ಕಾಬುಲ್: ಗಣಿಗಾರಿಕೆಯ ಸ್ಫೋಟದ ವೇಳೆ ಕಾಲನ್ನು ಕಳೆದುಕೊಂಡಿದ್ದ ಪುಟ್ಟ ಬಾಲಕನಿಗೆ ಸದ್ಯ ಕೃತಕ ಕಾಲನ್ನು ಜೋಡಿಸಲಾಗಿದ್ದು, ಇದೇ ಖುಷಿಯಲ್ಲಿ ಆತ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಗಮನ ಸೆಳೆಯುತ್ತಿದೆ.
ಅಹ್ಮದ್ ಎನ್ನುವ ಈ ಬಾಲಕ ಕಾಬುಲ್ನ ಲೋಗರ್ ಎನ್ನುವ ಪ್ರಾಂತ್ಯಕ್ಕೆ ಸೇರಿದವನಾಗಿದ್ದಾನೆ. ಗಣಿಗಾರಿಕೆಯ ಸ್ಫೋಟದಲ್ಲಿ ಆತ ಒಂದು ಕಾಲನ್ನು ಕಳೆದುಕೊಂಡಿದ್ದ.
-
Ahmad received artificial limb in @ICRC_af Orthopedic center, he shows his emotion with dance after getting limbs. He come from Logar and lost his leg in a landmine. This is how his life changed and made him smile. pic.twitter.com/Sg7jJbUD2V
— Roya Musawi (@roya_musawi) May 6, 2019 " class="align-text-top noRightClick twitterSection" data="
">Ahmad received artificial limb in @ICRC_af Orthopedic center, he shows his emotion with dance after getting limbs. He come from Logar and lost his leg in a landmine. This is how his life changed and made him smile. pic.twitter.com/Sg7jJbUD2V
— Roya Musawi (@roya_musawi) May 6, 2019Ahmad received artificial limb in @ICRC_af Orthopedic center, he shows his emotion with dance after getting limbs. He come from Logar and lost his leg in a landmine. This is how his life changed and made him smile. pic.twitter.com/Sg7jJbUD2V
— Roya Musawi (@roya_musawi) May 6, 2019
ಕಾಬುಲ್ನ ಆರ್ಥೋಪೆಡಿಕ್ ಸೆಂಟರ್ನಲ್ಲಿ ಅಹ್ಮದ್ಗೆ ಕೃತಕ ಕಾಲನ್ನು ಜೋಡಿಸಲಾಗಿದೆ. ಇದೇ ವೇಳೆ ಆತ ಖುಷಿಯಲ್ಲಿ ಡ್ಯಾನ್ಸ್ ಮಾಡಿ ಸಂಭ್ರಮಿಸಿದ್ದಾನೆ.