ಲಿ ನಡೆಯುತ್ತಿದ್ದ ಸೆಕ್ಸ್ ಗೇಮ್ ಗಾಗಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದನಂತೆ. ಈ ಆಟದ ನಿಯಮದ ಪ್ರಕಾರ, ಏಪ್ರಿಲ್ 1 ರಂದು ಅಲೆಕ್ಸ್ ಅನೇಕ ಮಹಿಳೆಯರ ಜೊತೆ ಸಂಬಂಧ ಬೆಳೆಸಬೇಕಿತ್ತು.

ಮಲಗಿದ್ದ ಯುವತಿಗೆ ಆತ ಅಲೆಕ್ಸ್ ಎಂಬುದು ಮೊದಲು ತಿಳಿದಿರಲಿಲ್ಲವಂತೆ. ಅಲೆಕ್ಸ್ ಮೊದಲು ಯುವತಿ ಸೌಂದರ್ಯವನ್ನು ಹೊಗಳಿದ್ದನಂತೆ. ನಂತ್ರ ಸಂಬಂಧ ಬೆಳೆಸಲು ಒತ್ತಾಯ ಮಾಡಿದ್ದನಂತೆ. ಇದಕ್ಕೆ ಯುವತಿ ಒಪ್ಪಿರಲಿಲ್ಲವಂತೆ. ಆದ್ರೆ ಒತ್ತಾಯದ ಮೂಲಕ ಸಂಬಂಧ ಬೆಳೆಸಿದ್ದನಂತೆ. ಮೂಲತಃ ಆಸ್ಟ್ರೇಲಿಯಾದ ಅಲೆಕ್ಸ್ 2013ರಲ್ಲಿ ಇಂಗ್ಲೆಂಡ್ ಗೆ ಬಂದು ಕ್ರಿಕೆಟ್ ವೃತ್ತಿ ಶುರು ಮಾಡಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.